ಮಾನವ ದೇಹವು ಮೂಲೆ ಮಾಮಸದ ತಡಿಕೆ - The Indic Lyrics Database

ಮಾನವ ದೇಹವು ಮೂಲೆ ಮಾಮಸದ ತಡಿಕೆ

गीतकार - Hunsur Krishnamurthy | गायक - P. B. Sreenivas | संगीत - G. K. Venkatesh | फ़िल्म - Bhakta Kumbara | वर्ष - 1974

Song link

View in Roman

ಪರ ತತ್ವವನು ಬಲ್ಲ ಪಂಡಿತನು ನಾನಲ್ಲ
ಹರಿನಾಮವೊಂದುಲಿದು ನನಗೇನು ತಿಳಿಯಲಿಲ್ಲಾ
ನನಗೇನು ತಿಳಿಲಿಲ್ಲಾ

ಮಾನವ ದೇಹವು ಮೂಲೆ ಮಾಮಸದ ತಡಿಕೆ
ಮಾನವ ಮೂಲೆ ಮಾಮಸದ ಥಡಿಕೆ
ಇದಾರ ಮೇಲಿದೆ ತೊಗಲಿನ ಹೊಡಿಕೆ
ತುಂಬಿದೆ ಒಲಗೆ ಕಾಮಾಡಿ ಬೇಕೆ
ಮಾನವ ಮೂಲೆ ಮಾಮಸದ ಥಡಿಕೆ

ನವ ಮಾಸಗಳು ಹೂಲಸಲಿ ಕಳೆದು..
ನವ ರಂಧ್ರಗಳ ಕಾಲೆದು ಬೆಳೆದು
ಬಂದಿದೆ ಭುವಿಗೆ ಈ ನರ ಗೊಂಬೆ
ನಂಬಲು ಏನಿದೆ ಸೌಭಾಗ್ಯವೆಂದೆ

ಮಾನವ ಮೂಲೆ ಮಾಮಸದ ಥಡಿಕೆ
ದೇಹವೂ ಮೂಲೇ ಮಾಮಸದ ತಡಿಕೆ

ಉಸಿರಾದುವ ತನಕ ನಾನು ನನದೆಂಬ ಮಮಕಾರ
ನಿಂತ ಮರುಗಲಿಗೆ ಮಸಣದೆ ಸಂಸ್ಕಾರ
ಮನ್ನಲಿ ಬೆರೆತು ಮೆಲ್ಲಗೆ ಕೊಲೆತ್ತು
ಮುಗಿಯುವ ದೇಹಕೆ ವ್ಯಾಮೋಹವೇಕೆ

ಮಾನವ ಮೂಲೆ ಮಾಮಸದ ಥಡಿಕೆ
ದೇಹವೂ ಮೂಲೇ ಮಾಮಸದ ತಡಿಕೆ

ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ
ಬಂದು ಹೋಗುವ ನಡುವೆ ಬರೀ ಕತ್ತಲೆ
ಭಕ್ತಿಯ ಬೆಳಕು ಬಾಳಿಗೆ ಬೇಕು
ಮುಕ್ತಿಗೆ ವಿಟ್ಲನ ಕೊಂಡಾಡಬೇಕು

ಮಾನವ ಮೂಲೆ ಮಾಮಸದ ಥಡಿಕೆ
ದೇಹವೂ ಮೂಲೇ ಮಾಮಸದ ತಡಿಕೆ
ಇದಾರ ಮೇಲಿದೆ ತೊಗಲಿನ ಹೊಡಿಕೆ
ತುಂಬಿದೆ ಒಲಗೆ ಕಾಮಾಡಿ ಬೇಕೆ
ಮಾನವ ಮೂಲೆ ಮಾಮಸದ ಥಡಿಕೆ

ವಿಟ್ಟಲಾ ವಿಟ್ಟಲಾ ಪಾಂಡುರಂಗ ವಿಟ್ಟಲಾ |4|
ಪಾಂಡುರಂಗ ವಿಟ್ಟಲಾ |3|