ನಾನೂ ನೀನು ನೆಂಟರಯ್ಯ - The Indic Lyrics Database

ನಾನೂ ನೀನು ನೆಂಟರಯ್ಯ

गीतकार - Hunsur Krishnamurthy | गायक - P. B. Sreenivas | संगीत - G. K. Venkatesh | फ़िल्म - Bhakta Kumbara | वर्ष - 1974

Song link

View in Roman

ವಿಟ್ಟಲಾ ಪಾಂಡುರಾಗ ವಿಟ್ಟಲಾ

ನಾನೂ ನೀನು ನೆಂಟರಯ್ಯ
ನಾನೂ ನೀನು ನೆಂಟರಯ್ಯ
ನಮಗೇ ಭೇದಾ.. ಇಲ್ಲವಯ್ಯ
ನಾನೂ ನೀನು ನೆಂಟರಯ್ಯ
ನಮಗೇ ಭೇದಾ.. ಇಲ್ಲವಯ್ಯ
ವಿಟ್ಟಲಾ ಪಾಂಡುರಾಗ ವಿಟ್ಟಲಾ
ವಿಟ್ಲ ವಿಟ್ಟಲ ವಿಟ್ಲ

ಮನ್ನಾಲಿ ಮಡಿಕೆ ಕುಡಿಯೆ ಮಾಡೋ
ಕಾಯಕ ಹಿಡಿದ ಕುಂಬಾರ ನಾನು..ಉ..
ಮನ್ನಾಲಿ ಮಡಿಕೆ ಕುಡಿಯೆ ಮಾಡೋ
ಕಾಯಕ ಹಿಡಿದ ಕುಂಬಾರ ನಾನು
ಜೀವಿಗಳೆಂಬೋ ಬೊಂಬೆಯ ಮಾಡೋ
ಬ್ರಾಹ್ಮಣ ತಂದೆ ಕುಂಬಾರ ನೀನು
ಬ್ರಾಹ್ಮಣ ತಂದೆ ಕುಂಬಾರ ನೀನು
ವಿಟ್ಟಲಾ ಪಾಂಡುರಾಗ ವಿಟ್ಟಲಾ
ವಿಟ್ಲ ವಿಟ್ಟಲ ವಿಟ್ಲ

ನಾನೂ ನೀನು ನೆಂಟರಯ್ಯ
ನಮಗೇ ಭೇದ ಇಲ್ಲವಯ್ಯ

ಯಾಗವನೊಲ್ಲೆ ಯೋಗವನೊಲ್ಲೆ
ರಾಗದೆ ಮೂಲುಗೋ ವ್ಯಾಭೋಗ ಒಲ್ಲೆ
ಯಾಗವನೊಲ್ಲೆ ಯೋಗವನೊಲ್ಲೆ
ರಾಗದೆ ಮೂಲುಗೋ ವ್ಯಾಭೋಗ ಒಲ್ಲೆ
ಮಾಧವ ನಿನ್ನ ನಾಮಾಮೃತದ
ಸಾಧನೆ ಒಂದೇ ಸಾಕಯ್ಯ ತಂದೆ
ಸಾಧನೆ ಒಂದೇ ಸಾಕಯ್ಯ ತಂದೆ
ಪುಂಡರೀಕ ವರದ ಜಯ ಪಾಂಡುರಂಗ ॥
ಪಾಂಡುರಂಗ ವಿಟ್ಟಲಾ ಜಯ ಪಾಂಡುರಂಗ
ವಿಟ್ಲ.. ಪಾಂಡುರಂಗ ವಿಟ್ಠಲ
ಜೈ ಜೈ ವಿಠಲ
ಪುಂಡರೀಕ ವರದ
ಜೈ ಜೈ ವಿಠಲ