ಪುನಃ ಪುನಃ ಕೇಳಿದರು - The Indic Lyrics Database

ಪುನಃ ಪುನಃ ಕೇಳಿದರು

गीतकार - K. Kalyan | गायक - S. P. Balasubrahmanyam, Nagachandrika | संगीत - K. Kalyan | फ़िल्म - Shrirasthu Shubhamasthu | वर्ष - 2000

Song link

View in Roman

ಪುನಃ ಪುನಃ ಕೇಳಿದರು ನಿನ್ನ ವಿನಹ ಯೆನಿಲ್ಲ
ಪುನಃ ಪುನಃ ನೋಡಿದರು ನಿನ್ನ ವಿನಹ ಯೆನಿಲ್ಲ
ಪುನಃ ಪುನಃ ಹಾಡಿದರು ನಿನ್ನ ವಿನಹ ಯೇನಿಲ್ಲ
ಕಲಿತು ಹಾಡು ಕವಿ ಮಾತು ಪ್ರೇಮಿಗಳ ಈ ಕಿವಿ ಮಾತು
ಪ್ರೀತಿ ವಿನಹ ಯಾವ ಹಸಿವಿಲ್ಲ ಬಾ ಬಾ ಬಾ

ಪುನಃ ಪುನಃ ಕೇಳಿದರು ನಿನ್ನ ವಿನಹ ಯೆನಿಲ್ಲ

ಪ್ರೀತಿಯ ಸ್ಪರ್ಶವೇ ಸಂಗೀತ ಯೆಂದೇ ನಾನು
ಸ್ಪರ್ಶದ ಪ್ರೀತಿಯು ಸಂಗೀತ ಅಂದೆ ನೀನು
ಕಂಪಿಸೋ ಅಮೃತ ಬಲ್ಲಿ ಇದೇ ನಿನ್ನ ಈ ಕಣ್ಣಲ್ಲಿ
ಕಲ್ಪಿಸೋ ಅಮೃತ ಶಿಲೆಗಳಿವೆ ನಿನ್ನ ಕಣ ಕಂಡಲ್ಲಿ
ತಾಜ ಮಹಲ ಕಡಡಿಸಿ ಎರಕ ಹೊಯ್ದ ರೂಪಸಿ
ಹೋಗಲೋ ಮಾತುಗಳಲ್ಲವೇ ಅಲ್ಲಾ

ನಿನ್ನ ವಿನಹ ಯೆನಿಲ್ಲ...
ಪುನಃ ಪುನಃ ಕೇಳಿದರು ನಿನ್ನ ವಿನಹ ಯೆನಿಲ್ಲ

ಉಸಿರಲೆ ಪ್ರೀತಿಯ ಮೆರವನಿಗೆ ಯೆಂದೇ ನಾನು
ಪ್ರೀತಿಯೇ ಉಸಿರ ಬರವಿದೆ ಅಂದೆ ನಾನು
ಹೃದಯದ ಅಂತಃ ಪುರದಲ್ಲಿ ಹಚ್ಚುವೆ ದೀವಳಿಗೆ
ಆನಂದ ಬಾಷ್ಪವೇ ಅಂಬಲಿಯೇ ತುಂಬಲಿ ಬೊಗಸೆಗೆ
ಚಾಲಿಸೋ ರುತ್ತುವ ನೀವಳಿಸಿ ಗುರುತಿಗಿತ್ತ ರೂಪಸಿ
ಮರೆಯೋ ಮಾತುಗಳಲ್ಲವೇ ಅಲ್ಲಾ

ನಿನ್ನ ವಿನಹ ಹ್ಮ್ ಹ್ಮ್ ಹ್ಮ್ಮ್
ಪುನಃ ಪುನಃ ಕೇಳಿದರು ನಿನ್ನ ವಿನಹ ಯೆನಿಲ್ಲ
ಪುನಃ ಪುನಃ ಹೇಳಿದರು ನಿನ್ನ ವಿನಹ ಯೆನಿಲ್ಲ
ಹೃದಯ ತುಂಬಿದ ಮಾತುಗಳು
ಜಗವ ಮರೆಯೋ ನಿಮಿಷಗಳು
ಪ್ರೀತಿ ವಿನಹ ಬೇರೆ ಪದವಿಲ್ಲ ಬಾ ಬಾ ಬಾ