ನಿನ್ ನಯನಾ - The Indic Lyrics Database

ನಿನ್ ನಯನಾ

गीतकार - Ashwin Kodange | गायक - Mohan Krishna | संगीत - Ashwin Kodange | फ़िल्म - Swartharatna | वर्ष - 2018

Song link

View in Roman

ಹೋಯ್ ನೀವ್ ಎಂಥಾ ಹೇಳಿ ಮಾರ್ರೆ
ನಮ್ ಆ ಕಾಲದ ಹಾಡೇ ಚಂದ ಅಲ್ಲಾ
ಇವ್ನವ್ವನ ಏನ್ ಹೇಳಕ್ ಹತ್ಯಾನ ಇವ?
ಅದು ಸರಿ ಕಣ್ಲಾ ಒಂದ್ ಬಿಟ್ಬಿಡು ನೋಡಮಾ
ಅದ್ ಹೆಂಗ್ ಹಾದಿಯೇ
ಕೇಳ್ರಿ ಮಾತೆ
ನಿನ್ನ ಕಣ್ಣುಗಳು ಅಲ್ಲಾ ಅಲ್ಲಾ ನಿನ್ನ ನಯನಾ ನಿನ್ನ ಆಯನಾ

ನಿನ್ ನಯನಾ
ನಿನ್ನ ನಯನ ಕೇಶ ನೋಡಿ
ಮರುಳಾದೆ ನಾ
ನಿನ್ನ ಮನ
ನಿನ್ನ ಮನ ಶುದ್ಧ ಶುಭ
ಸ್ವಚ್ಛ ಗಂಗಾ ಜಲ
ನಿನ್ನ ಕನ್ನಡಿಯಂತ ಕನ್ನಾಚಲಿ ನಾ
ಅಡಗಿರುವೆ ನಾ
ನಿನ್ನ ನಾನಯ ನಿನ್ನ ಮನ

ನಿನ್ನ ಹೂ ಸುವಾಸನೆಯ ಮೈ ಗಂಧವು
ಬೀರಲು ಉಲ್ಲಾಸದಾಟ
ನಿನ್ನ ಹೂ ಸುವಾಸನೆಯ ಮೈ ಗಂಧವು
ಬೀರಲು ಉಲ್ಲಾಸದಾಟ
ನಿನ್ನ ಮನದ ಅಂಗಲಾಡಿ ಚಂದ್ರ ಕಂಠಿಯು
ಚೆಲ್ಲುವ ನನ್ನ ಶಾಂತ ನೋಟಾ
ನಿಂತೊಡೆ ನನ್ನೊಡೆ ನೀ
ಬೆರಗಾದೆ ನಾ
ನಿನ್ನ ನಯನ ನಿನ್ನ ಮನ

ನಿನ್ನ ಒಂದೆ ಸ್ಪರ್ಶಕೆ ಕೆರಳಿ ನಿಂತಿರುವುದು
ನನ್ನ ತುಂಡಾದ ಮನಸು
ನಿನ್ನ ಒಂದೆ ಸ್ಪರ್ಶಕೆ ಕೆರಳಿ ನಿಂತಿರುವುದು
ನನ್ನ ತುಂಡಾದ ಮನಸು
ನಿನ್ನ ಜೀವನ ರಂಗೋಲಿ ರಂಗಾಗಿಸುವುದು
ನಾನ್ ತಿಕ್ಕ ಸವಿಗನಸು
ನಿಂತು ಲಜ್ಜಿಸದಿರು ನೀ
ನಿಂತು ಲಜ್ಜಿಸದಿರು ನೀ
ನನ್ನ ಸಾಮಾನ್ಯ ಹೃದಯ ಚಡಪಡಿಸಿದೆ
ನಿನ್ನ ನಯನಾ ನಿನ್ನ ಮನ

ನಿನ್ನ ನಯನಾ ನಿನ್ನ ಮನ
ನಿನ್ನ ಕೇಶ ನೋಡಿ
ಮರುಳಾದೆ ನಾ
ನಾ ಬೆರಗಿ ನಾ ಕೊರಗಿ
ನಾ ಕರಗಿ ನಾ ಸೊರಗಿ
ಕಾಯುತ್ತಿರುವೆ ನಾ
ನಿನ್ನ ಕನ್ನಡಿಯಂತ ಕಣ್ಣಂಚಲಿ ನಾ
ಅಡಗಿರುವೆ ನಾ