ನಿನ್ನಲತೆ ಮೂರು ಮೊಲನಾ - The Indic Lyrics Database

ನಿನ್ನಲತೆ ಮೂರು ಮೊಲನಾ

गीतकार - Sriranga | गायक - S. P. Balasubrahmanyam | संगीत - M. M. Keeravani | फ़िल्म - Alimayya | वर्ष - 1993

Song link

View in Roman

ನಿನ್ನಲತೆ ಮೂರು ಮೊಲನಾ
ನನ್ನಲತೆ ಎರಡು ಮೋಲನ
ಮುಟ್ಟಿದರೆ ಕೈ ಚಳಕನಾ
ತಟ್ಟಿದರೆ ಮೈ ಪುಲಕನ
ಕುಚ್ಚ್ ಓಲಗೆ ಆರು ಮೋಲಾ
ಬಿಚ್ಚಿದರೆ ಮೂರು ಮೊಳ
ಮೆಚ್ಚಿದರೆ ಎಷ್ಟು ಮೋಳ ಹೂವಮ್ಮ

ಇಳಕಲ್ಲು ಸೀರೆ ಉಟ್ಟು ಮೊಳಕಾಲು ಮೇಲೆ ಇಟ್ಟು
ಬಳಕಾಡೋ ಬಲ್ಲಿ ನೋಡು ಜುಮ್ಮಕಾ ಜುಮ್ಮಾ

ನಿನ್ನಲತೆ ಮೂರು ಮೊಲನಾ
ನನ್ನಲತೆ ಎರಡು ಮೋಲನ
ಮುಟ್ಟಿದರೆ ಕೈ ಚಳಕನಾ
ತಟ್ಟಿದರೆ ಮೈ ಪುಲಕನ

ತಂದ ನಾನ ತಂದ ನಾನಾ ತಂದ ನಾನ |೨|

ಚಳಿಯಲಿ ಬೆಚ್ಚಗೆ ಊ ಊಊ
ಮೈ ಯೆಲ್ಲ ನೆಚ್ಚಗೆ ಊ ಊಊ
ಚಳಿಯಲಿ ಬೆಚ್ಚಗೆ ಮೈಯೆಲ್ಲ ನೆಚ್ಚಗೆ
ಬಿಸಿ ಬಿಸಿ ಪ್ರಾಯವು ಬಲೆ ಚಂದವು

ನಡೆದಾಗ ಕುಲುಕುವ ಹನ್ ಹನ್ ಹನ್
ಮನಸನ್ನು ಕಳಕುವ ಯೇ ಯೇ ಯೇ
ನಡೆದಾಗ ಕುಲುಕುವ ಮನಸನ್ನು ಕಳಕುವ
ನಿನ್ನ ಸಣ್ಣ ಸೊಂಟದ ನಡೆ ಚಂದವೋ

ಒಲವು ವೈಯ್ಯರದ ಗರತಿ
ಹೊಸ ಯೌವ್ವನವು ತುಂಬಿದ ಮೈ ಭಾರತಿ ಭಾರತಿ

ಅರೆ ಒಲವು ವೈಯ್ಯರದ ಗರತಿ
ಹೊಸ ಯೌವ್ವನವು ತುಂಬಿದ ಮೈ ಭಾರತಿ ಭಾರತಿ
ಹೊಸ ಹೊಂಬಾಳೆ ರುಚಿ ರಸಬಾಳೆ
ನನ್ನ ಮೈ ಮೇಲೆ ನಿನ್ನ ಹೂಮಾಲೆ

ರಂಗೋಲಿ ರಂಗು ಮಜಾ
ರಂಗದ ಜೋಡಿ ಮಜಾ
ದಂಗಾಗಿ ಡೋಲು ಬಾಜಾ
ಜುಮ್ಮಕಾ ಜುಮ್ಮಾ

ನಿನ್ನಲತೆ ಮೂರು ಮೊಲನಾ
ನನ್ನಲತೆ ಎರಡು ಮೋಲನ
ಮುಟ್ಟಿದರೆ ಕೈ ಚಳಕನಾ
ತಟ್ಟಿದರೆ ಮೈ ಪುಲಕನ

ತಂದ ನಾನ ತಂದ ನಾನಾ ತಂದ ನಾನ |೨|

ಕಾಲಲ್ಲಿ ಅಂದಿಗೆ ಕೈಯಲ್ಲಿ ಬಿಂದಿಗೆ
ಸುತ್ತಿ ಸುತ್ತಿ ಬಂದಲೋ ಹೊಳೆ ನೀರಿಗೆ
ಕಣ್ಣಲ್ಲಿ ಮೆಚ್ಚಿಗೆ ಕೆನ್ನೆಲಿ ನಾಚಿಕೆ
ನನ್ನ ಕಂಡು ನಿಂತಳು ನಾಡು ದಾರಿಗೆ
ನಮ್ಮೂರ ತಾಜಮಹಲು ಇದು ಯಾವ ಕಣ್ಣು ಬೀಳದ ಬಾಳ ತಾಜ ಮಾಲು |2|
ಇನ್ನು ಯಾಕಮ್ಮ ನಿನ್ನ ಬಿನ್ನಾಣ
ಇಲ್ಲೆ ಆಯ್ತಮ್ಮ ನಮ್ಮ ಕಲ್ಯಾಣ

ತಂಗಾಳಿ ತಂಪು ಮಜಾ
ಮುಂಗಾರು ಮೋಡ ಮಜಾ
ಸಂಗಾತಿ ಜೋಡಿ ಮಜಾ
ಜುಮ್ಮಕಾ ಝುಮ್ಮಾ

ನಿನ್ನಲತೆ ಮೂರು ಮೊಲನಾ
ನನ್ನಲತೆ ಎರಡು ಮೋಲನ
ಮುಟ್ಟಿದರೆ ಕೈ ಚಳಕನಾ
ತಟ್ಟಿದರೆ ಮೈ ಪುಲಕನ