ಮೆಲ್ಲಗೆ ನಡೆಯೊಲೆ - The Indic Lyrics Database

ಮೆಲ್ಲಗೆ ನಡೆಯೊಲೆ

गीतकार - Geethapriya | गायक - P. Susheela | संगीत - Vijaya Bhaskar | फ़िल्म - Mannina Maga | वर्ष - 1968

Song link

View in Roman

ಮೆಲ್ಲಗೆ ನಡೆಯೊಲೆ
ಮಲ್ಲಿಗೆ ಮುಡಿಯೊಳೆ
ಗಲ್ಲಾಡಿ ಲಜ್ಜೆಯ ತೋರೋಲೆ
ಗಲ್ಲಾಡಿ ಲಜ್ಜೆಯ ತೋರೋಲೆ ಗೌರಮ್ಮ
ನಿಂಗಾಗೋ ಗಂಡನ ಹೆಸರೇಲೆ

ಹೂವಂತ ಮೈಯೊಳೆ..
ಹಾವಂತ ಜಡೆಯೊಳೆ..
ಬಳುಕುವ ಸಣ್ಣನೆ ನಡುವೊಲೆ..

ಹೂವಂತ ಮೈಯೊಳೆ
ಹಾವಂತ ಜಡೆಯೊಳೆ
ಬಳುಕುವ ಸಣ್ಣನೆ ನಡುವೊಲೆ
ಈ ಬಿಂಕ ಬಿನ್ನಾಣ ಇನ್ನಕೆ ನನ್ ಚಿನ್ನ
ಕೆನ್ನೆಲಿ ಕೆಂಬಣ್ಣ ಹೆಬ್ಬೆಟ್ಟು
ಕೆನ್ನೆಲಿ ಕೆಂಬಣ್ಣ ತುಂಬುದೋಳೆ ಗೌರಮ್ಮ
ನಿಂಗಾಗೋ ಗಂಡನ ಹೆಸರೇಲೆ

ಮೆಲ್ಲಗೆ ನಡೆಯೊಲೆ
ಮಲ್ಲಿಗೆ ಮುಡಿಯೊಳೆ
ಗಲ್ಲಾಡಿ ಲಜ್ಜೆಯ ತೋರೋಲೆ
ಗಲ್ಲಾಡಿ ಲಜ್ಜೆಯ ತೋರೋಲೆ ಗೌರಮ್ಮ
ನಿಂಗಾಗೋ ಗಂಡನ ಹೆಸರೇಲೆ

ಮುಸು ಮುಸು ನಗುವೋಳೆ..
ಹುಸಿ ಕೋಪ ತೋರೋಲೆ ।।
ಮನದಾಗೆ ಏನೆನೊ ಮೆಲ್ಲೊಲೆ..

ಮುಸು ಮುಸು ನಗುವೋಲೆ
ಹುಸಿ ಕೋಪ ಥೋರೋಲೆ
ಮನದಾಗೆ ಎನೆನೊ ಮೆಲ್ಲೊಲೆ
ಜೊತೆಗಾರ ಬಂದಾಗ
ನಿನ್ ಮುಂದೆ ನಿಂತಾಗ
ನಾನ್ ಕಣ್ಣೆ ಕನ್ನಡಿ ಎನ್ನೋಳೆ
ನಾನ್ ಕಣ್ಣೆ ಕನ್ನಡಿ ಎನ್ನೋಳೆ ಗೌರಮ್ಮ
ನಿಂಗಾಗೋ ಗಂಡನ ಹೆಸರೇಲೆ