ಶೀವನೇ… ಹರನೇ… - The Indic Lyrics Database

ಶೀವನೇ… ಹರನೇ…

गीतकार - Hamsalekha | गायक - Dr. Rajkumar | संगीत - S. P. Balasubrahmanyam | फ़िल्म - Muddina Maava | वर्ष - 1993

Song link

View in Roman

ಶೀವನೇ… ಹರನೇ…
ಗುರುವೇ… ಶರಣು…

ಕಣ್ಣಪ್ಪ ಕೊಟ್ಟನು ಕಣ್ಣನು
ನಮ್ಮಪ್ಪ ಕೊಡುವೇನು ನನ್ನನು
ನನ್ನ ಜೀವಾ ಹುವಾಗಿಡುವೆ
ಕರುಣೆ ತೋರಯ್ಯ

ಕಣ್ಣಪ್ಪ ಕೊಟ್ಟನು ಕಣ್ಣನು
ನಮ್ಮಪ್ಪ ಕೊಡುವೇನು ನನ್ನನು
ನನ್ನ ಜೀವಾ ಹುವಾಗಿಡುವೆ
ಕರುಣೆ ತೋರಯ್ಯ

ಧರ್ಮಕ್ಕೆ ಸ್ಥಳವು ನೀನು
ಅಣ್ಣಪ್ಪನ ಒಡೆಯ ನೀನು
ಪ್ರಮಾದ ನೀಗಿಸು
ಓ ಮಂಜುನಾಥನೆ

ಏಳಯ್ಯ ಕಾಮಧೇನು
ಆಲಾಪ ಕೇಳದೇನು
ಪವಾಡ ತೋರಿಸು
ಓ ರಾಘವೇಂದ್ರನೆ

ಕರುಣೆ ಸುರಿಸೇ
ಶೃಂಗೇರಿಯಾ ತಾಯೆ
ಅರಳೋ ಹೂವಾ
ಮಣ್ಣಾಗದೆ ಕಾಯೇ

ಬಾಡೋಹೂವಾ
ನನ್ನ ಜೀವ ಸ್ವಿಕರಿಸು
ಜೀವ ಸ್ವಿಕರಿಸು
ಜೀವ…

ಕಣ್ಣಪ್ಪ ಕೊಟ್ಟನು ಕಣ್ಣನು
ನಮ್ಮಪ್ಪ ಕೊಡುವೇನು ನನ್ನನು
ನನ್ನ ಜೀವಾ ಹುವಾಗಿಡುವೆ
ಕರುಣೆ ತೋರಯ್ಯ

ಕೊಲ್ಲೂರ ಮುಕಮಾತೆ
ಎಲ್ಲಾರ ಜೀವದಾತೆ
ವಿನೋದ ನೋಡದೆ
ಉಸಿರಾಡಿಸು ತಾಯೇ

ಕರುನಾಡ ದುರ್ಗನೀನು
ಹೊರನಾಡಪೂರ್ಣೇನೀನು
ಚಾಮುಂಡಿ ಮೂರ್ತಿಯೇ
ನಿನ್ನ ಕೀರ್ತಿ ಮೇರೆಯೇ

ಶಿರಡಿ ಬಾಬಾ
ಶೀರ ಬಾಗುವೆ ಬಾ..ಬಾ..
ಸತ್ಯ ಸತ್ತರೇ
ನಿನಗೆನಿದೆ ಲಾಭ

 

ಆರೋ ಹಣತೆ
ನನ್ನ ಪ್ರಾಣ ಸ್ವೀಕರಿಸು
ಪ್ರಾಣ ಸ್ವೀಕರಿಸು
ನನ್ನ ಪ್ರಾಣ ಸ್ವೀಕರಿಸು…

ಕಣ್ಣಪ್ಪ ಕೊಟ್ಟನು ಕಣ್ಣನು
ನಮ್ಮಪ್ಪ ಕೊಡುವೇನು ನನ್ನನು
ನನ್ನ ಜೀವಾ ಹುವಾಗಿಡುವೆ
ಕರುಣೆ ತೋರಯ್ಯ

ಶೀವನೇ… ಹರನೇ…
ಗುರುವೇ… ಶರಣು…