ಅಳುತಿಹುದು ಮಾನವತೆ - The Indic Lyrics Database

ಅಳುತಿಹುದು ಮಾನವತೆ

गीतकार - Geethapriya | गायक - P. B. Sreenivas | संगीत - Vijaya Bhaskar | फ़िल्म - Mannina Maga | वर्ष - 1968

Song link

View in Roman

ಅಳುತಿಹುದು ಮಾನವತೆ
ನಗುತಿಹದು ಧನವತೆ
ಸೋಥೇಯ ಅಧರ್ಮಕೇ ಧರ್ಮ ದೇವತೇ
ಓ ಧರ್ಮದೇವತೆ

ಅಳುತಿಹುದು ಮಾನವತೆ
ನಗುತಿಹದು ಧನವತೆ
ಸೋಥೇಯ ಅಧರ್ಮಕೇ ಧರ್ಮ ದೇವತೇ
ಓ ಧರ್ಮದೇವತೆ

ಅಳುತಿಹುದು ಮಾನವತೆ
ನಗುತಿಹದು ಧನವತೆ
ಸೋಥೇಯ ಅಧರ್ಮಕೇ ಧರ್ಮ ದೇವತೇ
ಓ ಧರ್ಮದೇವತೆ

ಹುಲಿಗಳು ಮೆರೆಯುತಿರೆ ವೇಷದಲಿ ಗೋವಿನ
ಶತ್ರು ಇರುವನು ರೂಪದಲಿ ಮಿತ್ರನ ।।
ಹುಡುಕುವೆಯ ಅಮೃತವ ಹಳ್ಳಿನಲಿ ಹಾಡಿನ
ತ್ಯಾಗಗಳಿಗೆ ಎಲ್ಲಿದೆ ಜಗದಿ ಮಾನ್ಯತೆ
ಸೋಥೇಯ ಅಧರ್ಮಕೇ ಧರ್ಮ ದೇವತೇ
ಓ ಧರ್ಮದೇವತೆ

ಸ್ವಾರ್ಥ ರಹಿತ ಜನರಿಗೆ ಸ್ವಾರ್ಥಿಗಳ ಕಾಟವೇ
ಲೋಕವೆಲ್ಲ ತುಂಬಿದೆ ವಂಚಕರ ಆಟವೇ ।।
ನ್ಯಾಯವನ್ನು ನಂಬಿಹ ಜನಕೆ ನ್ಯಾಯ ಬೇಡವೆ
ಎಂದು ಜಗವ ಕೇಳುತಿಹಳು ಇಂದು ನೀತಿ ದೇವತೆ
ಸೋಥೇಯ ಅಧರ್ಮಕೇ ಧರ್ಮ ದೇವತೇ
ಓ ಧರ್ಮದೇವತೆ

ಒಂದು ಮನೆಯ ಉರುಳಿಸಿ ತಾನು ಮಹಡಿ ಕಟ್ಟುವ
ತಾನು ಮಾತ್ರ ಉಳಿಯಲು ಪರರ ತಲೆಯ ಮೆಟ್ಟುವ
ಪರರ ಸುಖವ ಅಲಿಸುತ ತನ್ನ ಸುಖವ ಬೆಳೆಸುವ
ವಂಚಕರ ಆಶ್ರಯದಿ ಬೆಲೆಯುತಿರೆ ಧೂರ್ತತೆ
ಸೋಥೇಯ ಅಧರ್ಮಕೇ ಧರ್ಮ ದೇವತೇ
ಓ ಧರ್ಮದೇವತೆ