ನನ್ನ ನಿನ್ನ ಅಂತು ನಂಟು - The Indic Lyrics Database

ನನ್ನ ನಿನ್ನ ಅಂತು ನಂಟು

गीतकार - Sriranga | गायक - Malgudi Subha | संगीत - M. M. Keeravani | फ़िल्म - Alimayya | वर्ष - 1993

Song link

View in Roman

ನನ್ನ ನಿನ್ನ ಅಂತು ನಂಟು ಇಲ್ಲಿಯೂ ಹೇಳಬೇಡ
ಅಲ್ಲಿಯು ಹೇಳಬೇಡ ಯೆಲ್ಲಿಯು ಹೇಳಬೇಡ ಬಾ
ಬಿನ್ನಿ ಪೇಟೆ ಗಲ್ಲಿಯಲ್ಲಿ ಮೆಲ್ಲಗೆ ಗಿಲ್ಲಿದೋನೆ
ಗಲ್ಲವ ಕಚ್ಚಿದೋನೆ ಇಲ್ಲಿ ನನ್ ಜೋಡಿಯಾಗು ಬಾ
ಅವಗ ನೀನ್ ಕೇಳಿದ್ದನೆಲ್ಲ ಇವಾಗಲೇ ಕೊಡ್ತಿನ್ ಕಣೋ
ಕಲ್ಲ ಜಲ್ದಿ ಬಾ

ನನ್ನ ನಿನ್ನ ಅಂತು ನಂಟು ಇಲ್ಲಿಯೂ ಹೇಳಬೇಡ
ಅಲ್ಲಿಯು ಹೇಳಬೇಡ ಯೆಲ್ಲಿಯು ಹೇಳಬೇಡ ಬಾ
ಬಿನ್ನಿ ಪೇಟೆ ಗಲ್ಲಿಯಲ್ಲಿ ಮೆಲ್ಲಗೆ ಗಿಲ್ಲಿದೋನೆ
ಗಲ್ಲವ ಕಚ್ಚಿದೋನೆ ಇಲ್ಲಿ ನನ್ ಜೋಡಿಯಾಗು ಬಾ

ಯೆರಿಯ ಮೇಲೆ ನಾನು ನಿನ್ನ ಯೇನೆನೋ ಮಾಡಿದಾಗ
ಇಷ್ಟವಾಯಿತ ಶಾನೇ ಕಷ್ಟವಾಯಿತ
ಗದ್ದೆಲಿ ನಿನ್ನ ಮೇಲೆ ಬಿದ್ದು ತಬ್ಬಿಬ್ಬು ಮಾಡಿದಾಗ
ಬೆಚ್ಚಗಾಯಿತ ಇಲ್ಲಾ ನಚ್ಚಗಾಯಿತ
ಈ ರಾತ್ರಿ ನಿನ್ನ ಜೊತೆ ಇರ್ತಿನಿ
ಮೈ ಯೆಲ್ಲ ಹಣ್ಣು ಹಣ್ಣು ಮಾಡ್ತೀನಿ
ಈ ಮೋಹಿನಿ ಕಣ್ಣಿಟ್ಟ ಮೇಲೆ ಎಲ್ಲಿದ್ದರು
ಬಿಟ್ಟೇನಾ ನಾನ್ ನಿನ್ನ ಸುಮ್ನೆ ಬಾ
ಬಾ ಬಾ ಬಾ ಬಾ ಬಾ

ನನ್ನ ನಿನ್ನ ಅಂತು ನಂಟು ಇಲ್ಲಿಯೂ ಹೇಳಬ್ಯಾಡ
ಅಲ್ಲಿಯು ಹೇಳಬ್ಯದ ಯೆಲ್ಲಿಯು ಹೇಳಬ್ಯಾಡ ಬಾ
ಬಿನ್ನಿ ಪೇಟೆ ಗಲ್ಲಿಯಲ್ಲಿ ಮೆಲ್ಲಗೆ ಗಿಲ್ಲಿದೋನೆ
ಗಲ್ಲವ ಕಚ್ಚಿದೋನೆ ಇಲ್ಲಿ ನನ್ ಜೋಡಿಯಾಗು ಬಾ

ಕಿಲಾಡಿ ಗಂಡು ನಿನ್ನ ಕಂಡು ಬ್ಯಾಡ ಅಂತ ಬಿಡ್ತೀನಾ
ಆಸೆ ಇಲ್ಲವಾ ನನಗೇ ಮೀಸೆ ಇಲ್ಲವಾ
ನಿನ್ನಂಥ ಹೆಣ್ಣು ನಿಂಬೆ ಹಣ್ಣು ಮೊಪಾಗಿ ಸಿಕ್ಕಿದಾಗ
ಚಂದ ಅಲ್ಲವಾ ಎಲ್ಲ ಚಿಂದಿ ಅಲ್ಲವಾ
ಈ ನಿನ್ನ ಜೇನಿನಂತ ತುಟಿಯಲ್ಲಿ
ಕೊಡು ಬಾರೆ ಬಿಸಿ ಬಿಸಿ ಮಾಮೂಲಿ
ಸೊಕ್ಕೇರಿದ ಹೆಣ್ಣನೆ ನೀನು ಈ ನಿನ್ನ ಮೈ
ಚಿನ್ನ ಕಣೇ ಚಿನ್ನ ಅಲ್ಲವಾ
ಬಾ ಬಾ ಬಾ ಬಾ ಬಾ

ನನ್ನ ನಿನ್ನ ಅಂತು ನಂಟು ಇಲ್ಲಿಯೂ ಹೇಳಬ್ಯಾಡ
ಅಲ್ಲಿಯು ಹೇಳಬ್ಯದ ಯೆಲ್ಲಿಯು ಹೇಳಬ್ಯಾಡ ಬಾ
ಬಿನ್ನಿ ಪೇಟೆ ಗಲ್ಲಿಯಲ್ಲಿ ಮೆಲ್ಲಗೆ ಗಿಲ್ಲಿದೋನೆ
ಗಲ್ಲವ ಕಚ್ಚಿದೋನೆ ಇಲ್ಲಿ ನನ್ ಜೋಡಿಯಾಗು ಬಾ