ಚೆನ್ನಗಿದ್ದಿಯಲ್ಲೇ ನೀನು - The Indic Lyrics Database

ಚೆನ್ನಗಿದ್ದಿಯಲ್ಲೇ ನೀನು

गीतकार - Ghouse Peer | गायक - Baba Sehgal | संगीत - Arjun Janya | फ़िल्म - Lucky | वर्ष - 2012

Song link

View in Roman

ಲವ್ ಯು ಹೇ ಲೂಸಾ ನೀನು
ಲವ್ ಯು ಮಾನ ಮರ್ಯಾದೆ ಇಲ್ವಾ ನಿಂಗೆ
ಲವ್ ಯೂ ಗ್ಯಾರಂಟಿ ಸರ್ಯಾಗ್ ಇನ್ನೂ ತಿಂತಿಯಾ

ಚೆನ್ನಗಿದ್ದಿಯಲ್ಲೇ ನೀನು ಚೆನ್ನಗಿದ್ದಿಯಲ್ಲೇ
ಹಿಗ್ಗಾ ಮುಗ್ಗಾ ಲವ್ವು ಕಣೆ ನಂಗೆ ನಿನ್ನ ಮೇಲೆ
ಚೆನ್ನಾಗಿದ್ನಲ್ಲೇ ನಾನೂ ಚೆನ್ನಾಗಿದ್ನಲ್ಲ
ಬೆಳದಿಂಗಳ ಬೆಳಕಲ್ಲಿ ಮುಖ ನೋಡಿ ಹಾಳಾಗ್ ಹೋದ್ನಲ್ಲೆ

ಹೀನು ಅನ್ದ್ ಮೆಲೆ ಕ್ನ್ಫೊರ್ಮ್ ತಿಳಿ
ಬೇಕೆ ಬೇಕೊಬ್ಬ ಗಂಡು ಗಲಿ
ಇಲ್ಲಿ ನಿನಗಂಥ ಸಿಲಿಕಾನ್ ಗಿಲಿ
ನಾನೂ ಹುಟ್ಟಿರುವೆ ಹೈಟೆಕ್ ಹುಲಿ

ಲೋಫರ್ರ್ರ್ ಅಂದ್ರುನು ಚಪ್ಪರ್ ಅಂದ್ರೂನು ನಿನ್ನ ಬಿಟ್ಟ್ ಹೋಗೋದಿಲ್ವೆ
ಪಾಪ ಅಂದ್ರೂನೂ ಪಾಪ ಆದ್ರೂನೂ ಲವ್ವು ನಿಲ್ಲೋದಿಲ್ವೆ

ಚೆನ್ನಗಿದ್ದಿಯಲ್ಲೇ ನೀನು ಚೆನ್ನಗಿದ್ದಿಯಲ್ಲೇ
ಹಿಗ್ಗಾ ಮುಗ್ಗಾ ಲವ್ವು ಕಣೆ ನಂಗೆ ನಿನ್ನ ಮೇಲೆ

ಅಯ್ಯಯ್ಯೋ ಚೆನ್ನಗಿದ್ದಿಯಲ್ಲೇ ನೀ
ತುಂಬ ಚೆನ್ನಗಿದ್ದಿಯಲ್ಲೇ
ಯಾಕಿಷ್ಟು ಚೆನ್ನಗಿದ್ದಿಯಲ್ಲೇ
ಚೆನ್ನಗಿದ್ದಿಯಲ್ಲೇ ಚೆನ್ನಗಿದ್ದಿಯಲ್ಲೇ

ಕಿರಿಕಿರಿ ಮಾಡದೆ ಪ್ರೀತ್ಸು
ಮಿಲಾಯ್ಸುಗೆ ಹೃದಯ
ಪಾಗಲ್ ಪ್ರೇಮಿ ಹೃದಯ ಅಲ್ಲಿ
ಇಲ್ಲವೇ ಕಾನೂನು ಪ್ರಕರಣ-ಯು ಹಾಕುವೆ
ನಾನೂ ಲಾಯರ್ ಹಿಡಿದು ಕೋರ್ಟ್-ಅಲ್ಲಿ

ಬಾಂಡ್ ಪೇಪರ್-ಯು ಥಂಡು ಐಡಲ್
ಅಗ್ರಿಮೆಂಟು ಮಾಡಿ ಕೊಡ್ಲೆ
ಪ್ರಾಣ ಬೇಕಾದ್ರು ಕೊಡ್ತಿನ್ ಬಾರೆ
ರಾಣಿ ಹಂಗೆ ನಾ ಇದ್ದಿನ್ ಬಾರೆ
ಹೋಗಿ ಗ್ಲೋಬ್ ಯೆಲ್ಲಾ ಸುತ್ತಾದ್ ಬಾರೆ
ನಿನ್ನ ನನ್ನಷ್ಟು ಪ್ರೀತ್ಸೋರ್ ಯಾರೆ

ಲೋಫರ್ರ್ರ್ ಅಂದ್ರುನು ಚಪ್ಪರ್ ಅಂದ್ರೂನು ನಿನ್ನ ಬಿಟ್ಟ್ ಹೋಗೋದಿಲ್ವೆ
ಪಾಪ ಅಂದ್ರೂನೂ ಪಾಪ ಆದ್ರೂನೂ ಲವ್ವು ನಿಲ್ಲೋದಿಲ್ವೆ

ಬಿಡು ಬಿಡು ಬಿಲ್ಡಪ್ ಯಾಕೆ ನಕರ ಸಾಕು
ಆಗಲಿ ಫ್ಯೂಟರ್ರ್-ಯು ಅನ್ನು ಹೊರತೆಗೆಯಿರಿ
ಇಲ್ಲವೇ ನಮ್ಮ ಮನೆಗ್ ಬಂದ್ರೋ
ತಪ್ಪುವುದಿಲ್ವೆ ನಾ ಕೊಡೋ ಲವ್ವು ತೋರ್ತುರ್ರ್-ಯು
ಲವ್ ಯೂ ಅನ್ನೋ ಅಷ್ಟೆ ಸಾಕು
ನಮ್ಮ ಜೋಡಿ-ಯು ಪಕ್ಕಾ ಕ್ಲಿಕ್ಕ್-ಯು

ನಾನೇ ಬೇರೆ ನಾನ್ ಲವ್ವೇ ಬೇರೆ
ನನ್ನ ಹಿನ್ನೆಲೆ-ಯು ಭಾರಿ ಜೋರೆ
ಎಲ್ಲ ದಾಖಲೆ-ಉ ಮುರಿತಿನ್ ಬಾರೆ
ನನ್ನ ಬೀಟ್ ಮಾಡೋ ಪ್ರೇಮಿ ಯಾರೇ

ಚೆನ್ನಗಿದ್ದಿಯಲ್ಲೇ ನೀನು ಚೆನ್ನಗಿದ್ದಿಯಲ್ಲೇ
ಹಿಗ್ಗಾ ಮುಗ್ಗಾ ಲವ್ವು ಕಣೆ ನಂಗೆ ನಿನ್ನ ಮೇಲೆ