ಬೆಳಕನು ಚೆಲ್ಲಿ ಬಂದೆ ಬಂತು ದೀಪಾವಳಿ - The Indic Lyrics Database

ಬೆಳಕನು ಚೆಲ್ಲಿ ಬಂದೆ ಬಂತು ದೀಪಾವಳಿ

गीतकार - Doddarange Gowda | गायक - S. Janaki and Chorus | संगीत - M. Ranga Rao | फ़िल्म - Nannavaru | वर्ष - 1986

Song link

View in Roman

ಬೆಳಕನು ಚೆಲ್ಲಿ ಬಂದೆ ಬಂತು ದೀಪಾವಳಿ
ದೀಪಾವಳಿ
ಬೆಳಕನು ಚೆಲ್ಲಿ ಬಂದೆ ಬಂತು ದೀಪಾವಳಿ
ದೀಪಾವಳಿ

ಆನಂದ ನೀಡುವ ಹಬ್ಬ
ಎಲ್ಲೆಲು ದೀಪದ ಹಬ್ಬ
ಕಣ್ತುಂಬ ನೋಡುವ ಹಬ್ಬ
ನನ್ನವರ ಸೇರುವ ಹಬ್ಬ
ಕತ್ತಲೆಯ ಸೀಳಿ ಬಂತು ಹೊಲಪಿನ ರಂಗವಲ್ಲಿ

ಬೆಳಕನು ಚೆಲ್ಲಿ ಬಂದೆ ಬಂತು ದೀಪಾವಳಿ ದೀಪಾವಳಿ

ನಿನ್ನ ಅಕ್ಕರೆಯ ಅಕ್ಕನಿಗಾಗಿ ಎನು ಕೊಡುವೆಯೊ
ತಮ್ಮ ಎನು ಕೊಡುವೆಯೋ

ದಿಬ್ಬದ ಮೇಲೆ ಉಬ್ಬುತ ಕುಣಿವ
ಸಾವಿರ ಕಣ್ಣಿನ ನವಿಲಿನ ಗರಿಯಾ
ದಿಬ್ಬದ ಮೇಲೆ ಉಬ್ಬುತ ಕುಣಿವ
ಸಾವಿರ ಕಣ್ಣಿನ ನವಿಲಿನ ಗರಿಯಾ
ನಿನಗೇ ಕೊಡ್ತೀನಿ ಅಕ್ಕಾ ನಿನಗೆ ಕೊಡ್ತೀನಿ
ನಿನಗೇ ಕೊಡ್ತೀನಿ ಅಕ್ಕಾ ನಿನಗೆ ಕೊಡ್ತೀನಿ

ಹಾನ್ ಹಾ ನೀನು ನೀನೇನ್ ಕೊಡ್ತಿಯೋ

ಶ್ರದ್ದೆಯ ವಶಿಸಿ ಬಣ್ಣಾಡಿ ಬಿಡಿಸಿದಾ
ನಿನ್ನದೆ ಚಿತರದ ಅರಳಿ ಎಲೆಯ
ಶ್ರದ್ದೆಯ ವಶಿಸಿ ಬಣ್ಣಾಡಿ ಬಿಡಿಸಿದಾ
ನಿನ್ನದೆ ಚಿತರದ ಅರಳಿ ಎಲೆಯ
ನಿನಗೇ ಕೊಡ್ತೀನಿ.. ಅಕ್ಕಾ ನಿನಗೇ ಕೊಡ್ತೀನಿ
ನಿನಗೇ ಕೊಡ್ತೀನಿ.. ಅಕ್ಕಾ ನಿನಗೇ ಕೊಡ್ತೀನಿ

ನೀನು ಕೊಟ್ಟ ಕಾಣಿಕೆಯ ಮರೆಯೇನು ನಾನೆಂದು
ಮರೆಯೇನು ನಾನೆಂದು
ನಿಮ್ಮ ಪ್ರೀತಿಯ ಇಸಿರಿಯ ನೆನೆಯುವೆ ಎಂದೆಂದು
ನೆನೆಯುವೆ ಎಂದೆಂದು

ಬೆಳಕನು ಚೆಲ್ಲಿ ಬಂದೆ ಬಂತು ದೀಪಾವಳಿ.. ದೀಪಾವಳಿ..
ಆನಂದ ನೀಡುವ ಹಬ್ಬ ಎಲ್ಲೆಲು ದೀಪದ ಹಬ್ಬ
ಕಣ್ತುಂಬ ನೋಡುವ ಹಬ್ಬ ನನ್ನವರ ಸೇರುವ ಹಬ್ಬ
ಕತ್ತಲೆಯ ಸೀಳಿ ಬಂತು ಹೊಲಪಿನ ರಂಗವಲ್ಲಿ

ಬೆಳಕನು ಚೆಲ್ಲಿ ಬಂದೆ ಬಂತು ದೀಪಾವಳಿ ದೀಪಾವಳಿ
ದೀಪಾವಳಿ..