ನಾನಿರುವುದು ನಿಮಗಾಗಿ.. - The Indic Lyrics Database

ನಾನಿರುವುದು ನಿಮಗಾಗಿ..

गीतकार - Chi. Udaya Shankar | गायक - Dr. Rajkumar | संगीत - G. K. Venkatesh | फ़िल्म - Mayura | वर्ष - 1975

Song link

View in Roman

ನಾನಿರುವುದು ನಿಮಗಾಗಿ..
ನಾನಿರುವುದು ನಿಮಗಾಗಿ
ನಾಡಿರುವುದು ನಮಗಾಗಿ
ಕಣ್ಣಿರೆಕೆ ಬಿಸಿಯುಸಿರೆಕೆ
ಕಣ್ಣಿರೆಕೆ ಬಿಸಿಯುಸಿರೆಕೆ
ಬಲುವಿರೆಲ್ಲ ಹಾಯಾಗಿ
ಬಲುವಿರೆಲ್ಲ ಹಾಯಾಗಿ
ನಾನಿರುವುದು ನಿಮಗಾಗಿ

ಒಂದೆ ನಾಡಿನ ಮಕ್ಕಳು ನಾವು
ಸೋದರರಂತೆ ನಾವೆಲ್ಲಾ
ಒಂದೆ ನಾಡಿನ ಮಕ್ಕಳು ನಾವು
ಸೋದರರಂತೆ ನಾವೆಲ್ಲಾ..
ನಿಮ್ಮೋದನಿಂದು ನಾನು ನೊಂದು
ನಿಮ್ಮೋದನಿಂದು ನಾನು ನೊಂದು
ಮಿಡಿದ ಕಂಬನಿ ಆರಿಲ್ಲ
ಭಾರವಸೆ ನೀಡುವೆ ಇಂದು
ನಾ ನಿಮ್ಮೊಡನಿರುವೆನು ಎಂದು
ಭಾರವಸೆ ನೀಡುವೆ ಇಂದು
ನಾ ನಿಮ್ಮೊಡನಿರುವೆನು ಎಂದು
ತಾಯಿಯ ಆನೆ ನಿಮ್ಮನು ಕಾಡುವ ವೈರಿಯ ಉಳಿಸೋಲ್ಲ

ನಾನಿರುವುದು ನಿಮಗಾಗಿ..
ನಾನಿರುವುದು ನಿಮಗಾಗಿ
ನಾಡಿರುವುದು ನಮಗಾಗಿ
ಕಣ್ಣಿರೆಕೆ ಬಿಸಿಯುಸಿರೆಕೆ
ಕಣ್ಣಿರೆಕೆ ಬಿಸಿಯುಸಿರೆಕೆ
ಬಲುವಿರೆಲ್ಲ ಹಾಯಾಗಿ
ಬಲುವಿರೆಲ್ಲ ಹಾಯಾಗಿ
ನಾನಿರುವುದು ನಿಮಗಾಗಿ

ಸಾವಿರ ಜನ್ಮದ ಪುಣ್ಯವೋ ಎನೋ
ನಾಣಿ ನಾಡಲಿ ಜನಿಸಿರುವೆ
ಸಾವಿರ ಜನ್ಮದ ಪುಣ್ಯವೋ ಎನೋ
ನಾಣಿ ನಾಡಲಿ ಜನಿಸಿರುವೆ
ತಪಸ್ಸಿನಾ ಫಲವೋ
ಹಿರಿಯರ ವರವೋ..
ತಪಸ್ಸಿನ ಫಲವೋ ಹಿರಿಯರ ವರವೋ
ನಿಮ್ಮ ಪ್ರೀತಿಯ ಗಾಳಿಸಿರುವೆ
ವೈರಿಯ ಬಡಿದೋಡಿಸುವ
ಈ ನಾಡಿಗೆ ಬಿಡುಗಡೆ ತರುವಾ
ವೈರಿಯ ಬಡಿದೋಡಿಸುವ
ಈ ನಾಡಿಗೆ ಬಿಡುಗಡೆ ತರುವಾ
ಜನತೆಗೆ ನೆಮ್ಮದಿ ಸೌಖ್ಯವ ತರಲು ಪ್ರಣವನೆ ಕೊಡುವೆ.

ನಾನಿರುವುದು ನಿಮಗಾಗಿ..
ನಾನಿರುವುದು ನಿಮಗಾಗಿ
ನಾಡಿರುವುದು ನಮಗಾಗಿ
ಕಣ್ಣಿರೆಕೆ ಬಿಸಿಯುಸಿರೆಕೆ
ಕಣ್ಣಿರೆಕೆ ಬಿಸಿಯುಸಿರೆಕೆ
ಬಲುವಿರೆಲ್ಲ ಹಾಯಾಗಿ
ಬಲುವಿರೆಲ್ಲ ಹಾಯಾಗಿ
ನಾನಿರುವುದು ನಿಮಗಾಗಿ