ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ - The Indic Lyrics Database

ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ

गीतकार - G. V. Iyer | गायक - G. K. Venkatesh | संगीत - G. K. Venkatesh | फ़िल्म - Kantheredu Nodu | वर्ष - 1961

Song link

View in Roman

ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯಿನಾದ ಜಯಭೇರಿ ನಾವಡವೆನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯಿನಾದ ಜಯಭೇರಿ ನಾವಡವೆನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ..

ಗೆಳೆತನದ ವರದ ಹಸ್ತ ನೀಡಿ ಬನ್ನಿ
ಮೋಳೆತಿರುವ ಭೇದಗಳ ಬಿಟ್ಟು ಬನ್ನಿ
ಗೆಳೆತನದ ವರದ ಹಸ್ತ ನೀಡಿ ಬನ್ನಿ
ಮೋಳೆತಿರುವ ಭೇದಗಳ ಬಿಟ್ಟು ಬನ್ನಿ

ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯಿನಾದ ಜಯಭೇರಿ ನಾವಡವೆನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ..

ಒಂದು ತಾಯಿಯ ಮಾಡೈಲ ಮಕ್ಕಳೆನ್ನಿ
ಒಂದು ತಾಯಿಯ ಮಾಡೈಲ ಮಕ್ಕಳೆನ್ನಿ
ಒಂದು ತಾಯಿಯ ನುಡಿಯ ನುಡಿವೆನ್ನಿ
ಒಂದು ತಾಯಿಯ ನುಡಿಯ ನುಡಿವೆನ್ನಿ
ಕೀಲು ನಾವೆಂಬುವರ ಕಂಠೇರಿರೆನ್ನಿ
ಕೀಲು ನಾವೆಂಬುವರ ಕಂಠೇರಿರೆನ್ನಿ
ಬೀಳು ನಾವೆಂಬುವರ ಬಾಯಿ ಮುಚ್ಚ ಬನ್ನಿ
ಬೀಳು ನಾವೆಂಬುವರ ಬಾಯಿ ಮುಚ್ಚ ಬನ್ನಿ

ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯಿನಾದ ಜಯಭೇರಿ ನಾವಡವೆನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ..

ಗಂಗಾ ಕದಂಬಾಡಿ ಚಾಲುಕ್ಯ ರಾಷ್ಟ್ರಕೂಟ
ಗಂಗಾ ಕದಂಬಾಡಿ ಚಾಲುಕ್ಯ ರಾಷ್ಟ್ರಕೂಟ
ಯಾದವ ಬಲ್ಲಾಳ ವಿಜಯನಗರ ವೀರರಾ
ಗಾಥಾ ವೈಭವ ಕಾಣುವ

ನವಶಕ್ತಿಯ ತುಂಬುವ ಭುವನೇಶ್ವರಿ ನೀಡುವ
ಸಂದೇಶಶವ ಸಾರುವ

ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯಿನಾದ ಜಯಭೇರಿ ನಾವಡವೆನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ..