ಜೀವ ನೀನು - The Indic Lyrics Database

ಜೀವ ನೀನು

गीतकार - K.Kalyan | गायक - Rajesh Krishnan | संगीत - Arjun Janya | फ़िल्म - Ricky | वर्ष - 2016

Song link

View in Roman

ಜೀವ ನೀನು ಜೀವಾ ನೀನು
ಎಲ್ಲಿ ಹೋದೆ ಹಳದೆ
ನೀನೆರದೆ ನೀನೆರದೆ
ನಾಲೆಗಳು ಎಲ್ಲಿದೆ
ಕಾಣದೆ ಹೇಗಿರಲಿ ಹೇಳು ನೀನೆ ಹೇಳು
ಸಾಲದು ಬಾರಿ ನೆನೆಪುಗಳು
ಸಾಯಿಸೋದು ಬಾಳಿಸೋದು ಎರಡು ನಿನ್ನ ಕಾಯದಲ್ಲಿದೆ
ಜೀವ ನೀನು ಜೀವಾ ನೀನು
ಎಲ್ಲಿ ಹೋದೆ ಹಳದೆ ಕೇಳದೆ

ಹಾಹಾ ಹಾಹಾ ಹಾಹಾ ಹಾಹಾ ಹಾಹಾ ಹಾಹಾ

ನೀ ಮಾತಾಡದೆ ಹೋದಾಗ
ತಕ್ಷನಾ ಬಾಯೇ ಇದ್ದ್ರೂ ಮುಗನೀ
ನೀ ಬರಲಾರೆ ಎಂದಾಗ
ಯಾ ತರ ನಾ ಒಪ್ಪಲಿ ನನ್ನನ್ನೆ
ಕಾಗದ ಬರೆದು ಬರೆದು
ಹುಟ್ಟಿದ ಪ್ರೀತಿ ಇಡು
ಬಾರೆ ಬೇಗ ಬಾರೆ
ಕಾಯೋದಕ್ಕೆ ಕಷ್ಟ ಕಣೇ
ಜೀವ ನೀನು ಜೀವಾ ನೀನು
ಎಲ್ಲಿ ಹೋದೆ ಹಳದೆ ಕೇಳದೆ

ನೀ ಮುದ್ದಾಡಿದ ಚಿತ್ರಗಳೇ
ಕಣ್ಣಿಗೆ ನಾ ಎಲ್ಲಿಲ್ಲಿ ನೋಡಿದರು
ನೀ ನಿದ್ದೆಯಲಿ ಕಣವೃಸಿ
ಕುಸುರಿದಾ ಆ ಮೆಲ್ಲುಸುರೆ ನನ್ನ ಉಸಿರು
ನಗುವೇ ನೀನೇ ಕಣೆ
ಅಳುವು ನೀನೆ ಕಣೆ
Sattu biduve naanu
ಸಾಯೋಮುಂಚೆ ಬಂದು ಸೇರೆ
ಜೀವ ನೀನು ಜೀವಾ ನೀನು
ಎಲ್ಲಿ ಹೋದೆ ಹಳದೆ ಕೇಳದೆ