ಹರಿ ನಾಮವೇ ಚಂದ - The Indic Lyrics Database

ಹರಿ ನಾಮವೇ ಚಂದ

गीतकार - Hunsur Krishnamurthy | गायक - P. B. Sreenivas | संगीत - G. K. Venkatesh | फ़िल्म - Bhakta Kumbara | वर्ष - 1974

Song link

View in Roman

ಹರಿ ನಾಮವೇ ಚಂದ
ಹರಿ ನಾಮವೇ ಚಂದ
ಅದ ನಂಬಿಕೋ ಕಂಡಾ..
ಅದ ನಂಬಿಕೋ ಕಂಡಾ
ಹರಿ ನಾಮವೇ ಹರಿ ನಾಮವೇ

ಹಿಂದಿನ ಸಾಲ ತೀರಿಸಲೆಂದು
ಬಂದಿಹೇವಯ್ಯ ಜನ್ಮವ ತಾಳೆದು
ಹಿಂದಿನ ಸಾಲ ತೀರಿಸಲೆಂದು
ಬಂದಿಹೇವಯ್ಯ ಜನ್ಮವ ತಾಳೆದು
ಮುಂದಿನ ಬದುಕು ಬಂಧುರವೆನಿಸೋ
ಗುರಿ ಸಾಧಿಸೋ.. ಕಂಡಾ

ಹರಿ ನಾಮವೇ ಚಂದ
ಅದ ನಂಬಿಕೋ ಕಂಡಾ..
ಹರಿ ನಾಮವೇ ಹರಿ ನಾಮವೇ

ಮಣ್ಣಿನ ಹಾಗೆ ಮಾಗಿಸೆ ಮಾನವಾ
ಚಿನ್ಮಯನೆಂಬೋ ನಾಮದ ಜಲವಾ..
ಚಿನ್ಮಯನೆಂಬೋ ನಾಮದ ಜಲವ
ಸೇರಿಸಿ ಬೆರೆಸಿ ಮುಕುತಿಯ ಗಲಿಸಿ
ಸುಖಿಯಾಗೋ ನೀ ಕಂಡಾ
ಹರಿ ನಾಮವೇ ಹರಿ ನಾಮವೇ..

ಗೋವಿಂದಾ ಗೋವಿಂದಾ ಗೋವಿಂದಾ ಎಂದು
ಎಂದೆಂದು ನೀನಂದು ಆನಂದಹೊಂದು
ತಂದೆಯಂತೆ ಬಂದು..
ತಲೆಕಾವನಯ್ಯ ಬಂಧು
ಸಂತನೆಂದು ಗುಣವಂತನೆಂದು ಭಗವಂತ ನಿನ್ನ ಪೂರೇವ
ಧನ್ಯನಾಗು ಜಗಮಾನ್ಯನಾಗು ಧನ ಸೌಭಾಗ್ಯ ಕೂಡುವ
ಪರಾತ್ಪರ ಹರಿ ವಿಠ್ಠಲಾ ಪರಾತ್ಪರ ವರ ವಿಠಲಾ
ವಿಟ್ಠಲ.. ವಿಟ್ಠಲ..

ವಿಟ್ಟಲಾ ವಿಟ್ಟಲಾ ಪಾಂಡುರಾಗ
ಜಯಿ ಹರಿ ವಿಟ್ಠಲ ಪಾಂಡುರಾಗ
ವಿಟ್ಟಲಾ ವಿಟ್ಟಲಾ ಪಾಂಡುರಾಗ
ಜಯಿ ಹರಿ ವಿಟ್ಠಲ ಪಾಂಡುರಾಗ
ವಿಟ್ಟಲಾ ವಿಟ್ಟಲಾ  ಜೈ ​​ಜೈ ವಿಟ್ಟಲಾ  |25|