ಮಂಡ್ಯದಿಂದ ಓಡಿ ಬಂದ - The Indic Lyrics Database

ಮಂಡ್ಯದಿಂದ ಓಡಿ ಬಂದ

गीतकार - Ghouse Peer | गायक - Priya Himesh, Ravi Bansare | संगीत - Arjun Janya | फ़िल्म - Lucky | वर्ष - 2012

Song link

View in Roman

ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದಾ
ನೀವ್ ಹೆಣ್ಣ್ ಹೈಕ್ಲು ದೂರ ಇರಿ ಸ್ವಲಾ ನನ್ನಿಂದ
ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದಾ
ಇವ್ನ್ ಕಣ್ಣಿಗ್ ಬಿದ್ರೆ ಹೆಣ್ಣ್ ಮಕ್ಳ ಕಥೆ ಗೋವಿಂದಾ

ಹೇ ಮಾತು ಭಾರಿ ಚಂದಾ
ಈ ಕಣ್ಣ ಸನ್ನೆಯಿಂದ
ಕಾಲು ಹಾಕ್ತಾನೆ ಈ ಮುಕುಂದ

ಹೇ ಮಾತು ಭಾರಿ ಚಂದಾ
ಈ ಕಣ್ಣ ಸನ್ನೆಯಿಂದ
ಕಾಲು ಹಾಕ್ತಾನೆ ಈ ಮುಕುಂದ

ಹೇ ಡಿಲ್-ಯು ಕುಶು ಗೋಲ್ಡ್-ಯು ಫಿಶು
ಬಾಳೆಗೆ ಬಿತ್ತು ದಚ್ಕಿ ಧಮಾರ್ರ್

ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದಾ
ಇವ್ನ್ ಕಣ್ಣಿಗ್ ಬಿದ್ರೆ ಹೆಣ್ಣ್ ಮಕ್ಳ ಕಥೆ ಗೋವಿಂದಾ

ಮನಸು ಮಿಕ್ಸ್-ಯು ಮ್ಯಾಚ್ ಫಿಕ್ಸ್-ಯು ಆಯ್ತು ಗೋವಿಂದ
ಹ್ಯಂಗೋ ಕ್ಯಾಚ್ ಹಾಕೊಂದ್ಬಿಟ್ಟೆ ಇವ್ಳ ಸಂಬಂಧ
ಇವನಿಗ್ ಇಲ್ಲಿ ತುಂಬ ಜನ ಅಭಿಮಾನಿಗಳು-ಯು ಗೋವಿಂದ
ಇವ್ನು ಮಾತ್ರ ನಿಂಗೆ ಫಿದಾ ಫ್ಲಾಟ್-ಯು ಗೋವಿಂದ

ಲಕ್ಕಿ ಅಂದ್ರೆ ಯೆಲ್ಲ ಕಡೆ ರ್ಯಾಂಕ್-ಯು ಗೋವಿಂದ
ಅದಕೆ ಅವ್ನ ಕಂಡ್ರೆ ಇಷ್ಟ-ಉ ಗೋವಿಂದಾ
ಮಾಡಲ್ ನೀನು ಲಕ್ಕಿ ಗರ್ಲ್-ಯು ಗೊತ್ತು ಗೋವಿಂದ
ಲಕ್ಕಿ ಸಿಕ್ಕ ಮೇಲೆ ಲುಕ್ಕು ಡಬಲ್ ಗೋವಿಂದಾ

ನಾ ನಿನ್ನ ಜೇಮ್ಸ್-ಯು ಬಾಂಡ್-ಯು
ನೀ ನನ್ನ ಹುಡುಗಿ-ಯು ಫ್ರೆಂಡ್-ಯು
ನಮ್ಮಿಬ್ರ ಲವ್ವು ಕಥೆ ಭಲೇ ಮಜಾ ಗೋವಿಂದಾ

ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದಾ
ಇವ್ನ್ ಕಣ್ಣಿಗ್ ಬಿದ್ರೆ ಹೆಣ್ಣ್ ಮಕ್ಳ ಕಥೆ ಗೋವಿಂದಾ

ಯೆಲ್ಲಾ ಇಲ್ಲಿ ಯೂಸ್ಲೆಸ್ಸು ವೇಸ್ಟ್-ಯು ಗೋವಿಂದಾ
ನೀನೆ ಬೆಸ್ತು ಪಕ್ಕಾ ನನ್ನ ರುಚಿ-ಉ ಗೋವಿಂದಾ
ಯೆಲ್ಲೋ ಇದ್ದೆ ಇಷ್ಟು ದಿನಾ ಕಲ್ಲ ಗೋವಿಂದಾ
ನೋಡು ಲವ್ವು ಆಗೇ ಹೋಯ್ತು ಈಗ ನಿನ್ನಿಂದ
ಯಾವು ಮಾಡ್ಲಿ ನನ್ನ ಲೊವ್ವ ತುಂತ ಗೋವಿಂದಾ
ಹುಡ್ಕಂಡೆ ಬಿಟ್ಟವ್ನೆ ಸಣ್ಣ ವಯಸ್ಸಿಂದ

ಹಂಗಾರೆ ಹುಡುಗೀರು ಊರು ಊರಿಂದ
ಹುಡಿಕಂಡು ಬರ್ತಾರೆ ತುಂಬ ಲವ್ವಿಂದ
ನಾನಿಲ್ಲಿ ಜಾಕಿ ಚಾನು
ನೀ ನನ್ನ ಬ್ಯೂಟಿ ಕ್ವೀನ್-ಯು
ನಮ್ಮಿಬ್ರ ಲೂವು ಕಥೆ ಭಲೇ ಮಜಾ ಗೋವಿಂದಾ

ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದಾ
ನೀವ್ ಹೆಣ್ಣ್ ಹೈಕ್ಲು ದೂರ ಇರಿ ಸ್ವಲಾ ನನ್ನಿಂದ
ಹೇ ಮಾತು ಭಾರಿ ಚಂದಾ
ಈ ಕಣ್ಣ ಸನ್ನೆಯಿಂದ
ಕಾಲು ಹಾಕ್ತಾನೆ ಈ ಮುಕುಂದ

ಹೇ ಮಾತು ಭಾರಿ ಚಂದಾ
ಈ ಕಣ್ಣ ಸನ್ನೆಯಿಂದ
ಕಾಲು ಹಾಕ್ತಾನೆ ಈ ಮುಕುಂದ

ಹೇ ಡಿಲ್-ಯು ಕುಶು ಗೋಲ್ಡ್-ಯು ಫಿಶು
ಬಾಳೆಗೆ ಬಿತ್ತು ದಚ್ಕಿ ಧಮಾರ್ರ್

ಮಂಡ್ಯದಿಂದ
ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದಾ
ಇವ್ನ್ ಕಣ್ಣಿಗ್ ಬಿದ್ರೆ ಹೆಣ್ಣ್ ಮಕ್ಳ ಕಥೆ ಗೋವಿಂದಾ