ಧಿಂ ಧಿಂ ದಿನಕ್ ದಿನಾ - The Indic Lyrics Database

ಧಿಂ ಧಿಂ ದಿನಕ್ ದಿನಾ

गीतकार - K. Kalyan | गायक - Badari Prasad | संगीत - K. Kalyan | फ़िल्म - Shrirasthu Shubhamasthu | वर्ष - 2000

Song link

View in Roman

ಧಿಂ ಧಿಂ ದಿನಕ್ ದಿನಾ
ಕುಣಿಸೋ ಸಮ್ಮಿಲನ ಗೆಲೆತನವೇ
ಇಲ್ಲಿನಾ ಕಂಪನ

ಧಿಂ ಧಿಂ ದಿನಕ್ ದಿನಾ
ಥಣಿಸೋ ಹೊಂಗಿರಣ ಅನುಬಂಧವೇ
ಬಾಳಿನ ಸ್ಪಂದನ

ವಯಸು ಎದುರು ಬಂದಾಗ
ಮನಸು ಮಗುವಿನಂತೆ
ಹೃದಯ ಎದುರು ಬಂದಗ
ಮನುಜ ಮಗುವಿನಂತೆ
ಯೇಡೆ ತುಂಬಿ ಹಾಡಿದಂತೆ

ಧಿಂ ಧಿಂ ದಿನಕ್ ದಿನಾ
ಕುಣಿಸೋ ಸಮ್ಮಿಲನ ಗೆಲೆತನವೇ
ಇಲ್ಲಿನಾ ಕಂಪನ

ರಾತ್ರಿ ಹಗಲಿನ ಬೆಳಕು ನೇರಲಿನ
ಬೆಸುಗೆ ನಮ್ಮ ಕೈಲಿದೆ
ಧಿಂ ಧಿಂ ಧಿಂ
ಒಳಗು ಹೊರಗಿನ ಮರೆವು ನೆನಪಿನ
ಸೆಳೆತ ನಮ್ಮ ಒಳಗಿದೆ
ಹಬ್ಬ ಹರಿದಿನ ನೆರೆಯೋ ದಿಬ್ಬಣ
ನಮ್ಮ ನಗುವಿನಲ್ಲಿದೆ ನಗುವ ಪ್ರೀತಿಯಲ್ಲಿ
ದಿನಾ ದಿನಾ ದಿನಾಕ ದಿನಾ ನಾ |2|
ಕಣ್ತುಂಬಿ ಹಾಡುವಂತೆ

ಧಿಂ ಧಿಂ ದಿನಕ್ ದಿನಾ
ಕುಣಿಸೋ ಸಮ್ಮಿಲನ ಗೆಲೆತನವೇ
ಇಲ್ಲಿನಾ ಕಂಪನ

ಒಪ್ಪೋ ಒಡಲಿನ ಉಪ್ಪು ಕಡಲಿನ
ಆಲ ಕಣ್ಣ ಒಳಗಿದೆ
ಧಿಂ ಧಿಂ ಧಿಂ
ಮೂಡನ ಪಡುವಣ ಜಗದ ನಡುವಿನ
ಸೇತುವೆ ಯೆದೆಯ ಮೇಲಿದೆ
ಮೂರು ಹೊತ್ತಿನ ಕೋಟಿ ಮುತ್ತಿನ
ಹಾಡು ನಮ್ಮ ಸುತ್ತಿದೆ
ಪ್ರೀತಿ ಹಾಡಿನಲ್ಲಿದೆ
ದಿನಾ ದಿನಾ ದಿನಾಕ ದಿನಾ ನಾ |2|
ಮೈತುಂಬಿ ಸೇರುವಂತೆ

ಧಿಂ ಧಿಂ ದಿನಕ್ ದಿನಾ
ಕುಣಿಸೋ ಸಮ್ಮಿಲನ ಗೆಲೆತನವೇ
ಇಲ್ಲಿನಾ ಕಂಪನ

ಧಿಂ ಧಿಂ ದಿನಕ್ ದಿನಾ
ಥಣಿಸೋ ಹೊಂಗಿರಣ ಅನುಬಂಧವೇ
ಬಾಲಿನ ಸ್ಪಂದನ