ಈಗ ತಾನೆ ಜಾರಿಯಾಗಿದೆ ಹೊಸಾ - The Indic Lyrics Database

ಈಗ ತಾನೆ ಜಾರಿಯಾಗಿದೆ ಹೊಸಾ

गीतकार - Siddu Kodipura | गायक - Vijay Prakash | संगीत - Sunaad Gowtham | फ़िल्म - Ananthu V/S Nusrath | वर्ष - 2018

Song link

View in Roman

ಈಗ ತಾನೆ ಜಾರಿಯಾಗಿದೆ ಹೊಸಾ
ಮುದ್ದಾದಾ.. [ಮುದ್ದಾದಾ] ಕಾನೂನು.. [ಕಾನೂನು]
ವಿಚಾರಣೆಯ ಹಂತ ತಾಳುಪಾಲು ಸದಾ
ಆರೋಪಿ.. [ಆರೋಪಿ] ನಾನಿಂದು.. [ನಾನಿಂದು]
ಅರಿವಿಲ್ಲದೇ ಈಗ ಪ್ರೀತಿಯಾಗಿದೆ
ವಿಚಾರಿಗಳು ನೀ ಮಥನಾಡಿಸು
ಪೂರ್ವಪರ ನನ್ನ ವಿಷಯ ಕೇಳದೆ
ಪ್ರತಿ ನೀನೆ ವಾದ ಮಂದಿಸು

ಈಗ ತಾನೆ ಜಾರಿಯಾಗಿದೆ ಹೊಸಾ
ಮುದ್ದಾದಾ.. ಕಾಣೋಣ..
ವಿಚಾರಣೆಯ ಹಂತ ತಾಳುಪಾಲು ಸದಾ
ಆರೋಪಿ.. ನಾನಿಂದು..

ಮುಂದೂಡಲಾಗೋದಿಲ್ಲ ಈ ಗಲಿಗೆ
ಕರಾರು ಮಾಡಿಕೊಡು ಆ ಬೆಳೆಗೆ
ನನಗೇ ಕಾಡು ಕುಳಿತೇ ನೀನ ದಾರಿ
ಅದಕಾಗಿ ಆಗು ನೀನು ಆಭಾರಿ
ತೆರಿದೆ ಮನ ಮಾಡು ದಾಕಲಾತಿಯಾ
ಒಂದೆ ಸಲ ನೀಡು ಮೀಸಲಾತಿಯ
ತಿಳಿಯಿಹ್ತೆ ಇದು ನಮ್ಮ ಪ್ರೇಮ ಪ್ರಕರಣ
ಈಗ ಹೇಳು ನೀ ಯಾರು ಕಾರಣ

ಈಗ ತಾನೆ ಜಾರಿಯಾಗಿದೆ ಹೊಸಾ
ಮುದ್ದಾದಾ.. ಕಾಣೋಣ..
ವಿಚಾರಣೆಯ ಹಂತ ತಾಳುಪಾಲು ಸದಾ
ಆರೋಪಿ.. ನಾನಿಂದು..

ಒಂದೊಂದು ಮಾತಿನಲ್ಲೂ ಇದೇ ಬೆಸುಗೆ
ನೀ ತಾನೆ ನೀಡಬೇಕು ಆ ಸಾಲಿಗೆ
ನಿನ್ನನ್ನು ಕಾಣಲೆಂದು ಇದೇ ದಾರಿ
ಜಾಮೀನು ಕೇಳಿ ಬರುವೆ ಪ್ರತಿ ಬಾರಿ
ಬಯಸಿದೆ ಮನ ಒಮ್ಮೆ ಹಾಜರಾಥಿಯಾ
ಆದರು ಕೊಡು ನಂಗೂ ಮೀಸಲಾತಿಯಾ
ಗಮನಿಸು ನೀ ನನ್ನ ಸಣ್ಣ ಮಾನವೀಯ
ಕರುಣಿಸಿ ಕ್ಪದು ಒಲವ ಪ್ರೇಮ ಪದವಿಯ

ಈಗ ತಾನೆ ಜಾರಿಯಾಗಿದೆ ಹೊಸಾ
ಮುದ್ದಾದಾ.. [ಮುದ್ದಾದಾ] ಕಾನೂನು.. [ಕಾನೂನು]
ವಿಚಾರಣೆಯ ಹಂತ ತಾಳುಪಾಲು ಸದಾ
ಆರೋಪಿ.. [ಆರೋಪಿ] ನಾನಿಂದು.. [ನಾನಿಂದು]