ಕೆಲಿಸದೆ ಕಲ್ಲು ಕಲ್ಲಿನಲಿ - The Indic Lyrics Database

ಕೆಲಿಸದೆ ಕಲ್ಲು ಕಲ್ಲಿನಲಿ

गीतकार - Doddarange Gowda | गायक - K. S. Chithra | संगीत - Hamsalekha | फ़िल्म - Belli Kalungura | वर्ष - 1992

Song link

View in Roman

ಕೆಲಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತಾವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು..

ಕೆಲಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತಾವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು

ಭೂರಮೇಯ ಆಧಾರ ಈ ಕಾಲೆಯ ಸಿಂಗಾರ
ಬಂಗಾರ ತೇರಿ ಮೂಡನವೇ ಸಿಂಧೂರ
ದಿನಾ ದಿನಾ ದಿನಾ ಹೊಸದಾಗಿದೆ
ಇಂಡಿಗು ಜೀವಂತ ಶಿಲೆಯೊಳಗೆ ಸಂಗೀತ
ಸ್ವರ ಸ್ವರದ ಯೆರೆಳಿದ ತುಂಗೆಯಲಿ ಶ್ರೀಮಂತ
ಕಣ ಕಣ ಕನ ಕರೆ ನೀಡಿದೆ
ನೀನೊಮ್ಮೆ ಬಂದಿಲ್ಲ ಹಿತವಾಗಿ ಹಾಡು

ಕೆಲಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತಾವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು

ಗಾಳಿಯೇ ಆದೇಶ ಮೇಘವೇ ಸಂದೇಶ
ಪ್ರೇಮಕೆ ಸಂಕೇತ ಹೊಂಬನ್ನದಾಕಾಶ
ರುತ್ತು ರುತ್ತುಗಳ ನಿನ್ನ ಕಾಡಿವೆ
ನೀನೀರೆ ರಂಗೋಲಿ ಸಂಗಾತಿ ಸುವ್ವಾಲಿ
ನವರಸವು ಮೈತಾಳಿ ಜೀವನದ ಜೋಕಾಲಿ
ಯುಗ ಯುಗದಲ್ಲಿ ನಿನ್ನ ಕಾಯುವೆ
ನೀನೊಮ್ಮೆ ಬಂದಿಲ್ಲ ಬೆಳಕನ್ನು ನೀಡು

ಕೆಲಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತಾವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು..

ಕೆಲಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ ಕನ್ನಡ ನುಡಿ