ವಿನಂತಿ ಮಾಡಲಿಲ್ಲ - The Indic Lyrics Database

ವಿನಂತಿ ಮಾಡಲಿಲ್ಲ

गीतकार - Dr V Nagendra Prasad | गायक - Shan, Shreya Ghoshal | संगीत - Jassie Gift | फ़िल्म - Crazy Boy | वर्ष - 2016

Song link

View in Roman

ವಿನಂತಿ ಮಾಡಲಿಲ್ಲ
ವದಂತಿ ಆಗಲಿಲ್ಲ
ಸಂಗತಿ ಅದೇವಲ್ಲ
ಪ್ರತಿಜನ್ಮಕು
ನೀನಾದೆ ನನ್ನ ಬಾಳ
ರಥ ಸಾರಥಿ
ನಿನ್ನೊಲವಿಗೆ ನಾನದೆ ಎಂದೋ
ಶರಣಾಗತಿ..

ವಿನಂತಿ ಮಾಡಲಿಲ್ಲ
ವದಂತಿ ಆಗಲಿಲ್ಲ
ಸಂಗತಿ ಅದೇವಲ್ಲ
ಪ್ರತಿಜನ್ಮಕು...

ಗೊತ್ತಿಲ್ಲ ಹೇಗೇ ಬಂದೆ
ಸದ್ಧೇನೆ ಮದದಂತೆ
ತುಂಬನೆ ಕಾಲಿ ಇರುವಾ
ಈ ಹೃದಯಧುರಿಗೆ..

ನನ್ನೂರು ಪ್ರೇಮಲೋಕ
ಋಜುವಾತು ಬೇರೆ ಬೇಕಾ
ನಾ ಬಂದೆ ಕೇಳೆ ಚೆಲುವೆ
ಹಿಡಿಯಷ್ಟು ಪ್ರೀತಿಗೆ

ಕಣ್ಣ ಈ ಮೌನ ಕ್ಷಣ
ಒಮ್ಮೆ ನೀ ಓದು ಸುಂದರಾ
ನಿನ್ನದರಲಿ ನೀ ಮಾಡು ಅದನು
ಭಾಷಾಂತರ..

ವಿನಂತಿ ಮಾಡಲಿಲ್ಲ
ವದಂತಿ ಆಗಲಿಲ್ಲ
ಸಂಗತಿ ಅದೇವಲ್ಲ
ಪ್ರತಿಜನ್ಮಕು..

ಶ್ರೀಮಂತನಾದೆ ನಾನು
ಶ್ರೀಮಂತದೆ ನೀನು
ಒಲವೆಂಬ ಮುತ್ತು ರತ್ನ
ನಮ್ಮ ಕೈಗೆ ಸೇರಿದೆ

ಒಮ್ಮಮ್ಮೆ ನೋಟದಿಂದ
ಇನ್ನೊಮ್ಮೆ ಮಾತಿನಿಂದ
ಮತ್ತೊಮ್ಮೆ ಪ್ರೀತಿಯಿಂದ
ಮನಸೂರೆ ಮಾಡಿದೆ

ಸಿಕ್ಕಂತೆ ಸಾವಿರ ವರ
ಮೊಗ್ಗು ಹೂವಾಗುವ ಥರ
ನನ್ನೊಳಗಿನ ಈ ಪ್ರೇಮ ಬಾವ
ಅಜರಾಮರ…

ವಿನಂತಿ ಮಾಡಲಿಲ್ಲ
ವದಂತಿ ಆಗಲಿಲ್ಲ
ಸಂಗತಿ ಅದೇವಲ್ಲ
ಪ್ರತಿಜನ್ಮಕು..