ನಾಡಿನಂದ ಈ ದೀಪಾವಳಿ - The Indic Lyrics Database

ನಾಡಿನಂದ ಈ ದೀಪಾವಳಿ

गीतकार - Sorat Ashwath | गायक - S. Janaki, P. Leela | संगीत - M. Venkataraju | फ़िल्म - Nanda Deepa | वर्ष - 1963

Song link

View in Roman

ಆಆಆ.. ಓಹೋ.

ನಾಡಿನಂದ ಈ ದೀಪಾವಳಿ
ಬಂತು ಸಂತೋಷ ತಾಳಿ
ನಮ್ಮೀ ಬಾಳ ಕರೀರುಲಾ
ತಾಣಿಗೆ ಬಂದ ಶುಭ ಮೇಳ
ಈ ದಿವ್ಯ ಕಾಂತಿ ಮನದಿ ಪ್ರಶಾಂತಿ ಒಂದೇ ಸಂಪ್ರೀತಿ
ನಾಡಿನಂದಾ ಈ ದೀಪಾವಳಿ..

ಇಂಡೀ ಉಲ್ಲಾಸ ಪ್ರೀತಿ ವಿಕಾಸ
ಜ್ಯೋತಿ ನಿನ್ನಿಂದ ಹಾಸ
ನಮ್ಮೀ ಆಸೆ ಮಕರಂದ
ತಾ ತಿಮ್ಮಿ ತಂದ ಆನಂದ
ಸಿಂಗಾರ ಸಂಗೀತ ಹಾಡಿ ಒಳದಿ ಕೂಡೆ

ನಾಡಿನಂದ ಈ ದೀಪಾವಳಿ
ಬಂತು ಸಂತೋಷ ತಾಳಿ
ನಮ್ಮೀ ಬಾಳ ಕರೀರುಲಾ
ತಾಣಿಗೆ ಬಂದ ಶುಭ ಮೇಳ
ಈ ದಿವ್ಯ ಕಂಠಿ ಮನದಿ ಪ್ರಶಾಂತಿ
ಒಂದೆ ಸಂಪ್ರೀತಿ
ನಾಡಿನಂದಾ ಈ ದೀಪಾವಳಿ..

ಸಿಡಿವ ಮಠಪು ಮಿಹಿವಂದ ತೇಪು
ತೀರಿ ಕಣ್ಣಾಸೆ ತ್ಮಪು
ತುಂಬಿ ಬಂದ ಹೂ ಬಾನಾ
ತಾ ಹೊನ್ನಿ ತಂದ ಹೊಂಬಣ್ಣ
ಹೊಸ ಬಾಳ ಸಂಕೇತ ಎಂದು ಸಂದೇಶ ತಂತು
ನಾಡಿನಂದ ಈ ದೀಪಾವಳಿ

ಬಾಳ ಬಂಗಾರ ಮನದ ಮಂದಾರ
ಸೇರಿ ಆನಂದ ಸಾರ
ನಂದಾ ದೀಪ ನೆಲೆಯಾಗಿ
ಇ ಓಲ್ಮೆ ಎಂಡು ಜೊತೆಯಾಗಿ
ನಂದಾ ದೀಪ ನೆಲೆಯಾಗಿ
ಇ ಓಲ್ಮೆ ಎಂಡು ಜೊತೆಯಾಗಿ
ಹಾಯಾದ ಈ ಮೋಡ ನೀಡೆ
ಹಾರೈಸಿ ಬಂದಾ

ನಾಡಿನಂದ ಈ ದೀಪಾವಳಿ
ಬಂತು ಸಂತೋಷ ತಾಳಿ
ನಮ್ಮೀ ಬಾಳ ಕರೀರುಲಾ
ತಾಣಿಗೆ ಬಂದ ಶುಭ ಮೇಳ
ಈ ದಿವ್ಯ ಕಾಂತಿ
ಮನದಿ ಪ್ರಶಾಂತಿ
ಒಂದೆ ಸಂಪ್ರೀತಿ
ನಾಡಿನಂದಾ ಈ ದೀಪಾವಳಿ..