ಓ ಬೇಬಿ.. - The Indic Lyrics Database

ಓ ಬೇಬಿ..

गीतकार - K.Kalyan | गायक - Tippu, Anuradha Bhat | संगीत - Arjun Janya | फ़िल्म - Ricky | वर्ष - 2016

Song link

View in Roman

ಯಾವೂರ ಗೆಳೆಯ,
ಇವ ಬಲ್ಯದ ಹರೆಯ ।।
ಎದೆಯ ತುಂಬಿ,
ಥೇರಿಯಾ ಇನುಕಿ,
ಕಾಸಿದುಕೊಂಡ ಹೃದಯ..

ಒ ಬೆಬಿ ಒನ್ಸ್ ಅಗೈನ್
ಹೈ ವನ ಬಿ ವಿಥ್ ಯೌ
ಹೈ ವನ ಸಿನ್ಗ್ ವಿಥ್ ಯೌ
ಹೈ ವನ ಸ್ತಯ್ ವಿಥ್ ಯೌ
ಒ ಬೆಬಿ ಒನ್ಸ್ ಅಗೈನ್

ನಿನ್ನ ಕಂಡ ಒಂದು ಖುಷಿಯೇ ಸಾಕು,
ಹದಿನಾಯ್ಡು ವರ್ಷದ ಬೆಳಕು ಬಂದಂತೆ..
ನದಿಯೊಳಗೆ ಹೆಜ್ಜೆ ಸಪ್ಪಳ ಕೇಳಿ,
ನಾಚುವ ಮೀನಿನಂತೆ ನಾ ನಿಂತೇ..

ಒಂದು ಸವಿಜೆನ ಸಂಜೆ,
ಮೈ ತುಂಬಿಕೊಂತು,
ಆಹ್ವಾನ ಕಲಿಸಿದ್ದು ನಾನೇ ಇವತ್ತು..

ಓ ಮಗು...

ನಿನ್ನ ಅಂದ ಒಂದು ಅದ್ಭುತ ವಿಷಯ,
ಅದರೊಳಗೇ ಪ್ರವೇಶವಿದೆಯ, ಸಂಗಾತಿ..
ನಿನ್ನ ತೋರು ಬೆರಳ ತುದಿಯು ತಾಕಿ,
ತೊಲೆರಡು ಸೇರೋದ್ ಬಾಕಿ, ದಿನ ಪೂರ್ಣಿ..

ಆಸೆಯೊಳಗಿಂದ ಬಿಸಿಲು,
ಮಳೆಯೊಳಗು ಬಿಸಿಲು,
ಕಾಲುಂಗ್ರ ತೊಡಿಸಂತು ಮೇಲೆ ಮುಗಿಲು..

ಓ ಬೇಬಿ..

ಯಾವೂರ ಗೆಳೆಯ,
ಇವ ಬಲ್ಯದ ಹರೆಯ ।।
ಎದೆಯ ತುಂಬಿ,
ಥೇರಿಯಾ ಇನುಕಿ,
ಕಾಸಿದುಕೊಂಡ ಹೃದಯ ।।