ಈ ಕನ್ನಡ ಮನ್ನನು ಮರಿಬೇಡ - The Indic Lyrics Database

ಈ ಕನ್ನಡ ಮನ್ನನು ಮರಿಬೇಡ

गीतकार - Hamsalekha | गायक - S. P. Balasubrahmanyam | संगीत - Lahari Music | फ़िल्म - Solillada Saradara | वर्ष - 1992

Song link

View in Roman

ಕನ್ನಡಾಆ ರೋಮಾಂಚನವೀ.. ಕನ್ನಡ
ಕಸ್ತೂರಿ ನುಡಿ ಇದು ಕರುಣಾಳು ಮನ್ನಿದು
ಚಿಂತಿಸು ವಂದಿಸು ಪೂಜಿಸು ಪೂಜಿಸು

ಈ ಕನ್ನಡ ಮನ್ನನು ಮರಿಬೇಡ
ಓ ಅಭಿಮಾನಿ ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜಾರಿಬೇಡ
ಓ ಅಭಿಮಾನಿ ಓ ಅಭಿಮಾನಿ
ಸು ಸಂಸ್ಕೃತ ಚರಿತೆಯ ತಾಯಿ ನಾಡು
ಮಹೋನ್ನತ ಕಲೆಗಳ ನೆಲೆ ಬೀಡು
ಕೆಡಿಸದಿರು ಈ ಹೆಸರಾ ಈ ಹೆಸರಾ

ಈ ಕನ್ನಡ ಮನ್ನನು ಮರಿಬೇಡ ​​ಓ ಅಭಿಮಾನಿ ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜಾರಿಬೇಡ ​​ಓ ಅಭಿಮಾನಿ ಓ ಅಭಿಮಾನಿ

ಹಾಡಾಗಲಿ ಗೂಡಾಗಲಿ ನಾಡಾಗಲಿ
ಕಟ್ಟೋಕೆ ನಾನಾ ದಿನಾ ಕೆಡವೋಕೆ ಮೂರೇ ದಿನಾ
ಹರಸಿದರು ಮುನಿಗಳು ಗಲಿಸಿದರು ಕಲಿಗಳು
ನೆತ್ತರಲಿ ನೆಚ್ಚಿನ ಈ ನೆಚ್ಚಿನ ಸಾಮ್ರಾಜ್ಯವ
ಹಾಡಿದರು ಕವಿಗಳು ಕರಗಿದವು ಶಿಲೆಗಳು
ತುಂಬಿದರು ಯಡೆಯಲಿ ಸಿರಿಗನ್ನಡ ಅಭಿಮಾನವ
Kannadaaaaaaa Romanchanaviii ಕನ್ನಡ
ಹಾಡಿಸು ಕೇಳು ಪ್ರೀತಿಸು

ಈ ಕನ್ನಡ ಮನ್ನನು ಮರಿಬೇಡ ​​ಓ ಅಭಿಮಾನಿ ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜಾರಿಬೇಡ ​​ಓ ಅಭಿಮಾನಿ ಓ ಅಭಿಮಾನಿ

ಆಆಆಆಆಆಆಆಆಆಆ
ಆಆಆಆಆಆಆಆಆಆಆ

ಜ್ಞಾನ ಇದೆ ಚಿನ್ನ ಇದೆ ಕಾವೇರಿ ಇದೆ
ಬಡತನವೇ ಮೇಲಾಗಿದೆ ನಮ್ಮ ತಾನವೇ ಮಂಕಾಗಿದೆ
ಯಾರಿಹರು ನಿಮ್ಮಲಿ ಮದಕರಿಯ ನಾಯಕ
ಕೆಚ್ಚೆದೆಯ ಯಚ್ಚಮ ರಣ ಧೀರರು ನುಡಿ ದಾಸರು
ಉಳಿದಿಹುದೆ ನಿಮ್ಮಲಿ ಹೊಯ್ಸಳರ ಕಿಡಿಗಳು?
ಹೊನ್ನ ಮಳೆ ಸುರಿದ ಅರಿ ರಾಯರ ತೋಳ್ ಬಳಗಗಳು
ಯೆಲಿರಿ . . ಏಳಿರಿ ಈ ಪ್ರಾರ್ಥನೆಯ ಕೇಳಿರಿ
ಕಲಿಯಿರಿ ಧುಡಿಯಿರಿ ಉಳಿಸಿ

ಈ ಕನ್ನಡ ಮನ್ನನು ಮರಿಬೇಡ ​​ಓ ಅಭಿಮಾನಿ ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜಾರಿಬೇಡ ​​ಓ ಅಭಿಮಾನಿ ಓ ಅಭಿಮಾನಿ
ಸು ಸಂಸ್ಕೃತ ಚರಿತೆಯ ತಾಯಿ ನಾಡು
ಮಹೋನ್ನತ ಕಲೆಗಳ ನೆಲೆ ಬೀಡು
ಕೆಡಿಸದಿರು ಈ ಹೆಸರಾ ಈ ಹೆಸರಾ

ಈ ಕನ್ನಡ ಮನ್ನನು ಮರಿಬೇಡ
ಓ ಅಭಿಮಾನಿ ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜಾರಿಬೇಡ
ಓ ಅಭಿಮಾನಿ ಓ ಅಭಿಮಾನಿ