ಆಲಿಸು ಓ ಇನಿಯಾ - The Indic Lyrics Database

ಆಲಿಸು ಓ ಇನಿಯಾ

गीतकार - R.N.Jayagopal | गायक - S.Janaki | संगीत - R.Rathna | फ़िल्म - Bhale Jodi | वर्ष - 1970

Song link

View in Roman

S1:ಆ ಆ.... ಆ....ಆ.........
ಆ ಆ.... ಆ....ಆ............
ಆ ಆ.... ಆ.... ಆ.... ಆ....

S1:ಆಲಿಸು ಓ ಇನಿಯಾ.. ಆ...

ನನ್ನೆದೆಯಾ ಕರೆಯಾ.. ಆ..ಆ..
ಆಲಿಸು ಓ ಇನಿಯಾ.. ಆ...

ನನ್ನೆದೆಯಾ ಕರೆಯಾ.. ಆ..ಆ..
ಕಂಬನಿ ಧಾ..ರಾ ಒರೆಸಲು ಬಾ..ರಾ
ಕಾದಿಹೆ ನಾ ರಾಜಾ ರಾಜಾ ರಾಜಾ

S1:ಜನುಮ ಜನುಮದಾ.. ಈ ಅನುಬಂಧಾ
ನನ್ನಾ ನಿನ್ನಾ... ಒಲವಿನ ಬಂಧಾ
ಜನುಮ ಜನುಮದಾ.. ಈ ಅನುಬಂಧಾ
ನನ್ನಾ ನಿನ್ನಾ... ಒಲವಿನ ಬಂಧಾ
ಬಾನಲಿ ಕವಿದಾ ಅಂಧಕಾರ
ನೀಗಿಸಲೆಂದೂ ಬೇಗನೆ ಬಾ..ರಾ
ಕಾದಿಹೆ ನಾ ರಾಜಾ ರಾಜಾ ರಾಜಾ

S2:ಬಾಳಿನ ಗೆಳತಿಯ ನೆನೆಯುವುದೆಂದೊ
ಮುಗಿಯದ ಹಾ..ಡನೂ ಮುಗಿಸುವುದೆಂದೊ
ಬಾಳಿನ ಗೆಳತಿಯ.. ನೆನೆಯುವುದೆಂದೊ
ಮುಗಿಯದ ಹಾ..ಡನು ಮುಗಿಸುವುದೆಂದೊ
ಕಾಣದೆ ನಿನ್ನಾ ಬಳಲಿದೆ ನಯನಾ
ಆಗುವುದೆಂದೋ ನಮ್ಮಯ ಮಿಲನಾ

S2:ಆಲಿಸು ಓ ಇನಿಯಾ.. ಆ...

ನನ್ನೆದೆಯಾ ಕರೆಯಾ.. ಆ..ಆ..
ಕಂಬನಿ ಧಾ..ರಾ ಒರೆಸಲು ಬಾ..ರಾ
ಕಾದಿಹೆ ನಾ ರಾಜಾ ರಾಜಾ ರಾಜಾ