ಹೊಸ ಬಾಳಿಗೆ ನೀ ಜೊತೆಯಾದೆ - The Indic Lyrics Database

ಹೊಸ ಬಾಳಿಗೆ ನೀ ಜೊತೆಯಾದೆ

गीतकार - Chi. Udaya Shankar | गायक - S. P. Balasubrahmanyam, S. Janaki | संगीत - Rajan-Nagendra | फ़िल्म - Naa Ninna Bidalaare | वर्ष - 1979

Song link

View in Roman

ಹೊಸ ಬಾಳಿಗೆ ನೀ ಜೊತೆಯಾದೆ
ಹೊಸ ಆನಂದ ನೀನಿಂದು ತಂದೆ
ಹೊಸ ಬಾಳಿಗೆ ನೀ ಜೊತೆಯಾದೆ
ಹೊಸ ಆನಂದ ನೀನಿಂದು ತಂದೆ
ಹೊಸ ರಾಗ ಹೊಸ ತಾಳ
ಹೊಸ ಭಾವಗೀತೆಯು ನೀನಾದೆ
ಹೊಸ ಬಾಳಿಗೆ ನೀ ಜೊತೆಯಾದೆ
ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ

ಹೊಸ ರಾತ್ರಿ ಮೂಡಿ ಬಂತು
ಹೊಸ ಆಸೆ ನೂರು ತಂಡ
ಹೊಸ ಸ್ನೇಹದಿಂದ ಬೆಸೆದು
ಹೊಸ ರಾಗ ಮೀಟಿ ಇಂದು
ಹಿತ ನೀಡಿದೆ ಸುಖ ತೋರಿದೆ
ಮನದಳ್ಳಿ ಉಲ್ಲಾಸ ತಾಂಡು
ಹೊಸ ಬಾಳಿಗೆ ನೀ ಜೊತೆಯಾದೆ
ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ

ಆ ಆಆಆಆಆಆಆಆಆಆಆಆ

ನಸು ನಾಚಿದಾಗ ಮೊಗವು
ಇಂಪಾದ ಹೊನ್ನ ಹೂವು
ಆ ಆಆಆಆಆಆಆಆಆಆಆಆ
ನಡೆವಾಗ ನಿನ್ನ ನಡುವು
ಲತೆಯಂತೆ ಆಡೋ ಚೆಲುವು
ಕಣ್ ತುಂಬಿತು ಮನ ತುಂಬಿತು
ಅನುರಾಗ ನನ್ನಲಿ ತಂದು
ಹೊಸ ಬಾಳಿಗೆ ನೀ ಜೊತೆಯಾದೆ
ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ

ಹೂಮಂಚ ಹೀಗೇ ಇರಲಿ
ಈ ಮಲ್ಲಿಗೆ ಬಾಡದಿರಲಿ
ಈ ರಾತ್ರಿ ಜಾರದಿರಲಿ
ಹಾಗಲೆಂದು ಮೂಡದಿರಲಿ
ಬೆಳದಿಂಗಳ ಈ ಬೊಂಬೆ
ಬಲಿಯಲ್ಲೇ ಯೆಂದೆಂದು ಇರಲಿ

ಹೊಸ ಬಾಳಿಗೆ ನೀ ಜೊತೆಯಾದೆ
ಹೊಸ ಆನಂದ ನೀನಿಂದು ತಂದೆ
ಹೊಸ ರಾಗ ಹೊಸ ತಾಳ
ಹೊಸ ಭಾವಗೀತೆಯು ನೀನಾದೆ
ಹೊಸ ಬಾಳಿಗೆ ನೀ ಜೊತೆಯಾದೆ
ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ