ಮಂಧರ ಪುಷ್ಪವು ನೀನು - The Indic Lyrics Database

ಮಂಧರ ಪುಷ್ಪವು ನೀನು

गीतकार - Vijaya Narasimha | गायक - P. Jayachandran, S. P. Sailaja | संगीत - M. Ranga Rao | फ़िल्म - Ranganayaki | वर्ष - 1981

Song link

View in Roman

ಮ್ಮ್.. ಮ್ಮ್..
ಮ್ಮ್.. ಮ್ಮ್..

ಮಂಧರ ಪುಷ್ಪವು ನೀನು

ಸಿಂಧೂರ ಪ್ರತಿಮೆಯು ನೀನು

ಮಂಧರ ಪುಷ್ಪವು ನೀನು
ಸಿಂಧೂರ ಪ್ರತಿಮೆಯು ನೀನು
ಗಂಧರ್ವ ಗಾನ ವಾಣಿ..
ರಾಣಿ.. ರಾಣಿ.. ರಾಣಿ.. ರಾಣಿ.. ರಾಣಿ..
ಎಂದೋ ಮೆಚ್ಚಿದೆ ನಾನು

ನಿನ್ನ ಎಂದೋ ಮೆಚ್ಚಿದೆ ನಾನು..

ಮುಂಜಾನೆ ಹೊನ್ನಿನ ಕಿರಣ..
ಮುತ್ತಿಟ್ಟ ತಾವರೆ ವಧನ..
ಮುಂಜಾನೆ ಹೊನ್ನಿನ ಕಿರಣ
ಮುತ್ತಿಟ್ಟ ತಾವರೆ ವಧನ
ರಾಣಿ.. ಆ
ರಾಣಿ.. ಒಂದು ಹಾ ಹಾ
ನಿನ್ನ ಜಿಂಕೆ ಕಣ್ಣ ಜಿಗಿದಾಟದಲಿ
ನಿನ್ನ ಜಿಂಕೆ ಕಣ್ಣ ಜಿಗಿದಾಟದಲಿ
ತೂರಾಡಿ ತೂಗಿ ಹೋದೆ
ರಾಣಿ ರಾಣಿ ರಾಣಿ ರಾಣಿ
ಎಂದೋ ಮೆಚ್ಚಿದೆ ನಾನು..
ಎಂದೋ ಮೆಚ್ಚಿದೆ ನಾನು..

ಮಂದಾರ ಪುಷ್ಪವು ನೀನು
ಸಿಂಧೂರ ಪ್ರತಿಮೆಯು ನೀನು
ಗಂಧರ್ವ ಗಾನ ವಾಣಿ..
ರಾಣಿ.. ರಾಣಿ.. ರಾಣಿ.. ರಾಣಿ.. ರಾಣಿ..
ಎಂದೋ ಮೆಚ್ಚಿದೆ ನಾನು
ನಿನ್ನ ಎಂದೋ ಮೆಚ್ಚಿದೆ ನಾನು..

ಸನಿಗನಿ ನೀ ಸಪಗ
ಪಾಪಮಗ ಮಾಮಗಾರಿ ಸರಿಸನೀತನಿಸಾ

ಜೇನಳ್ಳಿ ಮಿಂದಿಹ ಮಲ್ಲೆ
ಮಿಂಚಲ್ಲೆ ಮೂಡಿದ ನಲ್ಲೆ
ಜೇನಳ್ಳಿ ಮಿಂದಿಹ ಮಲ್ಲೆ
ಮಿಂಚಲ್ಲೆ ಮೂಡಿದ ನಲ್ಲೆ
ರಾಣಿ.. ಅ ಹಾ ಹಾ
ರಾಣಿ.. ಅ ಹಾ ಹಾ
ನಿನ್ನ ಪ್ರೀತಿ ಸವಿಯ ಸಲ್ಲಪದಲಿ
ನಿನ್ನ ಪ್ರೀತಿ ಸವಿಯ ಸಲ್ಲಪದಲಿ
ಮರುಳಗಿ ಮೌನವಧೆ....
ರಾಣಿ ರಾಣಿ ರಾಣಿ ರಾಣಿ
ಎಂದೋ ಮೆಚ್ಚಿದೆ ನಾನು..
ಎಂದೋ ಮೆಚ್ಚಿದೆ ನಾನು..

ಮಂದಾರ ಪುಷ್ಪವು ನೀನು
ಸಿಂಧೂರ ಪ್ರತಿಮೆಯು ನೀನು
ಗಂಧರ್ವ ಗಾನವಾಣಿ..
ರಾಣಿ.. ರಾಣಿ.. ರಾಣಿ.. ರಾಣಿ.. ರಾಣಿ..
ಎಂದೋ ಮೆಚ್ಚಿದೆ ನಾನು
ನಿನ್ನ ಎಂದೋ ಮೆಚ್ಚಿದೆ ನಾನು....