ಯಾವನವ್ವ ಚೆಲುವರಾಯ - The Indic Lyrics Database

ಯಾವನವ್ವ ಚೆಲುವರಾಯ

गीतकार - Sriranga | गायक - K. S. Chithra | संगीत - M. M. Keeravani | फ़िल्म - Alimayya | वर्ष - 1993

Song link

View in Roman

ಯಾವನವ್ವ ಚೆಲುವರಾಯ ಆಹಾ ಹಾ
ಇವ್ನ್ಯಾವ ಕೊಂಪೆ ಆಂಜನೇಯ ಆಹಾ ಹಾ

ಯಾವನವ್ವ ಚೆಲುವರಾಯ
ಇವ್ನ್ಯಾವ ಕೊಂಪೆ ಆಂಜನೇಯ
ಯಾವನವ್ವ ಚೆಲುವರಾಯ
ಇವ್ನ್ಯಾವ ಕೊಂಪೆ ಆಂಜನೇಯ

ಕದ್ದು ಬಂದು ಸಿಕ್ಕಿ ಬಿದ್ದ ಸಿಲ್ಖ್ಯಾತ
ಸಗಣಿ ನೀರು ಹಾಕಿದರೇ ಗಬ್ಬು ನಾತ
ಜುಟ್ಟು ತೆಗೆಸಿ ಮೊಟ್ಟೆ ಒಡೆಸಿ ಬೊಟ್ಟು ಇಡಿಸಿ
ಪೊರ್ಕೆಲಿ ಮೈ ಮೇಲೆ ಜಡಿಯ ಜಡಿಯಾ

ಯಾವನವ್ವ ಚೆಲುವರಾಯ ಇವ್ನ್ಯಾವ ಕೊಂಪೆ ಆಂಜನೇಯ |2|

ಯಾ ಯಾ ಯಾಯಾಯಾಯಾಯಾಯಾಯಾಯಾಯಾಯಾ

ಇವನಳ್ಳಿ ಮುಕ್ಕನು ಬಿಟ್ಟರೆ ಸಿಕ್ಕನು
ಕಟ್ಟಿದ ಕಾಯಿ ಬಿಚ್ಚಿ ನೋಡು ಓತಾ ತಾತಾ
ವಡೆ ಬಿದ್ದರೆ ಬಗ್ಗುವ ಎದ್ದರೆ ನುಗ್ಗುವ
ಹಾಕುಮ ಕಬ್ಬಿನದ ಗೂಟ ಗೂತಾಆ

ಚಡ್ಡಿ ಹಾಕಿದ ಪಡ್ಡೆ ಹೈಕಳ
ಅಡ್ಡನಾಡಿ ಗುಂಪಿಗೆ ಇವನೇ ರಾಜಾ
ಬೆಳ್ಳಿ ಹಾರುವ ಪೊಲಿ ತಿರುಗುವ
ಕೋಳಿ ಹಿಂದೆ ಓಡಾಡೋ ನಾಟಿ ಹುಂಜಾ
ಹೆಂಗೈತೆ ಜೀವಕ್ಕೆ ಗೆಣೆಯ ಗೆಣೆಯ

ಯಾವನವ್ವ ಚೆಲುವರಾಯ ಇವ್ನ್ಯಾವ ಕೊಂಪೆ ಆಂಜನೇಯ |2|

ಇವ ಕಣ್ಣು ಹೊಡೆಯುವ ಬೆಣ್ಣೆ ಕಡಿಯುವ
ಕಲ್ಲ ಗೋಪಾಲ ಕೃಷ್ಣ ಮೂರುತಿ ಸಾರಥಿ
ಈ ಮಂಗನ ಮೂತಿಗೆ ಅಂಗನರೆಲ್ಲರು
ಬೇಗ ಎತ್ತಿರೆ ಮಂಗಳಾರತಿ ಆರತಿ

ಬೇತ್ಲೆ ಮೈಯ್ಯಿಗೆ ಬೆಚ್ಚಾಗುವ
ಕೋಡುಬಳೆ ಕಜ್ಜಾಯ ಸಾಕೆನಯ್ಯ
ಸುತ್ತು ಹಳ್ಳಿಯ ಹತ್ತು ಕೇರಿಗೆ
ಕಥೆ ಮೇಲ್ ಮೆರವಣಿಗೆ ಬೇಕೆನಯ್ಯ
ದೊನ್ನೆಲಿ ಧರ್ಮದೇಟು ಬದಿಯ ಬಡಿಯ

ಯಾವನವ್ವ ಚೆಲುವರಾಯ ಇವ್ನ್ಯಾವ ಕೊಂಪೆ ಆಂಜನೇಯ |2|

ಕದ್ದು ಬಂದು ಸಿಕ್ಕಿ ಬಿದ್ದ ಸಿಲ್ಖ್ಯಾತ
ಸಗಣಿ ನೀರು ಹಾಕಿದರೇ ಗಬ್ಬು ನಾತ
ಜುಟ್ಟು ತೆಗೆಸಿ ಮೊಟ್ಟೆ ಒಡೆಸಿ ಬೊಟ್ಟು ಇಡಿಸಿ
ಪೊರ್ಕೆಲಿ ಮೈ ಮೇಲೆ ಜಡಿಯ ಜಡಿಯಾ