ಎಲ್ಲದರು ಇರು ಎಂತಾದರು ಇರು - The Indic Lyrics Database

ಎಲ್ಲದರು ಇರು ಎಂತಾದರು ಇರು

गीतकार - Kuvempu | गायक - Dr. Rajkumar | संगीत - C. Ashwath | फ़िल्म - Album Song | वर्ष - 2000

Song link

View in Roman

ಆ.. ಆ..

ಎಲ್ಲದರು ಇರು ಎಂತಾದರು ಇರು
ಎಲ್ಲದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಕನ್ನಡವೇ ಸತ್ಯ..ಆ.. ಕನ್ನಡವೇ ನಿತ್ಯ..

ಕನ್ನಡ ಗೋವಿನ ಓ ಮುದ್ದಿನ ಕರು
ಕನ್ನಡ ಗೋವಿನ ಓ ಮುದ್ದಿನ ಕರು
ಕನ್ನಡ ತಾನವೊಂದಿದ್ದರೆ ನೀ ನಮ್ಮೆ ಕಲ್ಪತರು
ಕನ್ನಡವೇ ಸತ್ಯ.. ಕನ್ನಡವೇ ನಿತ್ಯ..ಆ..

ಎಲ್ಲದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು

ಆಆ...ಆಆ...

ನೀ ಮೆಟ್ಟುವ ನೆಲ ಅದೇ ಕರ್ನಾಟಕ
ನೀನೆರುವ ಮಲೆ ಸಹ್ಯಾದ್ರಿ

ನೀ ಮೆಟ್ಟುವ ನೆಲ ಅದೇ ಕರ್ನಾಟಕ
ನೀನೆರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮಾರ ಶ್ರೀಗಂಧದ ಮಾರ
ನೀ ಮುಟ್ಟುವ ಮಾರ ಶ್ರೀಗಂಧದ ಮಾರ
ನೀ ಕುಡಿಯುವ ನೀರ್ ಕಾವೇರಿ
ಪಂಪನನೊಡುವ ನಿನ್ನ ನಾಲಗೆ
ಕನ್ನಡವೇ ಸತ್ಯ..
ಕುಮಾರವ್ಯಾಸನ ಆಲಿಪ ಕಿವಿಯಾಡು
ಕನ್ನಡವೇ ನಿತ್ಯ..

ಎಲ್ಲದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು..

ಆ.. ಆ..

ಹರಿಹರ ರಾಘವರಿಗೆ ಎರಗುವ ಮನ
ಹಾಲಗಿಹ ಹಂಪೆಗೆ ಕೊರಗುವ ಮನ

ಹರಿಹರ ರಾಘವರಿಗೆ ಎರಗುವ ಮನ
ಹಾಲಗಿಹ ಹಂಪೆಗೆ ಕೊರಗುವ ಮನ
ಪೆಂಪಿನ ಬನವಾಸಿಗೆ ಕರಗವು ಮನ
ಬೆಳಗೊಲೆ ಬೇಲೂರ್ಗಳ ನೆನೆಯುವ ಮನ
ಜೋಗದ ಜಲಪಾತದಿ ಧುಮುಕುವ ಮನ
ಮಲೆನಾಡಿಗೆ ಹೊಂಪುಲಿವೊಗುವ ಮನ
ಕನ್ನಡವೇ ಸತ್ಯ.. ಕನ್ನಡವೇ ನಿತ್ಯ..

ಎಲ್ಲಾದರು ಇರು ಎಂಥಾದರು ಇರು 
ಎಂದೆಂದಿಗು ನೀ ಕನ್ನಡವಾಗಿರು..

ಆಹಾ.. ಆಹಾ..

ಕಾಜನಕೆ ಗಿಳಿ ಕೋಗಿಲೆ ಇಂಪಿಗೆ
ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ
ಕಾಜನಕೆ ಗಿಳಿ ಕೋಗಿಲೆ ಇಂಪಿಗೆ
ಮಾವಿನ ಹೊಂಗೆಯ ತಳಿರಿನ ತಂಪಿಗೆ
ರಸ ರೋಮಾಂಚನಗೊಳ್ಳುವ ತನುಮನ

ಎಲ್ಲಿದಾರೆ ಏನ್ ಎಂತಿದ್ದರೇ ಎನ್
ಎಲ್ಲಿದಾರೆ ಏನ್ ಎಂತಿದ್ದರೇ ಎನ್
ಎಂದೆಂದಿಗು ತಾನು ಕನ್ನಡವೇ ಸತ್ಯ..
ಕನ್ನಡವೇ ನಿತ್ಯ...
ಏನಾವೇ ಮಿಥ್ಯಾ..

ಎಲ್ಲಾದರು ಇರು ಎಂಥಾದರು ಇರು 
ಎಂದೆಂದಿಗು ನೀ ಕನ್ನಡವಾಗಿರು
ಕನ್ನಡವೇ ಸತ್ಯ.. ಕನ್ನಡವೇ ನಿತ್ಯ.. |3|