ಫಂಟಾನಾಟನಾ - The Indic Lyrics Database

ಫಂಟಾನಾಟನಾ

गीतकार - V. Nagendraprasad | गायक - Hemanth | संगीत - V Harikrishna | फ़िल्म - Jaggu Dada | वर्ष - 2016

Song link

View in Roman

ಟಾನ್ ಟಾನ್ ಟ್ಯಾನ್ ಟ್ಯಾನ್ ಫಂಟಾನಾತುನ್ ಫಂಟಾನಾತುನ್ (4 ಬಾರಿ)

ಸಿಕ್ಕಲು ನಕ್ಕಲು ಹಿಡಿದಿಬಿಟ್ಲು ತಿಕ್ಕಲು
ಮುಟ್ಟಲು ಬಂದಳು ಆಗಿಬಿಟ್ಟೆ ಪುಕ್ಕಲು
ಕೆನ್ನೆ ಮೇಲೆ ಕೊಟ್ಟೆ ಬಿಟ್ಲು ಲಚಕ್
ನನ್ನ ದಿಲ್-ಯು ಅಂದೆ ಬಿದ್ದು ಫಟಕ್
ಇವ್ಳ ಕಣ್ಣಲ್ ಮುಳ್ಗೆಬಿಟ್ಟೆ ದುಬುಕ್
ನನ್ನಾ ಇವ್ಳು ನಂಗೆಬಿಟ್ಲು ಲಬಕ್
ಜಡೆಯಲ್ಲೇ ಗಾಳಿ ಬೀಸಿ ಕೊಡ್ತಾಳಪ್ಪೋ ಜಲಕ್
ಹೆಂಗೆ ತಡ್ಕೊಳ್ಳಪ್ಪ ನಾನು ಅವ್ಳು ಕೊಡೋ ಚಮಕ್
ಎನ್ನ ಮುದ್ದು ಮುದ್ದು ಮಸ್ತ್ ಪೊಣ್ಣು ಪೊರ್ಲುಲ್ಲೋಲು..

ನನ್ನ ಅಜ್ಜ ಹೇಳಿದ ಸಂಪ್ರದಾಯ ಶಾರದೆ
ಈ ಕನಕಾಂಗಿಯ ಜಲಕ್
ಹುಡುಕಿದ ಬಲ್ಲಿಲೆ ಕೋಲು ಸಿಕ್ಕಿಕೊಂಡಿದೆ
ಏನಿದು ಬ್ರಾಹ್ಮಣ ಚಮಕ್
ಕಮಕ್ ಕಿಮಿಕ್ ಅನ್ನಂಗಿಲ್ಲ, ಇವ್ಳೆ ಒಂದು ಸಾಹಿತ್ಯ..
ಅಲ್ಲಕ್ ಬುಲ್ಲಕ್ ಅಲ್ಲಾ ಶಿವ, ಇವ್ಳು ಬೆಣ್ಣೆ ಮುರುಕ್.

ಹೇ ಶುರುವಾಯಿತು ಶುರುವಾಯಿತು ಮೊಹಬ್ಬತ್ತು
ಎನ್ನ ಮುದ್ದು ಮುದ್ದು ಮಸ್ತ್ ಪೊಣ್ಣು ಪೊರ್ಲುಲ್ಲೋಲು..
ಫಂಟಾನಾಟನಾ ಫಂಟಾನಾಟಾನಾ ಫಂಟಾನಾಟಾನಾ ತಾನ್..
ಎನ್ನ ಮುದ್ದು ಮುದ್ದು ಮಸ್ತ್ ಪೊಣ್ಣು ಪೊರ್ಲುಲ್ಲೋಲು..
ಫಂಟಾನಾಟನಾ ಫಂಟಾನಾಟಾನಾ ಫಂಟಾನಾಟಾನಾ ತಾನ್..

ಸೂತ್ರದ ಗೊಂಬೆಯೇ ಅದೇ ಅವಳ ಕಯ್ಯಲಿ
ಆಡಿಸಿಬಿಟ್ಟಳು ಕಥಕ್
ಬಸವಣ್ಣ ಹಿಂದಿನ ಬಾಳದ ಹಾಗೆ ನಾ
ಹೋದೆನು ನಕ್ಕಳು ಕಿಲಕ್
ಕರುಕ್ ಮುರುಕ್ ಅಂತಿನ್ ನಾನು
ರೊಟ್ಟಿ ತರ ಕಡಕ್
ಅವ್ಳ ಕಣ್ಣಲಡ್ಡಿ ನನ್ನ ಮಾಡಿಬಿಟ್ಲು ಪುಸುಕ್
ಹೇ ಕಳೆದೊಡೆ ಕವಿಯದೆ ದೇವ್ರನೆ..
ಎನ್ನ ಮುದ್ದು ಮುದ್ದು ಮಸ್ತ್ ಪೊಣ್ಣು ಪೊರ್ಲುಲ್ಲೋಲು..
ಫಂಟಾನಾಟನಾ ಫಂಟಾನಾಟಾನಾ ಫಂಟಾನಾಟಾನಾ ತಾನ್..
ಎನ್ನ ಮುದ್ದು ಮುದ್ದು ಮಸ್ತ್ ಪೊಣ್ಣು ಪೊರ್ಲುಲ್ಲೋಲು..
ಫಂಟಾನಾಟನಾ ಫಂಟಾನಾಟಾನಾ ಫಂಟಾನಾಟಾನಾ ತಾನ್..