ಸುಗ್ಗಿ ಮಡೋನಾ - The Indic Lyrics Database

ಸುಗ್ಗಿ ಮಡೋನಾ

गीतकार - Shishunala Sharifa | गायक - Poornachandra Tejaswi And Sachin | संगीत - Poornachandra Tejaswi | फ़िल्म - Fortuner | वर्ष - 2019

Song link

View in Roman

ಸುಗ್ಗಿ ಮಡೋನಾ ಸಾಹಿತ್ಯ

ಸುಗ್ಗಿ ಮಾಡೋಣು ಬಾರವ್ವ ಗೆಳತಿ

ಸುಮ್ಮನೆ ಮನೆಯಲಿ ಯಾಕ ಕುಲತಿ

ಸುಗ್ಗಿ ಮಾಡೋಣು ಬಾರವ್ವ ಗೆಳತಿ

ಸುಮ್ಮನೆ ಮನೆಯಲಿ ಯಾಕ ಕುಲತಿ

ಅಗ್ಗದ ಪಳಗಲ ಕ್ಯೋಳಿಕೆ ಹೊಲದಾಳು

ಒಗ್ಗಿಲಿ ಕರೆದರೆ ಹಿಗ್ಗಿಲಿ ಹೋಗಿ

ಸುಗ್ಗಿ ಮಾಡೋಣು ಬಾರವ್ವ ಗೆಳತಿ


ಸುಮ್ಮನೆ ಮನೆಯಲಿ ಯಾಕ ಕುಲತಿ

ಹೊಲದವ ಕರೆದರೆ ಹೋಗಲಿ ಬೀಕು

ನೆಲೆಯಾಳು ತಿಳಿಯ ಬೀಕು

ಕುಲದವರೊಂದು ಸಾಲಿಗಿಯು ಸಾಕು

ಬಾಳು ಜೋಕಿರ ಬೀಕು

ಹೊಲದಾಳು ಬೆಳದಿಹ ಹುಲ್ಲಿ ಮಿಕ್ಕಿ ಕಸ

ತಳದ ಕೂಲಿನ ದಾಟಿ ಕೊಯ್ಯೋಣ ಗೆಲತಿ

ಸುಗ್ಗಿ ಮಾಡೋಣು ಬಾರವ್ವ ಗೆಳತಿ

ಸುಮ್ಮನೆ ಮನೆಯಾಳು ಯಾಕ ಕುಲಾತಿ

ಸುಗ್ಗಿ ಮಾಡೋಣು ಬಾರವ್ವ ಗೆಳತಿ

ಸುಮ್ಮನೆ ಮನೆಯಾಳು ಯಾಕ ಕುಲಾತಿ

ಸುಗ್ಗಿ ಮಾಡೋಣು ಬಾರವ್ವ ಗೆಳತಿ

ಸುಮ್ಮನೆ ಮನೆಯಾಳು ಯಾಕ ಕುಲಾತಿ

ಸುಗ್ಗಿ ಮಾಡೋಣು ಬಾರ ಸುಗ್ಗಿ

ಮಾಡೋಣು ಬಾರ ಸುಗ್ಗಿ

ಮಾಡೋಣು ಬಾರ ಸುಗ್ಗಿ, ಮಾಡೋಣು ಬಾರ ಸುಗ್ಗಿ

ಮಾಡೋಣು ಬಾರ ಸುಗ್ಗಿ, ಮಾಡೋಣು ಬಾರ ಸುಗ್ಗಿ

ಮಾಡೋಣು ಬಾರ ಸುಗ್ಗಿ ,ಮಾಡೋಣು ಬಾರಾ

ಎಲೆಂತು ಅಕ್ಕಡಿಯ ಎನಿಸಿ

ನಮ್ಮ ಬಾಳನು ಅದರೊಳು ದನಿಸಿ


ಕಾಲಕೂಟ ವಿಷ ಎನಿಸಿ

ನತಿನ ಸೂಳುಗಳನೆಲ್ಲ ಗಣಿಸಿ

ಬಾಳಿನ ರಾಗಿಯು ನವನೆ ಸಜ್ಜೆಯ

ಒಳಾಡುತ ಬಹುರಾಗದಿ ಕೊಯ್ಯುತ

ಸುಗ್ಗಿ ಮಾಡೋಣು ಬಾರವ್ವ ಗೆಳತಿ

ಸುಮ್ಮನೆ ಮನೆಯಾಳು ಯಾಕ ಕುಲಾತಿ

ಸುಗ್ಗಿ ಮಾಡೋಣು ಬಾರವ್ವ ಗೆಳತಿ

ಸುಮ್ಮನೆ ಮನೆಯಾಳು ಯಾಕ ಕುಲಾತಿ

ಸುಗ್ಗಿ... ಮಾಡೂನಾ...

ಬಾಆ... ಗೆಲತಿ...

ಸುಮ್ಮನೀ...ಯಾಕಾ...

ಮಣಿಯೊಳಗಾ... ಕುಲತಿ...