ಬಾಣ ದಾರಿಯಲ್ಲಿ ಸೂರ್ಯ - The Indic Lyrics Database

ಬಾಣ ದಾರಿಯಲ್ಲಿ ಸೂರ್ಯ

गीतकार - Chi. Udayashankar | गायक - Kumari Jyothi | संगीत - T. G. Lingappa | फ़िल्म - Bhagyavantha | वर्ष - 1981

Song link

View in Roman

ಬಾಣ ದಾರಿಯಲ್ಲಿ ಸೂರ್ಯ ಜಾರಿ ಹೋದ
ಚಂದ್ರ ಮೇಲೆ ಬಂದ ಮಿನುಗು ತಾರೆ ಅಂದ
ನೋಡು ಯೆಂತ ಚಂದ ರಾತ್ರಿ ಆಯ್ತು
ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂಡ

|ಬಾಣ ದಾರಿಯಲ್ಲಿ …… ಪುಟ್ಟ ಕಂದ |

ನೀನಾದೊ ಮಾತೆಲ್ಲ ಜೇನಿನಂತೆ
ನಗುವಾಗ ಮೊಗವೊಂದು ಹೂವಿನಂತೆ
ನೀನಾದೊ ಮಾತೆಲ್ಲ ಜೇನಿನಂತೆ
ನಗುವಾಗ ಮೊಗವೊಂದು ಹೂವಿನಂತೆ
ನೀನೊಂದು ಸಕ್ಕರೆಯ ಬೊಂಬೆಯಂತೆ
ಮಗುವೇ ನೀ ನನ್ನ ಪ್ರಾಣದಂತೆ ನನ್ನ ಪ್ರಾಣದಂತೆ

ಬಾಣ ದಾರಿಯಲ್ಲಿ ಸೂರ್ಯ ಜಾರಿ ಹೋದ
ಚಂದ್ರ ಮೇಲೆ ಬಂದ ಮಿನುಗು ತಾರೆ ಅಂದ
ನೋಡು ಯೆಂತ ಚಂದ ರಾತ್ರಿ ಆಯ್ತು
ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂಡ

ಆ ದೇವ ನಮಗಾಗಿ ತಂದ ಸಿರಿಯೇ
ಈ ಮನೆಯ ಸೌಭಾಗ್ಯ ನಿನ್ನ ನಗೆಯೇ
ಆ ದೇವ ನಮಗಾಗಿ ತಂದ ಸಿರಿಯೇ
ಈ ಮನೆಯ ಸೌಭಾಗ್ಯ ನಿನ್ನ ನಗೆಯೇ
ಅಲಲೇನು ಚಂದ ನನ್ನ ಪುಟ್ಟ ದೊರೆಯೆ
ಹಾಯಾಗಿ ಮಲಗು ಜಾಣ ಮಾರಿಯೇ ನನ್ನ ಜಾಣ ಮರಿಯೇ

ಬಾಣ ದಾರಿಯಲ್ಲಿ ಸೂರ್ಯ ಜಾರಿ ಹೋದ
ಚಂದ್ರ ಮೇಲೆ ಬಂದ ಮಿನುಗು ತಾರೆ ಅಂದ
ನೋಡು ಯೆಂತ ಚಂದ ರಾತ್ರಿ ಆಯ್ತು
ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂಡ