ಸುಮ್ಮನೆ ಬೀಸೋ ಗಾಳಿಯು - The Indic Lyrics Database

ಸುಮ್ಮನೆ ಬೀಸೋ ಗಾಳಿಯು

गीतकार - Dr V. Nagendra Prasad | गायक - Midhun Mukundan, Anuradha Bhat | संगीत - Mohamaad Ghibran | फ़िल्म - Home Minister | वर्ष - 2018

Song link

View in Roman

ಸುಮ್ಮನೆ ಬೀಸೋ ಗಾಳಿಯು
ರಾಯ ಬ್ಯಾರಿಯಾಗಿದೆ
ನಿನ್ನದೆ ಕಂಪು ತರುತ್ತಿದೆ
ಪ್ರೇಮಿಯಾಯ್ತು ನನ್ನೆದೆ
ಮೋಹಿಯಾದೆ ನಾನೂ....
ಸೂರ್ಯ ರಶ್ಮಿ ನೀನು
ನಾನದೇ ಇಬ್ಬನಿ

ಮಾರಿಯಾದೆ ನಾನು ಸೋಮಾರಿಯಾದೆ ನೀ
ನಾಡವದೆ ನೀನು ನಾ ನಿನ್ನ ಮರ್ದನಿ

ಸುಮ್ಮನೆ ಬೀಸೋ ಗಾಳಿಯು
ರಾಯ ಬ್ಯಾರಿಯಾಗಿದೆ
ನಿನ್ನದೆ ಕಂಪು ತರುತ್ತಿದೆ
ಪ್ರೇಮಿಯಾಯ್ತು ನನ್ನೆದೆ

ಒಲವೆನುವ ಮೆರವಣಿಗೆ
ಕನಸುಗಳೇ ಪರಿವಾರ
ಮರೆತರೆ ನೀ ಅರೆ ಗಲಿಗೆ
ನೆನಪುಗಳೇ ಪರಿಹಾರ

ಅದೇನೋ ಕಣೇ ಕಾಣೆಯಾದೆನು
ತರಂಗವಾಗಿ ನೀರದೇನು
ವಿಚಾರವೇನೋ ಹೇಳಬೇಕಿದೆ
ವಿಶೇಷವಾಗಿ ಮನಸು ಒಂದಾಗಿದೆ
ದೇವರೇ ಇಲ್ಲಾ ಊರಲ್ಲಿ
ನಿನ್ನನ್ನೇ ದೇವರ ಮಾಡುವೆನು

ಸುಮ್ಮನೆ ಬೀಸೋ ಗಾಳಿಯು
ರಾಯ ಬ್ಯಾರಿಯಾಗಿದೆ
ನಿನ್ನದೆ ಕಂಪು ತರುತ್ತಿದೆ
ಪ್ರೇಮಿಯಾಯ್ತು ನನ್ನೆದೆ

ಉಸಿರುಗಳು ಬೆರೆತಿರಲು
ಹೃದಯಗಳ ಪಿಸು ಮಾತು
ಹೃದಯಗಳು ಕಲೆತಿರಲು
ನಯನಗಳೇ ಋಜುವಾತು
ಅಪರವಾಗಿ ಪ್ರೀತಿಯಾಗಿದೆ
ಅಪೂರ್ಣ ನಾನೂ ನೀನಿಲ್ಲದೆ
ಅಪೂರ್ವ ನಿನ್ನ ಜಾದು ತುಂಬಿದೆ
ಅನಂತ ದಲ್ಲಿ ಮನಸು ತೇಲಾಡಿದೆ
ನಿನ್ನಿಂದ ಅಲ್ಲವೇ ಜೀವನ
ನೀನಿಲ್ಲವಾದರೆ ಬಾಲೆನು ನಾ

ಸುಮ್ಮನೆ ಬೀಸೋ ಗಾಳಿಯು
ರಾಯ ಬ್ಯಾರಿಯಾಗಿದೆ
ನಿನ್ನದೆ ಕಂಪು ತರುತ್ತಿದೆ
ಪ್ರೇಮಿಯಾಯ್ತು ನನ್ನೆದೆ