ಸುನ್ಧರೇ ವಸುಂಧರೇ ಮನೋಹರೇ - The Indic Lyrics Database

ಸುನ್ಧರೇ ವಸುಂಧರೇ ಮನೋಹರೇ

गीतकार - Hamsalekha | गायक - S. P. Balasubrahmanyam & K. S. Chithra | संगीत - Hamsalekha | फ़िल्म - Himapaatha | वर्ष - 1995

Song link

View in Roman

ಸುನ್ಧರೇ ವಸುಂಧರೇ ಮನೋಹರೇ
ತುಂಬಿದ ಕಲೆಯೇ ನಿನ್ನದು
ನೋಡಲು ಕಣ್ಣುಗಳೇ ಸಾಲದು

ಅನುರಾಗ ತುಂಬಿ ಬಂತು ಬಂಗಾರಿ ಭೂಮಿಲಿ
ಅಭಿಮಾನ ತುಂಬಿ ಬಂತು, ಸಿಂಗಾರಿ ತಾವರಳ್ಳಿ
ಬಂಗಾರಿ ನೀನು ಸಿಂಗಾರಿ

ಸುನ್ಧರೇ ವಸುಂಧರೇ ಮನೋಹರೇ
ತುಂಬಿದ ಕಲೆಯೇ ನಿನ್ನದು
ನೋಡಲು ಕಣ್ಣುಗಳೇ ಸಾಲದು

ಅಲ್ಲಿ ನೋಡು ಪ್ರೀತಿ ಇಲ್ಲಿ ನೋಡು ಪ್ರೀತಿ
ಕಲ್ಲ ಮೇಲೆ ನೋಡು ಕಾವ್ಯ ಧರೆಯ
ಅಲ್ಲಿ ನೋಡು ಭಕ್ತಿ ಇಲ್ಲಿ ನೋಡು ರಕ್ತ
ಕಲ್ಲ ಮೇಲೆ ನೋಡು ಭವ್ಯ ಭಾಷೆಯ

ತಲ್ಲಣ ತಲ್ಲಣ
ತಲ್ಲಣ ಥರ ಥರ ತಲ್ಲಣ
ಈ ಶಿಲ್ಪ ನೋಡು ಹೆಣ್ಣಲೇನು ತಲ್ಲಣ

ಅನುರಾಗ ತುಂಬಿ ಬಂತು ಬಂಗಾರಿ ಭೂಮಿಲಿ
ಅಭಿಮಾನ ತುಂಬಿ ಬಂತು, ಸಿಂಗಾರಿ ತಾವರಳ್ಳಿ
ಬಂಗಾರಿ ನೀನು ಸಿಂಗಾರಿ

ಸುನ್ಧರೇ ವಸುಂಧರೇ ಮನೋಹರೇ
ತುಂಬಿದ ಕಲೆಯೇ ನಿನ್ನದು
ನೋಡಲು ಕಣ್ಣುಗಳೇ ಸಾಲದು

ರಾಶಿ ರಾಶಿ ಹೂವ ನೋಡುವಾಗ ಜೀವ
ಸೂರ್ಯಕಾಂತಿಯಾಗಿ ಹೂವು ಅರಳಿದೆ
ಬಂತು ನೋಡು ಬಂತು ದುಂಬಿ ದಂಡು ಬಂತು
ನಮ್ಮ ಜೀವ ದುಂಬಿ ಗಾನ ಹಾಡಿದೆ

ಹಂಬಲ ಹಂಬಲ
ಹಂಬಲ ಮರೆಯುವ ಹಂಬಲ
ಈ ಭೂಮಿ ಮೇಲೆ ನಮ್ಮ ಪ್ರೇಮ ನಿರ್ಮಲಾ

ಅನುರಾಗ ತುಂಬಿ ಬಂತು ಬಂಗಾರಿ ಭೂಮಿಲಿ
ಅಭಿಮಾನ ತುಂಬಿ ಬಂತು, ಸಿಂಗಾರಿ ತಾವರಳ್ಳಿ
ಬಂಗಾರಿ ನೀನು ಸಿಂಗಾರಿ

ಸುನ್ಧರೇ ವಸುಂಧರೇ ಮನೋಹರೇ
ತುಂಬಿದ ಕಲೆಯೇ ನಿನ್ನದು
ನೋಡಲು ಕಣ್ಣುಗಳೇ ಸಾಲದು

ಹೇ ಲಲಾಲಾ ಹೇ ಲಲಾಲಾ