ದಡ್ಡ - The Indic Lyrics Database

ದಡ್ಡ

गीतकार - Trilok Trivikrama | गायक - Vasuki Vaibhav | संगीत - Vasuki Vaibhav | फ़िल्म - Sarkari Hi. Pra. Shaale, Kasaragodu | वर्ष - 2018

Song link

View in Roman

ಹಾ ಹಾ ಹಾ ಹಾನ್…

ಮೋಡ ಮುಸುಕಿದ ಭಾನು
ರೆಕ್ಕೆ ತಿರುಗಾಡದ ಅಭಿಮಾನಿ-ಯು
ಸಿಂಗಲ್ ಆದ್ಯಲ್ಲೋ ನೀನು
ಪ್ರವೀಣ ದಡ್ಡ ದಡ್ಡ ದಡ್ಡಾ
ಪ್ರವೀಣ ದಡ್ಡ ದಡ್ಡ ದಡ್ಡಾ

ಹಕ್ಕಿ ಮುಟ್ಟದ ಕಾಳು
ಒಡೆಡಾ ಟೆನ್ನಿಸ್ ಬಾಲ್-ಯು
ಬೇಕಾ ನಿಂಗಿಂತ ಬಾಳು
ಪ್ರವೀಣ ದಡ್ಡ ದಡ್ಡ ದಡ್ಡಾ
ಪ್ರವೀಣ ದಡ್ಡ ದಡ್ಡ ದಡ್ಡಾ

ಮಂಜುನಾಥನ ನಂಬು ನಂಬು
ಇಲ್ಲದಿದ್ದರೆ ಕೈಗೆ ಚೆಂಬು ಚೋಂಬು
ಪುಷ್ಟ್ಕಾಗಳ ತಲೇ ದಿಂಬು ದಿಂಬು
ಪಕ್ಕಾ ಪರೀಕ್ಷೆ ಚಂಬು
ಪ್ರವೀಣ ದಡ್ಡ ದಡ್ಡ ದಡ್ಡಾ
ಪ್ರವೀಣ ದಡ್ಡ ದಡ್ಡ ದಡ್ಡಾ

ಇವ್ನು - ಕಾಲಿ ಸ್ಲೇಟ್ ಅಯ್ಯಯ್ಯೋ
ಡೈಲಿ ಕ್ಲಾಸಿನಿಂದಾ ಔಟ್-ಯು ಅಯ್ಯಯ್ಯೋ
ಪಾಸೆ ಆಗೋದಂತು ದೋಬುಟು ಅಯ್ಯಯ್ಯೋ
ಕಾಪಿ ಗೀಪಿ ಹೊಡ್’ಡದ್ದು ಉಂಟು ಅಯ್ಯಯ್ಯೋ
ಆದ್ರು ಮಾರ್ಕ್ಸ್ ಬಂದದ್ದು ಎಂತು ಅಯ್ಯಯ್ಯೋ
ಕೆನ್ನೆ ಮೇಲೆ ಕೈಯ ಪ್ರಿಂಟ್-ಯು ಅಯ್ಯಯ್ಯೋ ಅಯ್ಯಯ್ಯೋ

ಹಾಡು ಬಾ ಕೋಗಿಲೆ
ನೀನೇಕೆ ಸುಮ್ಮನೆ ಇರುವೆ
ಹಾಡು ಬಾ ಕೋಗಿಲೆ
ಕೋಕೋ ಕೋಗಿಲೆ ಕೋಗಿಲೆ

ನೀನೇ ಬಾವಿಯ ಥೋಡಿ
ಅದರಲಿ ಬಿದ್ದೆಯಾ ಓದಿ ಓಡೋಡಿ
ಆಗದ ಘಡಿ ಘಡಿ ಆರಂಭಿಸಿ
ಎಲ್ಲಿಗೆ ಹೋಗುವೆ ಧೂಡಿ
ಪ್ರವೀಣ ದಡ್ಡ ದಡ್ಡ ದಡ್ಡಾ
ಪ್ರವೀಣ ದಡ್ಡ ದಡ್ಡ ದಡ್ಡಾ

ಹಾ ಹಾ ಹಾ ಹಾನ್…
ದಡ್ಡ ದಡ್ಡ ದಡ್ಡಾ
ಹಾ ಹಾ ಹಾ ಹಾನ್…
ದಡ್ಡ ದಡ್ಡ ದಡ್ಡಾ