ನೀನೊಂದು ಆಶ್ಚರ್ಯ - The Indic Lyrics Database

ನೀನೊಂದು ಆಶ್ಚರ್ಯ

गीतकार - Jayanth Kaikini | गायक - Eesha Suchi, Deepak Doddera | संगीत - Amit Anand | फ़िल्म - Gultoo | वर्ष - 2018

Song link

View in Roman

ನೀನೊಂದು ಆಶ್ಚರ್ಯ ಮುಟ್ಟಿಯೇ ನಾ ನಂಬಲಾ
ಮೆಚ್ಚುತ ಹೆಜ್ಜೆ ಆಯ್ತು ಹಂಬಲ
ಅಪಹರಿಸುವ ಚೆಲುವು ಗರಿ ಗೆದರಿದೆ ಎದುರು
ತಡವರಿಸುವ ತುಟಿಯ ಮಾತೆ ಬೇರೆ
ಮೈ ಮರೆಸುತ ತನುವು ಶೃತಿ ಪುಳುಕಿದೆ ಉಸಿರೆ
ಚಡ ಪಡಿಸುವ ಮನದ ಪಾದೆ ಬೇರೆ

ಸೆಳೆದರೆ ನೀ ಹೀಗೇ
ಉಳಿಯಲಿ ನಾ ಹೇಗೆ
ಪರದೇಯು ಬೇಕೇನು
ನೋಡಿನ್ನು ತೇರೆಯಾ
ಮರೆಯ ಮುಖ ನೀನು

ಬೇಕು ಒಂದೇ ಮಾಯ ಸ್ಪರ್ಶ
ಒಂಟಿ ಎಂಬಾ ಈ ಶಾಪ ನೀಗಳು
ಹರಿ ನಿನ್ನ ಕಣ್ಣ ಕಿಡಿಯು
ಮುದ್ದದ ಕಾಡಗಿಚ್ಚು ಈಗ ನನ್ನಳು

ನೀಗಿ ನೀಗಿ ಯೇಕಾಂತ
ಕ್ಷಣವಿದು ವರ್ಣ ರಂಜಿತಾ
ಹೃದಯವೇ ಹೂದೋಟ
ಇನ್ನಿಗ ಅವಿತಾ ನಿಧಿಯಾ ಹುಡುಗಾಟ

ನೋಟ ನನ್ನನ್ನು ತಬ್ಬುತಾ
ಮಿಂಚು ನನ್ನಲ್ಲಿ ಹಬ್ಬುತ್ತಾ
ಇನ್ನು ಎಲ್ಲನು ಉನ್ಮತ್ತ
ಮಾತು ಒಮ್ಮಮ್ಮೆ ಸೊಲುತ್ತ
ಮೌನ ಇನ್ನೇನು ಹೇಳುತ್ತ
ಇನ್ನು ಈ ಜೀವ ನಿನ್ನತ್ತ