ಕನ್ನಡದ ಕಂಡ ಯಿಯಾ ಯಿಯಾ ಹೋ - The Indic Lyrics Database

ಕನ್ನಡದ ಕಂಡ ಯಿಯಾ ಯಿಯಾ ಹೋ

गीतकार - Hamsalekha | गायक - Raghavendra Rajkumar | संगीत - Hamsalekha | फ़िल्म - Anuragada Alegalu | वर्ष - 1993

Song link

View in Roman

ಕನ್ನಡದ ಕಂಡ ಯಿಯಾ ಯಿಯಾ ಹೋ
ಎಲ್ಲರಿಗು ಚಂದ ಯಿಯಾ ಯಿಯಾ ಹೋ
ಮಾತು ಕೊಟ್ಟರೆ ಮಣ್ಣಿನನಾನೆ ಇಟ್ಟರೆ
ಜೀವ ಕೊಡೋ ಕಂಡಾ
ಕಸ್ತೂರಿಯ ಕಂಡ ಯಿಯಾ ಯಿಯಾ ಹೋ
ಲೋಕಕ್ಕೆಲ್ಲ ಚಂದ ಯಿಯಾ ಯಿಯಾ ಹೋ
ಪ್ರೀತಿ ಇಟ್ಟರೆ ಬೆನ್ನು ತಟ್ಟಿ ಕೊಟ್ಟರೆ
ಹಾಡು ಹೇಳೋ ಕಂದಾ

ಕನ್ನಡದ ಕಂಡ ಯಿಯಾ ಯಿಯಾ ಹೋ
ಎಲ್ಲರಿಗು ಚಂದ ಯಿಯಾ ಯಿಯಾ ಹೋ

ಕನ್ನಡದ ಅಂದ ಚಂದ ಹಾಡಿದ್ದಾರೆ
ನಿತ್ಯ ಮೂರು ಹೊತ್ತು ಸಾಲದು
ಕನ್ನಡದ ಕಾವ್ಯಗಳನ್ನು ಕೇಳುತಿದ್ದರು
ಸತ್ಯ ಬಿಟ್ಟು ಏಳು ತೊಚಡು
ಚೆಲುವೆ ಚೆಲುವೆ ಕನ್ನಡತಿ
ಅವಳೇ ದಿನಾ ಸ್ಪೂರ್ತಿ
ನಮಗೇ ಅವಳ ವರದಿಂದ
ಅಜರಾಮರ ಕೀರ್ತಿ
ಕನ್ನಡ ನೆಲಕೆ ಕಾವೇರಿಯ ಕಾಲಕೆ ರನ್ನ ಪಟ್ಟ ಕಂಡ

ಕನ್ನಡದ ಕಂಡ ಯಿಯಾ ಯಿಯಾ ಹೋ
ಎಲ್ಲರಿಗು ಚಂದ ಯಿಯಾ ಯಿಯಾ ಹೋ
ಮಾತು ಕೊಟ್ಟರೆ ಮಣ್ಣಿನನಾನೆ ಇಟ್ಟರೆ
ಜೀವ ಕೊಡೋ ಕಂಡಾ
ಕನ್ನಡದ ಕಂಡ ಯಿಯಾ ಯಿಯಾ ಹೋ
ಎಲ್ಲರಿಗು ಚಂದ ಯಿಯಾ ಯಿಯಾ ಹೋ

ಅನುರಾಗದಲೆಗಳ ಮೇಲೆ
ಸಂಗೀತ ಸ್ವರಗಳ ಲೀಲೆ
ನಡೆದಾಗ ಜೀವನ ಗಾನ
ರಸಪೂರ್ಣವೋ
ಊ ಮನಸೇ ಕಡಲಾಗಿರು ಮುಗಿಲಾಗಿರು

ಮಲ್ಲಿಗೆಯ ಸಂಪಿಗೆಯ ಕಂಪು ಬೀರುವ
ಚಂದನದ ಹಾಡು ಕಟ್ಟುವೆ
ಉತ್ತರದ ದಕ್ಷಿಣದ ಇಂಪು ಸೂಸುವ
ಪಶ್ಚಿಮದ ರಾಗ ಹಾಕುವೆ
ಪೂರ್ವಾ ಪರದ ಹಿತ ನೋಡಿ
ಹಾದಿ ನಾ ನಲಿವೇ
ನಡುವೆ ನಡುವೆ ನಗು ಬೆರೆಸಿ
ನಿಮ್ಮ ಮನ ಗೆಲುವೆ
ನೀವೇ ಇಲ್ಲದೇ ಜೀವನ ಯೆಲ್ಲಿದೆ
ನಾನೂ ನಿಮ್ಮ ಕಂಡ

ಕನ್ನಡದ ಕಂಡ ಯಿಯಾ ಯಿಯಾ ಹೋ
ಎಲ್ಲರಿಗು ಚಂದ ಯಿಯಾ ಯಿಯಾ ಹೋ
ಮಾತು ಕೊಟ್ಟರೆ ಮಣ್ಣಿನನಾನೆ ಇಟ್ಟರೆ
ಜೀವ ಕೊಡೋ ಕಂಡ
ಕನ್ನಡದ ಕಂಡ ಯಿಯಾ ಯಿಯಾ ಹೋ
ಎಲ್ಲರಿಗು ಚಂದ ಯಿಯಾ ಯಿಯಾ ಹೋ
ಕನ್ನಡದ ಕಂಡ ಯಿಯಾ ಯಿಯಾ ಹೋ
ಎಲ್ಲರಿಗು ಚಂದ ಯಿಯಾ ಯಿಯಾ ಹೋ