ಕನ್ನಡ ನಾಡಿನ ರಸಿಕರ ಮಾನವ - The Indic Lyrics Database

ಕನ್ನಡ ನಾಡಿನ ರಸಿಕರ ಮಾನವ

गीतकार - K. Prabhakar Shasthry | गायक - S. P. Balasubramanyam, S. P. Sailaja | संगीत - M. Ranga Rao | फ़िल्म - Ranganayaki | वर्ष - 1981

Song link

View in Roman

ಆಆಆ ಆಆ.. ಆ..

ಕನ್ನಡ ನಾಡಿನ ರಸಿಕರ ಮಾನವ
ಸೂರಗೊಂಡ ನಾಯಕಿ
ರಂಗನಾಯಕಿ ರಂಗನಾಯಕಿ

ಕಲೆಯ ರಸ ಗಂಗೆಯಲ್ಲಿ
ಮಿಂದ ಸೌಂದರ್ಯ ವಲ್ಲಿ
ಕಲೆಯ ರಸ ಗಂಗೆಯಲ್ಲಿ
ಮಿಂದ ಸೌಂದರ್ಯ ವಲ್ಲಿ
ಮಾತಂಗಿ..ಈ..
ತಂಗಿ..ಈ..
ಲಲಿತಾ ಲತಾಂಗಿ..
ತಂಗಿ..
ಲಲಿತಾ ಲತಾಂಗಿ

ಕನ್ನಡ ನಾಡಿನ
ರಸಿಕರ ಮಾನವ
ಸೂರಗೊಂಡ ನಾಯಕಿ
ರಂಗನಾಯಕಿ
ರಂಗನಾಯಕಿ

ಬಣ್ಣದ ಬದುಕಿಂದ
ಬಣ್ಣದ ಬದುಕಿಂದ
ಚಿನ್ನದ ಬಾಳಿಗೆ
ಮನ್ನನೆ ಪಡೆದ ಬಾಗ್ಯವತಿ ।।
ಸೌಭಾಗ್ಯವತಿ

ಕನ್ನಡ ನಾಡಿನ ರಸಿಕರ ಮಾನವ
ಸೂರಗೊಂಡ ನಾಯಕಿ
ರಂಗನಾಯಕಿ ರಂಗನಾಯಕಿ

ನಿನ್ನ ಹೃದಯ ಹಸಿರಾಗಿರಲಿ.. ಈ..
ನಿನ್ನ ಹೃದಯ ಹಸಿರಾಗಿರಲಿ
ನಿನ್ನ ನೆನಪು ಸವಿಯಾಗಿರಲಿ
ಹೋಗಿ ಬಾ.. ಆ.. ಆ.. ಆ..
ಹೋಗಿ ಬಾ..
ಹೋಗಿ ಬಾ.. ಆ..
ಧೀರ್ಗ ಸುಮಂಗಲಿ |೪|