ದೀಪಾವಳಿ ದೀಪಾವಳಿ - The Indic Lyrics Database

ದೀಪಾವಳಿ ದೀಪಾವಳಿ

गीतकार - Hamsalekha | गायक - Dr. Rajkumar, S. P. Balasubrahmanyam | संगीत - S. P. Balasubrahmanyam | फ़िल्म - Muddina Maava | वर्ष - 1993

Song link

View in Roman

ದೀಪಾವಳಿ ದೀಪಾವಳಿ
ಗೋವಿಂದ ಲೀಲಾವಲೀ...
ಅಳಿಯ ಮಗನಾದನು ಓ ಓ ಓ ಓ ಓ
ಮಾವ ಮಗುವಾದನು

ದೀಪಾವಳಿ ದೀಪಾವಳಿ
ಗೋವಿಂದ ಲೀಲಾವಲಿ..
ಅಳಿಯ ಮಗನಾದನು ಓ ಓ ಓ ಓ ಓ
ಮಾವ ಮಗುವಾದನು..

ಹೇ ತಾನಾ ತಂದನಾ ತಂದಾನಾ ಥಾನಾ
ಠಾಣಾ ತಂದ ನಾನಾ
ಠಾಣಾ ತಂದನಾ ತಂದಾನಾ ಠಾಣಾ
ಠಾಣಾ ತಂದ ನಾನಾ

ಹೆತ್ತೋರ ಆಸೆಯ ಮನ್ನಾನೆ ಮಾಡಿ
ಕೊಟ್ಟೋರ ಹೆಣ್ಣನು ಮುದ್ದಾಗಿ ನೋಡಿ
ಇದ್ದಾಗ ಹೋಳಿಗೆ ತಿನ್ನುತ ಹಾದಿ
ಕನ್ನಲಿ ಕಂಬನಿ ಮುತ್ತಾಗಿ ಮಾಡಿ
ಸಲಹೋ ಅಲಿಮಯ್ಯ ರಾಮನಿಗೂ ಮೇಲು
ಪ್ರೀತಿ ಕೊಟ್ಟೋನಿಗೆ ಕಟ್ಟಬೇಕು ಕಾಳು
ಚಂದನ ಮೇಟಿ ಮಲ್ಲಿಗೆ ಸುತ್ತಿ
ಮನೆ ಮಗನಿಗೆ ಆರತಿ ಎತ್ತಿ
ಬಾಲು ​​ಬನವಾಯ್ತು Oh Oh Oh Oh
ಎರುಳು ಬೆಳಕಾಯ್ತು

ದೀಪಾವಳಿ ದೀಪಾವಳಿ
ಗೋವಿಂದ ಲೀಲಾವಲಿ ಈ ಈ
ಅಳಿಯ ಮಗನಾದನು ಓ ಓ ಓ ಓ ಓ
ಮಾವ ಮಗುವಾದನು

ಹೇ ತಾನಾ ತಂದನಾ ತಂದಾನಾ ಥಾನಾ
ಠಾಣಾ ತಂದ ನಾನಾ
ಓ ತಾನಾ ತಂದನಾ ತಂದಾನಾ ಥಾನಾ
ಠಾಣಾ ತಂದ ನಾನಾ
ಹೇ ತಾನಾ ತಂದನಾ ತಂದಾನಾ ಥಾನಾ
ಠಾಣಾ ತಂದ ನಾನಾ
ಠಾಣಾ ತಂದನಾ ತಂದಾನಾ ಠಾಣಾ
ಠಾಣಾ ತಂದ ನಾನಾ

ಮಾವಯ್ಯ ನೀನಿಂದು ನಮಗೆ ಜೀವಾ
ಬನದ ತುಂಬ ನಿನ್ನ ಬಲ್ಲಡೆ ಹೂವ
ಅಪ್ಪಯ್ಯ ನಾ ನಿನ್ನ ಋಣದ ಮೇಲೆ
ಮನಸೇ ಹೂವ ಮಾಡಿ ಹಾಕುವೆನು ಮಾಲೆ
ನೆನೆಕೆ ಹರಕೆ ಎಲ್ಲ ದೇವರಿಗೆ ಹೇಳಿ
ನಗುತಾ ಹೀಗೇ ನೀನು ನೂರು ಕಾಲ ಬಲಿ
ಹಬ್ಬದ ದೀಪಾ
ಗಂಧದ ಧೂಪ
ಮನೆ ಹಿರಿಯರೆ ದೇವರ ರೂಪ
ಬಾಲು ​​ಬನವಾಯ್ತು ಓಯ್ ಓಯ್ ಓಯ್ ಓಯ್
ಇರುಳು ಬೆಳಕಾಯ್ತು

ದೀಪಾವಳಿ ದೀಪಾವಳಿ
ಗೋವಿಂದ ಲೀಲಾವಲಿ ಈ ಈ
ಅಳಿಯ ಮಗನಾದನು ಓ ಓ ಓ ಓ ಓ
ಮಾವ ಮಗುವಾದನು

ಹೇ ತನತಂದನ ತಂದನ ತಾನಾ
ತಾನಾತಂಡ ನಾನಾ
ಓ ತಾನಾ ತಂದನಾ ತಂದಾನಾ ಥಾನಾ
ಠಾಣಾ ತಂದ ನಾನಾ
ಹೇ ತನತಂದನ ತಂದನಾಥನ
ಠಾಣಾ ತಂದ ನಾನಾ
ಓ ತಾನಾ ತಂದನಾ ತಂದನಾಥನಾ
ಠಾಣಾ ತಂದ ನಾನಾ