ನಗು ಕಂಡ ನೀ - The Indic Lyrics Database

ನಗು ಕಂಡ ನೀ

गीतकार - Chi. Udayashankar | गायक - Kumari Jyothi | संगीत - T. G. Lingappa | फ़िल्म - Bhagyavantha | वर्ष - 1981

Song link

View in Roman

ನಗು ಕಂಡ ನೀ ನಗು ಕಂಡ
ನಗು ಕಂಡ ನೀ ನಗು ಕಂಡ
ನಿನ್ನ ನಗುವಿಂದ ಮನದಿ ತುಂಬು ಆನಂದ
ನಗು ಕಂಡ ನೀ ನಗು ಕಂಡ

ಸುರಲೋಕದ ಪಾರಿಜಾತ ಬಾಡುವುದೆನು
ಆಕಾಶದ ತಾರೆ ಹೊಲಪು ಮಾಡುವೆನು
ಆ ಮೂಡರ ಮಾತು ನೋವ ತಂದಿದೆನು
ದೇವರಾನೆ ನಂಬು ನನ್ನ ಭಾಗ್ಯವಂತ ನೀನು

ನಗು ಕಂಡ ನೀ ನಗು ಕಂಡ

ನೀಲೀ ಗಗನದಲ್ಲಿ ಬೆಳ್ಳಿ ಮೋಡ ಹಾಸುವೆ
ನೀಲೀ ಗಗನದಲ್ಲಿ ಬೆಳ್ಳಿ ಮೋಡ ಹಾಸುವೆ
ಕಂಡ ನೀನು ಮಲ್ಗು ಅಲ್ಲಿ ಲಾಲಿ ಹಾಡುವೆ
ಲಾಲಾ ಲಾಲಾ ಲಾಲಾ ಲಾಲಾ
ಕಂಡ ನೀನು ಮಲ್ಗು ಅಲ್ಲಿ ಲಾಲಿ ಹಾಡುವೆ
ತಾಯಿ ಮಮತೆ ತರುವ ಸುಖದ ಸೊಗಸು ನೋಡುವೆ
ಬಾಳ ಸೂರ್ಯ ಬರುವ ತನಕ ಕನಸ ಕಾಣುವೆ

ನಗು ಕಂಡ ನೀ ನಗು ಕಂಡ
ನಗು ಕಂಡ ನೀ ನಗು ಕಂಡ
ನಿನ್ನ ನಗುವಿಂದ ಮನದಿ ತುಂಬು ಆನಂದ
ನಗು ಕಂಡ ನೀ ನಗು ಕಂಡ