ಯೆತ್ತುತಾರೋ - The Indic Lyrics Database

ಯೆತ್ತುತಾರೋ

गीतकार - Ghouse Peer | गायक - Chintan Vikas, Siddharth Belmannu | संगीत - Gurukiran | फ़िल्म - Amma I Love You | वर्ष - 2018

Song link

View in Roman

ಯೆತ್ತುತಾರೋ  ಎಲಾ ಯೆತ್ತುತ್ಥರೋ 
ಯೆತ್ತುತಾರೋ  ಎಲಾ ಯೆತ್ತುತ್ಥರೋ 

ಹೊಟ್ಟೆಗಾಗಿ ಭಿಕ್ಷೆ ತುಂಡು ಬಟ್ಟೆಗಾಗಿ ಭಿಕ್ಷೆ
ದಾಹಕ್ಕಾಗಿ ಭಿಕ್ಷೆ ಅತಿ ಮೋಹಕ್ಕಾಗಿ ಭಿಕ್ಷೆ
ಭೋಘಕ್ಕಾಗಿ ಭಿಕ್ಷೆ ಶುಭ ಯೋಗಕ್ಕಾಗಿ ಭಿಕ್ಷೆ
ಪ್ರಾಣಕ್ಕಾಗಿ ಭಿಕ್ಷೆ ಅಭಿಮಾನಕ್ಕಾಗಿ ಭಿಕ್ಷೆ

ಯೆತ್ತುತಾರೋ  ಎಲಾ ಯೆತ್ತುತ್ಥರೋ 

ಭೂಮಿ ಮ್ಯಾಲೆ ಭಿಕ್ಷೆ ಯೆತ್ತುತಾರೋ

ಮೇಲು ಕೀಲು ನೋಡೋದಿಲ್ಲ ಕಷ್ಟ ನಷ್ಟವು
ಬಾಳು ಎಂದು ಬೇವು ಬೆಲ್ಲ ಇಲ್ಲಿ ಸ್ಪಷ್ಟವು
ಯಾರದರೆನು ವಿಧಿಯ ಕಣ್ಣು ಬಿಡದು ಯಾರನು
ಯೇನಿದ್ದರೇನು ಎಲ್ಲಾ ಮಣ್ಣು ನುಂಗು ನೋವನು
ಇದ್ದೋರು ಗುಡಿಯೊಳಗೆ ಇರದೋರು ಆಚೆಗೆ

ಯೆತ್ತುತಾರೋ  ಎಲಾ ಯೆತ್ತುತ್ಥರೋ 

ಭೂಮಿ ಮ್ಯಾಲೆ ಭಿಕ್ಷೆ ಯೆತ್ತುತಾರೋ

ಲೋಕದಲ್ಲಿ ಎಲ್ಲೆ ನೋಡು ಹಸಿವು ತುಂಬಿದೆ
ಕೈಯ್ಯ ಚಾಚಿ ಕೇಳೋದೆಲ್ಲಾ ರೂಢಿಯಾಗಿದೆ
ಬಲಿ ಇದ್ದಾನೂ ಕಡಲು ತಾನು ದಾಹ ನೀಗಾದು
ಕವಿದಾಗ ಬಾನು ಹುಣ್ಣಿಮೆನು ಬೆಳಕು ನೀಡದು
ಬಯಸೊದೆ ನಾವೊಂದು ಆಗೋದೆ ಇನ್ನೊಂದು

ಯೆತ್ತುತಾರೋ  ಎಲಾ ಯೆತ್ತುತ್ಥರೋ 

ಭೂಮಿ ಮ್ಯಾಲೆ ಭಿಕ್ಷೆ ಯೆತ್ತುತಾರೋ
ಮೋಡಿಯಾಗಿ ಭಿಕ್ಷೆ ಹಸಿ ನೋಟಿಯಾಗಿ ಭಿಕ್ಷೆ
ಸ್ಥಾನಕ್ಕಾಗಿ ಭಿಕ್ಷೆ ಸಂತಾನಕ್ಕಾಗಿ ಭಿಕ್ಷೆ
ಸಿದ್ಧಿಗಾಗೀ ಭಿಕ್ಷೆ ಪ್ರಸಿದ್ಧಿಯಾಗಿ ಭಿಕ್ಷೆ
ಖರ್ಚಿಯಾಗಿ ಭಿಕ್ಷೆ ಆ ಕುರ್ಚಿಯಾಗಿ ಭಿಕ್ಷೆ

ಯೆತ್ತುತಾರೋ  ಎಲಾ ಯೆತ್ತುತ್ಥರೋ 

ಭೂಮಿ ಮ್ಯಾಲೆ ಭಿಕ್ಷೆ ಯೆತ್ತುತಾರೋ