ಎಲ್ಲಿ ಮರೆಯದೆ ಪಾಂಡುರಂಗ..ಅ.. - The Indic Lyrics Database

ಎಲ್ಲಿ ಮರೆಯದೆ ಪಾಂಡುರಂಗ..ಅ..

गीतकार - Hunsur Krishnamurthy | गायक - P. B. Sreenivas | संगीत - G. K. Venkatesh | फ़िल्म - Bhakta Kumbara | वर्ष - 1975

Song link

View in Roman

ರಂಗಾ..
ವಿಟ್ಟಲಾ..
ರಂಗಾ..
ಪಾಂಡುರಂಗ..
ಎಲ್ಲಿ ಮರೆಯದೆ ಪಾಂಡುರಂಗ..ಅ..
ಈಕೆ ದೂರಾದೆ

ಎಲ್ಲಿ ಮರೆಯದೆ ವಿಟ್ಟಲ
ಯೇಕೆ ದೂರಾದೆ
ರಂಗ ಯೇಕೆ ದೂರದೆ
ಎಲ್ಲಿ ಮರೆಯದೆ

ದೇವರ ದೇವ ಎಂಬುದ ಮರೆತೆ
ಸೇವಕನಂತೆ ನನ್ನೆದೆ ನಿಂತೇ
ದೇವರ ದೇವ ಎಂಬುದ ಮರೆತೆ
ಸೇವಕನಂತೆ ನನ್ನೆದೆ ನಿಂತೇ
ಮಾಧವ ನಿನ್ನ ಮಾಯಾಜಾಲ
ಮಾಧವ ನಿನ್ನ ಮಾಯಾಜಾಲ
ಮಾನವ ನಾನು ತಿಳಿಯಲಿಲ್ಲ
ವಿಟ್ಲ.. ರಂಗ..

ಎಲ್ಲಿ ಮರೆಯದೆ ವಿಟ್ಟಲ
ಯೇಕೆ ದೂರಾದೆ
ವಿಟ್ಲ.. ರಂಗ..
ವಿಟ್ಲ.. ರಂಗ..

ಸಾದಿಸಿ ಹರಿಯ ಪ್ರೀತಿಯ ಒಲವು
ಪೂಜಿಸಿದಂಥಾ ಪೂಜ್ಯರು ನೀನು
ಸಾದಿಸಿ ಹರಿಯ ಪ್ರೀತಿಯ ಒಲವು
ಪೂಜಿಸಿದಂಥಾ ಪೂಜ್ಯರು ನೀನು
ಬಲ್ಲಿರಿ ಅವನ ಅಂತರಂಗ
ಬಲ್ಲಿರಿ ಅವನ ಅಂತರಂಗ
ಎಲ್ಲಿಹ ಹೇಳಿ ಪಾಂಡುರಂಗ
ವಿಟ್ಲ.. ರಂಗ..

ಎಲ್ಲಿ ಮರೆಯದೆ ವಿಟ್ಟಲ
ಯೇಕೆ ದೂರಾದೆ
ವಿಟ್ಲ.. ರಂಗ..
ವಿಟ್ಲ.. ರಂಗ..

ಎತ್ತೆತ್ತಲೀಗ ಕಗ್ಗತ್ತಲಾಯ್ತು ಗೊತ್ತಾಗಾದೆ ವಿಟ್ಠಲ
ವಿಟ್ಠಲಾ ವಿಟ್ಟಲಾಜೈ ಜೈ ವಿಟ್ಠಲಾ
ಮುತ್ತಂತ ನಿನ್ನಕೈತುತ್ತ ತಿನ್ನೋ
ಹೋತಾಯ್ತು ಬಾರೋ ವಿಟ್ಟಲಾ
ವಿಟ್ಠಲಾ ವಿಟ್ಟಲಾಜೈ ಜೈ ವಿಟ್ಠಲಾ
ಬತ್ತಿರೋ ಬದುಕೇತ್ತಿ ನೀ ಬೆಳಕ
ಹತ್ತಿಸಿ ಕಾಯೋ ವಿಟ್ಟಲಾ
ವಿಟ್ಟಲಾ ವಿಟ್ಟಲಾ ಜೈ ​​ಜೈ ವಿಟ್ಟಲಾ 
ಹೆತ್ತವಳಂತೆ ನೀನೆತ್ತಿಕೊಂಡು
ನನ್ನತ್ತನೋಡೋ ವಿಟ್ಟಲಾ
ವಿಟ್ಠಲಾ ವಿಟ್ಟಲಾಜೈ ಜೈ ವಿಟ್ಠಲಾ
ನೀ ಎನ್ನ ನೀ ಎನ್ನಮನ ನೀ ಪ್ರಾಣ ವಿಟ್ಟಲಾ
ಎನ್ನಾತ್ಮ ನಿಧಿಯೇ ಮುಖ ತೋರೋ ದೊರೆಯೆ
ಎನ್ನಾತ್ಮ ನಿಧಿಯೇ ಮುಖ ತೋರೋ ದೊರೆಯೆ
ವಿಟ್ಟಲಾ ವಿಟ್ಟಲಾ ಜೈ ​​ವಿಟ್ಟಲಾ  |3|
ವಿಟ್ಟಲಾ ವಿಟ್ಟಲಾ ಜೈ ವಿಟ್ಟಲಾ  |3|
ವಿಠ್ಠಲ ವಿಠ್ಠಲಜೈ ಜೈ ವಿಠಲ...

ರಂಗ.. ವಿಟ್ಟಲ.. ರಂಗ..
ವಿಟ್ಟಲಾ ವಿಟ್ಟಲಾ ಜೈ ​​ವಿಟ್ಟಲಾ