ಬರೆಯದ ಕೈಗಳು - The Indic Lyrics Database

ಬರೆಯದ ಕೈಗಳು

गीतकार - Geethapriya | गायक - S. Janaki | संगीत - Vijaya Bhaskar | फ़िल्म - Mannina Maga | वर्ष - 1968

Song link

View in Roman

ಬರೆಯದ ಕೈಗಳು ಬರೆಯುತ್ತಿರೆ
ಭರತ ದೇಶದ ಭಾಗ್ಯವನೆ
ಸ್ವಾರ್ಥವ ತೋರೆದು ಧುಡಿಯೋಣ
ಮಣ್ಣಿನ ಮಾನವ ಕಾಯೋನ
ಇಳಿಸೋಣ ಭೂಮಿಗೆ ಸ್ವರ್ಗವನೆ

ಬಡತನವೆಂಬ ಶತ್ರುವ ಆಲಿಸಲು
ನೇಗಿಲೆ ನಮಗೇ ಆಯುಧವು
ನೇಗಿಲೆ ನಮಗೇ ಆಯುಧವು

ನಮ್ಮ ಭವಿಷ್ಯವ ನಾವೇ ಬರೆಯಲು
ನೇಗಿಲೆ ನಮ್ಮ ಲೇಖನಿಯು
ನೇಗಿಲೆ ನಮ್ಮ ಲೇಖನಿಯು

ಮಣ್ಣಿನ ಮಕ್ಕಳ ಸಾದನೆ ಮೇಲೆ
ನಿಂತಿದೆ ಎಲ್ಲರ ಜೀವನವು
ನಿಂತಿದೆ ಎಲ್ಲರ ಜೀವನವು

ಎಲ್ಲರ ಹಿತವ ಎಲ್ಲರೂ ಬಯಸಿ
ಧುದಿದರೆ ಜೀವನ ಪಾವನವು
ಧುದಿದರೆ ಜೀವನ ಪಾವನವು

ಆತಮದ ಶಾಕಿಯ ಗಲಿಸೋನ
ಜೊತೆಯಲಿ ಸ್ಪೂರ್ತಿಯ ಬೆರೆಸೋನ
ಜಾಗೃತಿ ಗೀತೆಯ ಹಾಡೋಣ
ದೇಶದ ಅಷ್ಠಿಯ ಬೆಳೆಸೋನ
ಒಮ್ಮತದಿಂದ ಮಾತಾಡಲಿ
ನವ ಭಾರತದ ನಿರ್ಮಾಣವನೆ

ಜೈ ಜೈ ಭಾರತ ಮಾತೆ
ಜೈ ಜೈ ಜೈ ಭೂ ಮಾತೆ
ಜೈ ಜೈ ಭಾರತ ಮಾತೆ
ಜೈ ಜೈ ಜೈ ಭೂ ಮಾತೆ

ನಿರ್ಭಲರಾದ ಧೀನರಿಗೆ
ನೀಡುವ ನಾವು ಸಹಾಯ
ನೀಡುವ ನಾವು ಸಹಾಯ

ಒಗ್ಗಟ್ಟಿದ್ದರೆ ನಮ್ಮೊಳಗೆ
ನಾಡಿಗೆ ಇಲ್ಲಾ ಅಪಾಯ
ನಾಡಿಗೆ ಇಲ್ಲಾ ಅಪಾಯ

ಬೇವೆರನು ಬೆರೆಸಿ ಭೂಮಿಯಲಿ
ನೆಡುವ ಭಕ್ತಿಯ ಬೀಜಗಳ
ಬೇವರಿನ ಹನಿಗಳ ಪಲವಾಗಿ
ಪಡೆಯುವ ಅನ್ನದ ಮುತ್ತುಗಳ
ಪಡೆಯುವ ಅನ್ನದ ಮುತ್ತುಗಳ

ಹಸಿವಿನ ಹೆಸರನೆ ಆಲಿಸೋಣ
ಎಲ್ಲರ ಉಸಿರನು ಉಳಿಸೋಣ
ಎಲ್ಲಿಯು ಹಸಿರನು ಕಾಣೋಣ
ಮುಖದಲಿ ಹೊಸ ನಗೆ ಮೆರೆಸೋಣ
ಭರತ ಮಾತಿಗೆ ತೊಡಿಸೋನ
ಕನ್ನಡದ ಚಿನ್ನದ ಮುಕುಟವನೆ

ಜೈ ಜೈ ಭಾರತ ಮಾತೆ
ಜೈ ಜೈ ಜೈ ಭೂ ಮಾತೆ
ಜೈ ಜೈ ಭಾರತ ಮಾತೆ
ಜೈ ಜೈ ಜೈ ಭೂ ಮಾತೆ