ಸಂಭಾಳಿಸು - The Indic Lyrics Database

ಸಂಭಾಳಿಸು

गीतकार - Kushal Gowda | गायक - Sanjith Hegde | संगीत - Arjun Janya | फ़िल्म - Raja Marthanda | वर्ष - 2020

Song link

View in Roman

ಸಂಭಾಳಿಸು ಗುತ್ತಾಗಿ ನೀ

ಚುರಾದರು ನನ್ನ ಸಂಭಾಳಿಸು

ಹಿಂಬಾಲಿಸು ಮುದ್ದಾಗಿ ನೀ

ಇನ್ನಾದರೂ ನನ್ನ ಹಿಂಬಾಲಿಸು


ಇಲ್ಲೆಲ್ಲೋ ಬಲಿಯಲ್ಲೇ

ನೀ ನಿಂತಹಾಗೆ ಭಾಸ

ಅನುರಾಗದ ಅನುವಾದಕೆ

ಬಾ ನೆನೆನೆ ನೀಡುತ ಸಂದೇಶ


ಸಂಭಾಳಿಸು ಗುತ್ತಾಗಿ ನೀ

ಚುರಾದರು ನನ್ನ ಸಂಭಾಳಿಸು


ನಾ ನಂತು ಈಗ

ತುಂಬನೇ ಪಾರದರ್ಶಕ

ನಿನ್ನಿಂದ ತಾನೆ

ದಿನವೆಲ್ಲಾ ಬಾರಿ ಕುತ್ತುಕ


ಮಾತಾಡುವ ಮನವು ಶರಣಾಗ

ಇನ್ನತಕೆ ನನಗೇ ಈ ವಿನಿಯೋಗ

ಕಿಡಿಗೇಡಿ ಈಡೆಯಲ್ಲಿ ನೀ

ಸಾಗುವ ಪಯಣ


ಅಲೆಮಾರಿಯ ಎದೆಗೂಡಲಿ

ನೀ ಕುಂತಂತೆ ನನ್ನಲ್ಲಿ

ಥಲ್ಲಾನ


ಸಂಭಾಳಿಸು ಗುತ್ತಾಗಿ ನೀ

ಚುರಾದರು ನನ್ನ ಸಂಭಾಳಿಸು


ನಾನೆಡೆಯ ತುಂಬ ನೆನೆನೆ

ಸಕ್ರಮಿಕ

ನಾ ಒಡಲೇಂದೇ ಮಾಡಿಸಿತ್ತಾ

ಪ್ರೀತಿ ಪುಸ್ತಕ


ನಿನ್ನ ಪ್ರೀತಿಯೇ ನನಗೇ

ಸಂಪದನೆ

ನೀ ನೀಡಳು ಒಲವ

ಸಂಭಾವನೆ


ಇರುಳೆಲ್ಲ ಪ್ರದಾದಿ

ಕನಸೆಲ್ಲಾ ಮನೆ ಮಾಡಿ

ನಿನ್ನ ಮಾತಿನ ಋಜುವಾತಿಗೆ

ನನ್ನ ಈ ಜೀವ ಅಣಿಮಾಡಿ

ಕೂತಾಗ


ಸಂಭಾಳಿಸು ಗುತ್ತಾಗಿ ನೀ

ಚುರಾದರು ನನ್ನ ಸಂಭಾಳಿಸು