ಹಬ್ಬ ಹಬ್ಬ - The Indic Lyrics Database

ಹಬ್ಬ ಹಬ್ಬ

गीतकार - Chi. Udaya Shankar | गायक - S. P. Sailaja | संगीत - Rajan-Nagendra | फ़िल्म - Ibbani Karagithu | वर्ष - 1983

Song link

View in Roman

ಲಾ ಲಲಲಾಲಾ ಲಾ ಲಾ ಲಾಲಲಾಲಾ ಲಾ
ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲು
ಅಬ್ಬಾ ಅಬ್ಬಾ ಕಣ್ಣಿಗೆ ಹಬ್ಬ ಎಲ್ಲೆಲ್ಲು
ಇಬ್ಬನಿಯು ಕರಗುತಿದೆ ಹೊಂಬಿಸಿಲು ಮೂಡುತಿ
ದುಂಡು ಮಲ್ಲಿಗೆ ಹೂವಾಗಿದೆ ಕಂಪನ್ನು ಚೆಲ್ಲಿ ಚೆಲ್ಲಿ ಕೂಗಿದೆ
ಕಂಪನ್ನು ಚೆಲ್ಲಿ ಚೆಲ್ಲಿ ಕೂಗಿದೆ

ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲು
ಅಬ್ಬಾ ಅಬ್ಬಾ ಕಣ್ಣಿಗೆ ಹಬ್ಬ ಎಲ್ಲೆಲ್ಲು

ಲಾ ಲಾ ಲಾಲಾಲಾ ಲಾ ಲಾ ಲಾಲಾಲಾಲಾ

ಬಾನಳ್ಳಿ ಕೆಂಬಣ್ಣ ಬಂದಾಯ್ತು
ಬಾನಾಡಿ ಸಂಗೀತ ಕೇಳಾಯ್ತು
ಹೊಸ ಜೀವ ಹೊಸ ಭಾವ ತುಂಬಿ ತುಳುಕುತಿದೆ
ತಂಗಲಿ ಹಿತವಾಗಿ ಬೀಸಾಯ್ತು
ರಂಗೇಲಿ ಹೊಸ ಆಸೆ ತಂದಾಯ್ತು
ಸೌದರ್ಯ ಎಲ್ಲೆಲ್ಲೂ ಹಣ್ಣಾಯ್ತು
ಎಂದೇನು ಕಾಣದ ಹಿಂದೆಂದು ಕೇಳದ ಆನಂದವ ಹೊಂದುವ
ಹಬ್ಬ ಹಬ್ಬ..

ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲು
ಅಬ್ಬಾ ಅಬ್ಬಾ ಕಣ್ಣಿಗೆ ಹಬ್ಬ ಎಲ್ಲೆಲ್ಲು
ಇಬ್ಬನಿಯು ಕರಗುತಿದೆ ಹೊಂಬಿಸಿಲು ಮೂಡುತಿ
ದುಂಡು ಮಲ್ಲಿಗೆ ಹೂವಾಗಿದೆ ಕಂಪನ್ನು ಚೆಲ್ಲಿ ಚೆಲ್ಲಿ ಕೂಗಿದೆ
ಹೂ ಹೂ ಕಂಪನ್ನು ಚೆಲ್ಲಿ ಚೆಲ್ಲಿ ಕೂಗಿದೆ

ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲು
ಅಬ್ಬಾ ಅಬ್ಬಾ ಕಣ್ಣಿಗೆ ಹಬ್ಬ ಎಲ್ಲೆಲ್ಲು

ಸೊಗಸದ ಹೂದೋಟ ನೋಡಿಲ್ಲಿ ಸವಿಯಾದ ಜೇನು ಬಾ ಇಲ್ಲಿ
ಮರಿದುಂಬಿ ಬಂದಗ ಮೈಯ ಮರೆಸುವುದು
ದಿನಾೊಂದು ಬಗೆಯಾದ ಸಂತೋಷ
ಕ್ಷಣಕೊಂಡು ಬಗೆಯಾದ ಉಲ್ಲಾಸ
ಹೊಸದಾದ ಹೊಸ ಜಾಗ ಕಣ್ಣ ತಣಿಸುವುದು
ಇನ್ನಕೆ ದೂರವು ಇನ್ನಕೆ ಮೌನವು ಆನಂದವ ಹೊಂದುವ
ಹಬ್ಬ ಹಬ್ಬ..

ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲು
ಅಬ್ಬಾ ಅಬ್ಬಾ ಕಣ್ಣಿಗೆ ಹಬ್ಬ ಎಲ್ಲೆಲ್ಲು
ಇಬ್ಬನಿಯು ಕರಗುತಿದೆ ಹೊಂಬಿಸಿಲು ಮೂಡುತಿ
ದುಂಡು ಮಲ್ಲಿಗೆ ಹೂವಾಗಿದೆ ಕಂಪನ್ನು ಚೆಲ್ಲಿ ಚೆಲ್ಲಿ ಕೂಗಿದೆ
ಹೂ ಹೂ ಕಂಪನ್ನು ಚೆಲ್ಲಿ ಚೆಲ್ಲಿ ಕೂಗಿದೆ

ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲು
ಅಬ್ಬಾ ಅಬ್ಬಾ ಕಣ್ಣಿಗೆ ಹಬ್ಬ ಎಲ್ಲೆಲ್ಲು