ನಾನೂ ನೀನು ಒಂದಾದ - The Indic Lyrics Database

ನಾನೂ ನೀನು ಒಂದಾದ

गीतकार - Chi. Udaya Shankar | गायक - S. P. Balasubrahmanyam, S. Janaki | संगीत - Rajan-Nagendra | फ़िल्म - Naa Ninna Bidalaare | वर्ष - 1979

Song link

View in Roman

ನಾನೂ ನೀನು ಒಂದಾದ ಮೇಲೆ
ಹೀಗೇಕೆ ನೀ ದೂರ ಹೋಗುವೆ
ನಾನೂ ನೀನು ಒಂದಾದ ಮೇಲೆ
ಹೀಗೇಕೆ ನೀ ದೂರ ಹೋಗುವೆ
ಮುತ್ತಲ್ಲೇ ನಿನ್ನ ಸಿಂಗಾರ ಮಾಡಿ
ಕಣ್ತುಂಬ ನಾ ನೋಡುವೆ..

ನಾನೂ ನೀನು ಒಂದಾದ ಮೇಲೆ
ಹೀಗೇಕೆ ನನ್ನನ್ನೇ ನೋಡುವೆ
ಕಣ್ಣಲ್ಲೂ ನೀನೆ ಮನದಲ್ಲು ನೀನೆ
ಯೆಲ್ಲೆಲ್ಲು ನೀ ಕಾಣುವೆ..
ನಾನೂ ನೀನು ಒಂದಾದ ಮೇಲೆ
ಹೀಗೇಕೆ ನನ್ನನ್ನೇ ನೋಡುವೆ

ನನಗಾಗಿ ಹೆಣ್ಣಾಗಿ ಬಂದೆ
ನನ್ನಲ್ಲಿ ನಿನ್ನಾಸೆ ತಂದೆ
ಹಾಗಿಲ್ಲ ಇರುಳಿಲ್ಲ ನಿನ್ನಲ್ಲೇ ಮನವೆಲ್ಲಾ
ನೆನಪಲ್ಲೇ ನಾ ಸೋತು ಹೋದೆ

ಸಂಗಾತಿ ನೀನಾಗಿ ಬಂದೆ
ಸಂತೋಷ ಬಾಳಳ್ಳಿ ತಾಂಡೆ
ಹಾಗಿಲ್ಲ ಇರುಳಿಲ್ಲ ಮನವೆಲ್ಲಾ ನಿನ್ನಲ್ಲೇ
ನೆನಪಲ್ಲಿ ನಾ ನೊಂದು ಹೋದೆ
ಇನ್ನೆಂದು ಈ ಚಿಂತೆ ನಿನಗಿಲ್ಲವೇ

ನಾನೂ ನೀನು ಒಂದಾದ ಮೇಲೆ
ಹೀಗೇಕೆ ನೀ ದೂರ ಹೋಗುವೆ
ಮುತ್ತಲ್ಲೇ ನಿನ್ನ ಸಿಂಗಾರ ಮಾಡಿ
ಕಣ್ತುಂಬ ನಾ ನೋಡುವೆ
ನಾನೂ ನೀನು ಒಂದಾದ ಮೇಲೆ
ಹೀಗೇಕೆ ನೀ ದೂರ ಹೋಗುವೆ

ಲತೆಯಲ್ಲಿ ಹೂವಾಗಿ ನಾನು
ಮಾರಿ ದುಂಬಿಯೊಂದಾಗಿ ನೀನು
ಹೂವಳ್ಳಿ ಹೊರಲಾಡಿ ಜೆನತ ನಾವದಿ
ಆನಂದ ಹೊಂದೋಣವೇನು

ಬಾನದಿ ನಾವಾಗಿ ಹರಿ
ಬಾನಳ್ಳಿ ಒಂದಾಗಿ ಸೇರಿ
ಹೊಸ ಆಟ ಆಡೋಣ ಹೊಸ ನೋಟ ನೋಡೋಣ
ಮುಗಿಲಿಂದ ಜಾರೋಣವೇನು
ಯೆಂದೆಂದು ನೆರಳಾಗಿ ನಾ ಬಾಳುವೆ

ನಾನೂ ನೀನು ಒಂದಾದ ಮೇಲೆ
ಹೀಗೇಕೆ ನನ್ನನ್ನೇ ನೋಡುವೆ
ಕಣ್ಣಲ್ಲೂ ನೀನೆ ಮನದಲ್ಲು ನೀನೆ
ಯೆಲ್ಲೆಲ್ಲು ನೀ ಕಾಣುವೆ
ನಾನೂ ನೀನು ಒಂದಾದ ಮೇಲೆ
ಹೀಗೇಕೆ ನನ್ನನ್ನೇ ನೋಡುವೆ
ಹೀಗೇಕೆ ನನ್ನನ್ನೇ ನೋಡುವೆ