ರಂಗು ರಂಗಿನ ಹಳ್ಳಿ ರಂಗು ಬಾರೆ - The Indic Lyrics Database

ರಂಗು ರಂಗಿನ ಹಳ್ಳಿ ರಂಗು ಬಾರೆ

गीतकार - V. Ravichandran | गायक - S. P. Balasubrahmanyam, K. S. Chithra | संगीत - V. Ravichandran | फ़िल्म - O Nanna Nalle | वर्ष - 2000

Song link

View in Roman

ರಂಗು ರಂಗಿನ ಹಳ್ಳಿ ರಂಗು ಬಾರೆ
ನಂಗೆ ನಗುನ ಹಳ್ಳಿ ನಗುವ ತಾರೆ
ನಿನ್ನ ಹಣೆಯಲ್ಲಿ ನಾನೂ ಚಂದಿರ ಕಣೇ
ನಿನ್ನ ನಗುವಿನಲ್ಲಿ ನಾನು ತಾರೆ ಕಣೆ
ನಿನ್ನ ಯೆಡೆಯಾ ಧವ ಧವ ನಾನು ಕಾಣೆ

ಗಂಗೂ ಗಂಗಿನ ಹಳ್ಳಿ ಗಂಗೂ ಬಾರೋ
ನಂಗೆ ಬತ್ತ ತಾತಿ ನಿಂಗೂ ತಾರೋ
ನಿನ್ನ ಮಾತಿನ ಅಕ್ಷರ ನಾನು ಕಣೋ
ನಿನ್ನ ಹೆಜ್ಜೆಯ ಗುರುತು ನಾನು ಕಣೋ
ನಿನ್ನ ಯೆಡೆಯಾ ಧವ ಧವ ನಾನು ಕಣೋ

ರಂಗು ನಿನ್ನ ಗೆಜ್ಜೆಯ ಘಲ್ ಘಲ್ ನಾನಮ್ಮ
ಘಲ್ ಘಲ್ ಅನ್ನುತಾ ಈಗ ಬಾರಮ್ಮಾ
ಗಂಗೂ ನಿನ್ನ ಹಾದಿಗೆ ಪಲ್ಲವಿ ನಾಣಯ್ಯ
ನೀನ್ ಹಾಕೋ ತಾಳಕೆ ಕುಣಿವೇನಯ್ಯ
ತೇಲಾಡುವೆ ನಿನ್ನ ಉಸಿರಲ್ಲಿ
ತೂಗಾಡುವೆ ನಿನ್ನ ಮಡಿಲಲ್ಲಿ
ಯೇನತ್ಯ ಈ ಪ್ರೇಮಾ

ಗಂಗೂ ಗಂಗಿನ ಹಳ್ಳಿ ಗಂಗೂ ಬಾರೋ
ನಂಗೆ ಬತ್ತ ತಾತಿ ನಿಂಗೂ ತಾರೋ
ನಿನ್ನ ಮಾತಿನ ಅಕ್ಷರ ನಾನು ಕಣೋ
ನಿನ್ನ ಹೆಜ್ಜೆಯ ಗುರುತು ನಾನು ಕಣೋ
ನಿನ್ನ ಯೆಡೆಯಾ ಧವ ಧವ ನಾನು ಕಣೋ

ರಂಗು ಇಲ್ಲಾ ಬಾಳಿಗೆ ರೇಂಜ್ ಇಲ್ಲಮ್ಮ
ಹೇ ವ್ರೋಂಗು ಮಾಡದೆ ಬೇಗ ಬಾರಮ್ಮಾ
ಗಂಗೂ ಇಲ್ಲಾ ಬಾಳಿಗೆ ಗುಂಗೆ ಇಲ್ಲಯ್ಯ
ಬಲ-ಉ ಹೇಳುವೆ ಬೇಗ ಬಾರಯ್ಯ
ಈ ನನ್ನ ಹಾದಿಗೆ ರಾಗ ನೀನಮ್ಮ
ಈ ನಮ್ಮ ಜೋಡಿಗೆ ನಾಂದಿ ಹಾಡಮ್ಮ
ಅಂತ್ಯ ಇಲ್ಲಾ ಪ್ರೇಮ

ರಂಗು ರಂಗಿನ ಹಳ್ಳಿ ರಂಗು ಬಾರೆ
ನಂಗೆ ನಗುನ ಹಳ್ಳಿ ನಗುವ ತಾರೆ
ನಿನ್ನ ಹಣೆಯಲ್ಲಿ ನಾನೂ ಚಂದಿರ ಕಣೇ
ನಿನ್ನ ನಗುವಿನಲ್ಲಿ ನಾನು ತಾರೆ ಕಣೆ
ನಿನ್ನ ಯೆಡೆಯಾ ಧವ ಧವ ನಾನು ಕಾಣೆ