ಈ ಮೌನವ.. ತಾಳೆನು.. - The Indic Lyrics Database

ಈ ಮೌನವ.. ತಾಳೆನು..

गीतकार - Chi. Udaya Shankar | गायक - Dr. Rajkumar, S. Janaki | संगीत - G. K. Venkatesh | फ़िल्म - Mayura | वर्ष - 1975

Song link

View in Roman

ಈ ಮೌನವ.. ತಾಳೆನು..
ಈ ಮೌನವ ತಾಳೆನು
ಮಾತಾಡೆ ದಾರಿಯ ಕಾಣೆನು
ಓ ರಾಜಾ.. ಆ..
ಈ ಮೌನವ ತಾಳೆನು

ನೀ ಹೇಳದೆ ಬಲ್ಲೆನು
ನಿನ್ನಾಸೆ ಕಣ್ಣಲ್ಲೇ ಕಂಡೆನು
ಓ ರಾಣಿ..
ನೀ ಹೇಳದೆ ಬಲ್ಲೆನು

ನಾನಂದು ನಿನ್ನ
ಕಂಡಾಗ ಚಿನ್ನ
ಯೆನೆನೊ ಹೊಸ ಭವನೆ
ಹೂವಾಗಿ ಮನಸು
ಯೆನೆನೊ ಕನಸು
ನಾ ಕಾಣದ ಕಲ್ಪನೆ

ನಾನಂದು ನಿನ್ನ
ಕಂಡಾಗ ಚಿನ್ನ
ಯೆನೆನೊ ಹೊಸ ಭವನೆ
ಹೂವಾಗಿ ಮನಸು
ಯೆನೆನೊ ಕನಸು
ನಾ ಕಾಣದ ಕಲ್ಪನೆ

ಇನ್ನು ನಿನ್ನ ಬಿಡೇನು
ಈ ದೂರ ಸಹಿಸೇನು

ನೀ ಹೇಳದೆ ಬಲ್ಲೆನು
ನಿನ್ನಾಸೆ ಕಣ್ಣಲ್ಲೇ ಕಂಡೆನು
ಓ ರಾಣಿ..
ನೀ ಹೇಳದೆ ಬಲ್ಲೆನು

ಈ ಅಂದ ಕಂಡು ನಾ ಮೊಹಗೊಂದು
ಮನ ಹಿಗ್ಗಿ ಹೂವಾಯಿತು
ಬಾನಳ್ಳಿ ಮುಗಿಲು ಕಂಡಾಗ ನವಿಲು
ಕುಣಿವಂತೆ ನನಗಾಯಿತು

ಈ ಅಂದ ಕಂಡು ನಾ ಮೊಹಗೊಂದು
ಮನ ಹಿಗ್ಗಿ ಹೂವಾಯಿತು
ಬಾನಳ್ಳಿ ಮುಗಿಲು ಕಂಡಾಗ ನವಿಲು
ಕುಣಿವಂತೆ ನನಗಾಯಿತು

ಅಂದೆ ನಿನಗೆ ಸೋತೆ
ನಾ ಜಗವನೇ ಮರೆತೆ

ಈ ಮೌನವ.. ತಾಳೆನು..
ಈ ಮೌನವ ತಾಳೆನು
ಮಾತಾಡೆ ದಾರಿಯ ಕಾಣೆನು
ಓ ರಾಜಾ..
ಓ ರಾಣಿ..
ಓ ರಾಜಾ..
ಓ ರಾಣಿ..