ಓ ನನ್ನ ನಲ್ಲೆ ಪ್ರೀತಿಯ ನಲ್ಲೇ - The Indic Lyrics Database

ಓ ನನ್ನ ನಲ್ಲೆ ಪ್ರೀತಿಯ ನಲ್ಲೇ

गीतकार - V. Ravichandran | गायक - S. P. Balasubrahmanyam | संगीत - V. Ravichandran | फ़िल्म - O Nanna Nalle | वर्ष - 2000

Song link

View in Roman

ಓ ನನ್ನ ನಲ್ಲೆ ಪ್ರೀತಿಯ ನಲ್ಲೇ
ಬರೆದ ವೋಲೆ ಓದಿ ಹೇಳಲೆ ಪ್ರೇಮದೊಳೆ

ಹೂವ ನೋಡಿ ದುಂಬಿ ಯಾಕೆ ನಗುವುದು ಹೇಳು
ಪ್ರೇಮ ಪ್ರೇಮ ಪ್ರೇಮ
ದುಂಬಿ ಹೂವ ಜೆನ ಹೀರೀ
ನಾನು ನಿನ್ನ ಪ್ರೀತಿಸುವೆ
ಯೆಂದು ಹೇಳಿ ನಾಚಿ ಹೋಯಿತು
ಪ್ರೇಮ ಪ್ರೇಮ ಪ್ರೇಮ |2|
ಮುತ್ತಲ್ಲೆ ಹೂವು ಮೈ ಮರೆತು
ಮುಳುಗಿತು ಪ್ರೀತಿಯಲ್ಲಿ
ಪ್ರೇಮ ಪ್ರೇಮ ಪ್ರೇಮ |2|

ಹೋ ಹೋ ಹೋ ಓ ನನ್ನ ನಲ್ಲೆ
ಹೋ ಹೋ ಹೋ ಪ್ರೀತಿಯ ನಲ್ಲೆ
ಹೋ ಹೋ ಹೋ ಬರೆದ ವೋಲೆ
ಹೋ ಹೋ ಹೋ ಓದಿ ಹೇಳಲೇ ಪ್ರೇಮದೊಳೆ

ವಾಹ್ ರೇ ವಾಹ್ ವಾಹ್ ವಾಹ್ ವಾಹ್ ನಲ್ಲೆಯ ಓಲೆ ಯೇ ಹೇ ಹೇ

ಸೂರ್ಯ ನೋಡಿ ತಾವರೆ ಯಾಕೆ ನಗುವುದು ಹೇಳು
ಪ್ರೇಮ ಪ್ರೇಮ ಪ್ರೇಮ |2|
ಸೂರ್ಯನನ್ನೆ ನೋಡಲು ಕಾಯುವ ತಾವರೆ
ಅವನು ಇಲ್ಲದೇ ಯೆಂದು ಬಾಗಿ ತೇರೆಯದು
ಪ್ರೇಮ ಪ್ರೇಮ ಪ್ರೇಮ |2|
ಅವನೇ ನನ್ನ ಜೀವ ಅನ್ನುವ ಪತಿವ್ರತೆ
ಅವನು ಮತ್ತೆ ಬರುವ ತನಕ ಮೌನ ವ್ರತ
ಪ್ರೇಮ ಪ್ರೇಮ ಪ್ರೇಮ |2|

ಹೋ ಹೋ ಹೋ ಓ ನನ್ನ ನಲ್ಲೆ
ಹೋ ಹೋ ಹೋ ನಿನ್ನ ಓಲೆ
ಹೋ ಹೋ ಹೋ ಮರೆಯಲಾರೆ
ಹೋ ಹೋ ಹೋ ನಾ ನಿನ್ನ ಮರೆಯಲಾರೆ

ವಾಹ್ ರೇ ವಾಹ್ ವಾಹ್ ವಾಹ್ ವಾಹ್ ನಲ್ಲೆಯ ಓಲೆ ಯೇ ಹೇ ಹೇ