VTU ವಿ ರಿಯಲಿ ಲವ್ ಯೌ - The Indic Lyrics Database

VTU ವಿ ರಿಯಲಿ ಲವ್ ಯೌ

गीतकार - Kiran Kaverappa | गायक - Raghu Dixit, Ankna Arockiam | संगीत - Amit Anand | फ़िल्म - Gultoo | वर्ष - 2018

Song link

View in Roman

ಕಾಲೇಜು ಲೈಫ ಪಾಠಶಾಲಾ
ನಮಗಿದೆ ರಮ್ಯಾ ಚೈತ್ರ ಕಾಲ
ಅಂಥ ಹೇಳಿ ಮನೆಯಲ್ ಯಾಮಾರ್ಸಿ
ನಮ್ಮಣ್ಣ ಹಳ್ಳಕ್ಕೆ ತಲ್ಲಿ ಬಿಟ್ಟರು

VTU ವಿ ರಿಯಲಿ ಲವ್ ಯೌ 
ಮಡಬೇಡ ನಮ್ಮಣ್ಣ ಭಗ್ನ ಪ್ರೇಮಿಯು
ಕ್ಯಾಂಪಸ್ ಯೋಗ ಹೊಸದೀಗ
ನಗುವಲ್ಲೆ ಪ್ರೀತಿ ಪರಿಚಯವೀಗ
ಕಾಲೇಜು ಜೀವನ-ಇನ ನೆನಪೆ ಸುಂದರ

ಸೆಮ್ ಶುರುವಾಗಿದೆ
ಅರಿವಾಗದೆ ತಾಳೆ ಕೆಟ್ಟಿದೆ
ಹಿರಿಯರು ಭಯ ಚೂರಿದೆ
ಸಿಗಬಾರದೆ ಅರೆ ಓದಿದೆ

USN-ನೀ ಹೆಸರು ಈಗ
ಅಟೆನ್ದೆನ್ಚೆ  ಗೆ ಪ್ರಾಕ್ಸಿ ಕೂಗು ಬೇಗ
CS IS EC ಬೇಬೀಸ್ ಗೆ ಫ್ರೆಂಡ್ ವಿನಂತಿ
ಹಲೋ ಹೈ ಹೌ ಆರ್ ಯು
ಜೊತೆಗೇ ಪರಿಚಯ ಜೋರಾಗಿ
ಶುರುವಾಯಿತು ಇಷ್ಟಗಳು
ವಾಟ್ಸ್ ಆಪ್ ನಲಿ ಚಾಟಿಂಗ್ಸ್
ಹುಡುಗಿ ಮರೆಸಿದ ನಿದ್ದೆ
ನೆನಪು ಇನ್ನು ಕ್ಲಾಸ್ ನಲ್ಲಿ
ಸಿ ಪ್ಲಸ್ ಪ್ಲಸ್ ಆಗಿ ಫನ್ನೆ ಮೈನಸ್-ಸು
MI M2 ಕಗ್ಗಂಟು

ಸಿಲಬಸ್ ರಾಗ ಸಹಿಸೋದು ಹೇಗ
ತರಗತಿ ಗಾಗಾ ಹುಡುಗರ ವೇಗಾ
ಮೊದಲ ಬೆಂಚಲ್ ಇರೋ ಪುಸ್ತಕದ ಹುಳುಗಳು-ಇಗು ಟೆನ್ಶನ್ ಗುರು
ಬ್ಯಾಕ್ ಬೆಂಚಲ್ ಇರೋ ಬಂಕರ್ಸ್-ಇಗೂ ಟೆನ್ಶನ್ ಶುರು

ಅಲ್ಲಿಗೆ ಹಿರಿಯರು ನಾವೆ
ಯೆಲ್ಲಡಕ್ಕು ಅಧ್ಯಕ್ಷ ಆಗ್ತೇವೆ
ಹಾಸ್ಲೆ ಗೀಗ ನಮ್ಮದೇ ಬೀಗ
ಹೇ ವಾರ್ಡನ್ ಬಂದಾ ಕಣೋ
ಹೇ ಬಾಟಲ್ ಎತ್ತಿದೋ ಲೋ ಮಗಾ ಹೇ ಓದೋ ಲೋ
ಕಾರಿಡಾರ್ ಲವ್ ಸ್ಟೋರಿ ಪಾರ್ಕಿಂಗ್ ಲಾಟ್ ಅಲ್ಲಿ
ಬ್ರೇಕ್ ಅಪ್ ಸೌಂಡ್ ಆಗಿ

ಜೆರಾಕ್ಸ್ ಅಂಕಲ್ ಕ್ಯಾಂಟೀನ್  ಒನೆರ್
ಇವರಿಂದ ಸಿಲಬಸ್ ತಿಳಿದುಕೊಂಡೆವು
ಘೋಡ್ಸೆ ಬಕ್ಷಿ ತೂ ಹಿ ಮೇರಾ ಜಿಗರ್
ಮಾಸ್ ಬಂಕ್ ಸಿನಿಮಾ ಲಾಂಗ್ ಡ್ರೈವ್
ಹಾಜರಾತಿ ಶೊರ್ಟೆಜ-ಯು
ಇದಾರ ನಡುವೆ ಗೆಳೆಯ ಗೆಳತಿ ಎಂಗೇಜ್ ಆದರೂ
ಬಿಡದಂತ ಈ ಪ್ರಾಜೆಕ್ಟಿನ ಭೂತ
ಹದಿನೈದರ ಜೊತೆಗೇ ಬೇಕು ಮೂವತೈದಿನ್ನು

ಜಾವ ತಿನ್ನುತಿದೆ ಈ ಜೀವವ
ಅರೆ ಹೋ ಜಾವಾ ಮರ್ ಜಾವಾನ್
ಕ್ಯಾಂಪಸ್ ಗೀಗಾ ಕಂಪನಿ ಲಾಗಾ
ಗ್ರಾಪ ನೆ ಬೇಕು ಆಗ
ನಾವ್ ಇಂಜಿನಿಯರ್ಸ್ ಭಾರತದ ಭವಿಷ್ಯ ನಾವೇ ನಾವೇ ಗುರು |4|
ನಾವೆಲ್ಲಾ ಇಂಜಿನಿಯರ್ಸ್ ಇಂಡಿಯಾದ ಭವಿಷ್ಯದ ಘಂಟಾ ಗುರುಗಳು