ಯೆಲ್ಲಾ ಮನಸಿನ ಸಂಚಾರ - The Indic Lyrics Database

ಯೆಲ್ಲಾ ಮನಸಿನ ಸಂಚಾರ

गीतकार - K. Kalyan | गायक - L.N. Shastry, Pallavi, Nagachandrika | संगीत - K. Kalyan | फ़िल्म - Shrirasthu Shubhamasthu | वर्ष - 2000

Song link

View in Roman

ಯೆಲ್ಲಾ ಮನಸಿನ ಸಂಚಾರ
ತನ್ನ ತರಂಗಗಳ ಮೇಲೆ
ಹಾಕೋಣ ಚಪ್ಪಲೆ

ಯೆಲ್ಲ ಕನಸಿನ ಸಂಚಾರ
ಅಂತರಂಗದ ಅಲೆ ಮೇಲೆ
ಹಾಡೋಣ ಸುವ್ವಾಲೆ

ನಮ್ಮ ಹಾಡು ಊ ಓಊ
ನಮ್ಮ ಪಾಡು ಆ ಆ ಆ
ನಮ್ಮ ನೋವೂ ಊ ಓಊ
ನಮ್ಮ ನಲಿವು ಆ ಆ ಆ
ಪ್ರೀತಿ ಯೆದೆ ಮೇಲೆ

ಧಿಂ ಥಾ ತಥಾ ತಥಾ ಠಕಿತಾ ಥಾಡಿನಾ ಧೀಂ

ಯೆಲ್ಲಾ ಮನಸಿನ ಸಂಚಾರ
ತನ್ನ ತರಂಗಗಳ ಮೇಲೆ
ಹಾಕೋಣ ಚಪ್ಪಲೆ

ನಗುವುದು ಸಾರಸಗಳ ತರಂಗ
ಅಳುವುದೇ ವಿರಸಗಳ ತರಂಗ
ಭವನಗಳೇ ಬಾಳ ತುಂಬುವ ತರಂಗ ತಂದನಾನೋ

ನೋಟವೆ ಸೆಳೆತಗಳ ತರಂಗ
ಭೇಟಿಯೆ ಬೆಸುಗೆಗಳ ತರಂಗ
ಕಲ್ಪನೆಗಳ ಜೀವ ತುಂಬುವ ತರಂಗ ತಂದಾನನೋ

ದೇಹಕೇ ಮೋಹ ತರಂಗ
ಪ್ರೇಮಕೆ ಸ್ಪರ್ಶ ತರಂಗ ಸೋಜಿಗ

ಈ ಸ್ವಭಾವ ಊಊ
ಈ ವೈಭವ ಆ ಆ ಆ
ಈ ಪ್ರಸಂಗ ಊ ಊ ಊ
ಅಂಗ ಸಂಗ ಆ ಆ
ತರಂಗಗಳ ಲೀಲೆ

ಥಕ ಧಿಮಿ ಥಕ ಜುನು
ಥಕ ಧಿಮಿ ಥಕ ಜುನು
ಥತ್ ಧೀಮ್

ಯೆಲ್ಲಾ ಮನಸಿನ ಸಂಚಾರ
ತನ್ನ ತರಂಗಗಳ ಮೇಲೆ
ಹಾಕೋಣ ಚಪ್ಪಲೆ

ದಿನಗಳು ಹಗಲಿರುಳ ತರಂಗ
ಋತ್ತುಗಳು ಗೃಹ ಗತಿಯ ತರಂಗ
ಆಗು ಹೋಗು ಕಾಲ ನೂಕುವ
ತರಂಗ ತಂದಾನನಾ

ಆತ್ಮವು ಜನ್ಮಗಳ ತರಂಗ
ಲೋಕವು ಯುಗ ಯುಗಾದ ತರಂಗ
ಪಂಚ ಪ್ರಾಣವೇ ಪಂಚಭೂತದಾ
ತರಂಗ ತಂದಾನನಾ
ಗುಣಗಾಲೆ ವಂಶ ತರಂಗ
ಕಲೆಗಳೆ ಪುಣ್ಯ ತರಂಗ ಸೋಜಿಗಾನ

ಈ ಸಂಬಂಧ ಊ ಓಊ
ಈ ಅನುಬಂಧ ಆ ಆ ಆ
ಈ ಸಂಸಾರ ಊ ಓಊ
ಈ ಸಂಸ್ಕಾರ ಆ ಆ ಆ
ತರಂಗಗಳ ಲೀಲೆ

ಯೆಲ್ಲಾ ಮನಸಿನ ಸಂಚಾರ
ತನ್ನ ತರಂಗಗಳ ಮೇಲೆ
ಹಾಕೋಣ ಚಪ್ಪಲೆ

ಯೆಲ್ಲ ಕನಸಿನ ಸಂಚಾರ
ಅಂತರಂಗದ ಅಲೆ ಮೇಲೆ
ಹಾಡೋಣ ಸುವ್ವಾಲೆ